Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

GAALI BANDANTE NEENU SONG LYRICS - KISMATH KANNADA MOVIE SONGS LYRICS - ಗಾಳಿ ಬಂದಂತೆ ನೀನು, ತೇಲಿ ಹೋದೆ ನಾನು

MOVIE: KISMATH
SONG: GAALI BANDANTE NEENU
LYRICS: VIJAY RAGHAVENDRA
SINGER: VIJAY PRAKASH
MUSIC: RAJESH MURUGESAN

ಗಾಳಿ ಬಂದಂತೆ ನೀನು, ತೇಲಿ ಹೋದೆ ನಾನು
ನೀಲಿ ನೀಲಿ ಬಾನು, ಪ್ರೀತಿ ತಂದಿತೇನು
ಮಿಂಚಿ ಹೋದಂತೆ ಕಣ್ಣಂಚಲಿ ನೀನು ಮಾಯೆಯೋ
ಸೋನೆ ಮಳೆಯಂತೆ ನೀ ನಕ್ಕರೆ ಮಾತು ಲಾಲಿಯೊ
ಗಾಳಿ ಬಂದಂತೆ ನೀನು, ತೇಲಿ ಹೋದೆ ನಾನು
ನೀಲಿ ನೀಲಿ ಬಾನು, ಪ್ರೀತಿ ತಂದಿತೇನು

ನನ್ನ ಮನಸ್ಸು ಇಂದು ಬೇಡಿದೆ
ನಿನ್ನನೊಮ್ಮೆ ಮುದ್ದು ಮಾಡಿ ನೋಡು ಎಂದಿದೆ
ನನ್ನಲಿಂದು ಏನೋ ಕಾತುರ
ನಿನ್ನ ಹಿಂದೆ ನನ್ನ ಪಾದ ಸುತ್ತಿ ಬಂದಿದೆ
ಮಾತನು ಆಲಿಸು ಬೇಗೆಯ ನೀಗಿಸು
ಕಾಡದೆ ಓಡದೆ ನನ್ನಲ್ಲಿ ಸೇರು ಬಾ.. ಹೊ..

ಗಾಳಿ ಬಂದಂತೆ ನೀನು, ತೇಲಿ ಹೋದೆ ನಾನು
ನೀಲಿ ನೀಲಿ ಬಾನು, ಪ್ರೀತಿ ತಂದಿತೇನು
ಮಿಂಚಿ ಹೋದಂತೆ ಕಣ್ಣಂಚಲಿ ನೀನು ಮಾಯೆಯೋ
ಸೋನೆ ಮಳೆಯಂತೆ ನೀ ನಕ್ಕರೆ ಮಾತು ಲಾಲಿಯೊ

No comments:

Post a Comment

Write Something about PK Music

new1

new2

new5