Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನಿಮ್ಮನ್ನು ಕಂಡಾಗಲೇ | NIMMANNU KNDAAGALE | Matte haaditu Kogile Lyrics in Kannada


ಚಿತ್ರ: ಮತ್ತೆ ಹಾಡಿತು ಕೋಗಿಲೆ
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಎಸ್ ಪಿ ಬಾಲು


ಆಯಿಯಾಯಿಯೋ ಲಲ್ಲಲಲಾ ಲಲಲ ಲಲಲಾ
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ
ಕೈ ತಟ್ಟಿ ಕುಣಿದಾಗಲೇ… ಕಮಾನ್
ಆ.. ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ
ಓ.. ಕೈ ತಟ್ಟಿ ಕುಣಿದಾಗಲೇ
ಹೊಸ ಹಾಡಿನ ಹೊಸ ಪಲ್ಲವಿ ಬಂತು ನನ್ನಲ್ಲಿ ಹಾ..
ಲಲಲಾಲ್ಲ ಲಲಲಾಲ್ಲ ಲಲಲಾಲ್ಲಲ ಲಾಲಲ್ಲಾಲ
ತಕದಾತ್ತತ್ತತ ತಕದಾತ್ತತ್ತತ
♬♬♬♬♬♬♬♬♬♬♬♬
ನನ್ನ ನಿಮ್ಮ ಪ್ರೇಮ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ ಸಂಬಂಧ....
ನನ್ನ ನಿಮ್ಮ ಪ್ರೇಮ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ ಸಂಬಂಧ....
ನಿಮ್ಮೆದುರು ನಿಂತಾಗಲೇ ಸವಿಯಾದ ನೆನಪು ನನ್ನಲೀ ಹಾ..
ಹಾ.. ನೀವು ನಕ್ಕರೇನೇ ನನ್ನ ಬದುಕು ಚಂದ
ನಿಮ್ಮ ಹರುಷ ನನ್ನ ಸಂತೋಷ…..
ನಿಮಗಾಗಿ ಎಂದೆಂದಿಗೂ ನೂರಾರು ಹಾಡ ಹಾಡುವೆ....
ನನ್ನ ಮಾತು ಸರಿ ತಾನೆ
ನನ್ನ ಮಾತು ಸರಿ ತಾನೆ ನನ್ನೋರೆ ಹೇಳಿ ಹೇಳಿ
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ
ಹೇ.. ಕೈ ತಟ್ಟಿ ಕುಣಿದಾಗಲೇ ಹೇ ಹೇ
ಹೊಸ ಹಾಡಿನ ಹೊಸ ಪಲ್ಲವಿ ಬಂತು ನನ್ನಲ್ಲಿ ಅರರರೇ
♬♬♬♬♬♬♬♬♬♬♬♬
ಏನೇ ಚಿಂತೆ ಇರಲಿ  ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ  ಒಂದಾಗಿ..
ಏನೇ ಚಿಂತೆ ಇರಲಿ  ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ  ಒಂದಾಗಿ
ನನ್ನಂತೆ ನೀವಾಗಿರಿ ಜೊತೆಯಾಗಿ ನೀವು ಹಾಡಿರಿ ಹಾ
ಹಹಾ ಹೆಹೆ ಹೊಹೊ ಹುಹುಹು ಹಹ ಹಹಾ ಹಾ..
ಯಾವ ರಾಗವೇನು ಅದು ಯಾವ ತಾಳವೇನು
ನೀವು ನನ್ನ ಮೆಚ್ಚಿಕೊಂಡಾಗ
ಮಾತೆಲ್ಲ ಹಾಡಂತೆ ಇಂಪಾದ ಗಾನದಂತೆಯೇ…..
ನನಗೆಂದೂ ಜಯವೆಂದು
ನನಗೆಂದೂ ಜಯವೆಂದು ಹರಸಿ ನನ್ನ ಹಾಡಿ ಹಾಡಿ
ನಿಮ್ಮನ್ನು ಕಂಡಾಗಲೇ ಉಲ್ಲಾಸ ಬಂದಾಗಲೇ
ಅರೇ ಕೈ ತಟ್ಟಿ ಕುಣಿದಾಗಲೇ ಹೇ
ಹೊಸ ಹಾಡಿನ ಹೊಸ ಪಲ್ಲವಿ ಬಂತು ನನ್ನಲ್ಲಿ ಅರರರೇ
ನಿಮ್ಮನ್ನು ಕಂಡಾಗಲೇ ಹೇ.. ಹೇ …….

No comments:

Post a Comment

Write Something about PK Music

new1

new2

new5