Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Oo Kogile naa Haadale Bhoothayammana Lyrics in kannada | ಭೂತಾಯಮ್ಮನ ಕೈಗೂಸಮ್ಮ ನಾ

Bhoothaayammana Kaigoosamma Naa Song Lyrics from Chaithrada Premaanjali Kannada Movie, Bhoothaayammana Kaigoosamma Naa Song was Released on 1992.

 

Chaithrada Premaanjali Kannada Movie was Released on 1992, Presenting from the Banner of  M.C Productions..., M. Shashikala is a Producer of the Movie, And the Movie Directed by S. Narayan. Music Director is Hamsalekha.

 

O Kogile Naa Haadale Kannada Song Lyrics by Hamsalekha, and the Song Composed by Hamsalekha. Song Sung by S.P Balasubramanya. Starring Raghuveer, Shwetha, Mysore Lokesh, Abhijith, Srinivas murthy & Others



About the Song

Movie          

Chaithrada Premaanjali

Song

Bhoothaayammana Kaigoosamma Naa

Music

Hamsalekha

Lyrics

Hamsalekha

Singer

S.P Balasubramanya

Music Label

Lahari Music



ಓಓಓ…….. ಕೋಗಿಲೆ….
ಕೋಗಿಲೆ…. ಕೋಗಿಲೆ…..
ನಾ……. ಹಾಡಲೇ ಹಾಡಲೇ.. ಹಾಡಲೇ..
ಭೂತಾಯಮ್ಮನ ಕೈಗೂಸಮ್ಮ ನಾ
ಇದೆ ಮೊದಲು ಬರೀ ತೊದಲು ಕೇಳೆ ಹಾಡುವೆ
ಇದೆ ಮೊದಲು ಬರೀ ತೊದಲು ಕೇಳೆ ಹಾಡುವೆ
ಓಓಒ… ಕೋಗಿಲೆ…..ನಾ…. ಹಾಡಲೇ

♫♫♫♫ ♫♫♫♫ ♫♫♫♫ ♫♫♫♫

ಒಂಟಿ ನಾನು ಮರಗಳೇ
ಒಂಟಿ ನಾನು ಎಲೆಗಳೇ
ಕೊಕ್ಕಿನಲ್ಲಿ ತಿಂಡಿಯ ಗುಟುಕು ನೀಡೋ ಹಕ್ಕಿಯೇ
ಸ್ವಲ್ಪ ಉಳಿಸಿ ತಿನಿಸೆಯಾ….
ನನಗೂ….. ಹಸಿವಿದೆ
ಕಾಣೆ ತಾಯಿ ಲಾಲಿಯ ಕಾಣೆ ತಂದೆ ಪ್ರೀತಿಯ
ತಾಯ ಮಡಿಲ ಗಿಳಿಗಳೇ ತಂದೆ ನೆರಳ ಮರಿಗಳೇ
ಬರಲೇ ನಾನು ಈಗಲೇ..ನಿಮ್ಮಾ….. ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನಂದಕೀ… ರಾಗವೆ ಸಾಲದು
ಭೂತಾಯಮ್ಮನ ಕೈಗೂಸಮ್ಮ ನಾ..
ಇದೆ ಮೊದಲು ಬರೀ ತೊದಲು ಕೇಳೆ ಹಾಡುವೆ
ಇದೆ ಮೊದಲು ಬರೀ ತೊದಲು ಕೇಳೆ ಹಾಡುವೆ
ಓಓಒ… ಕೋಗಿಲೆ ನಾ… ಹಾಡಲೇ
ಓಓಓ ಕೀಲಿ ಕೀಲಿಯಾ
ಯಾವೋನಪ್ಪ ಯಾವನೋ
ತಗ್ಡಿನ್ ಡಬ್ಬಿ ತಂದೋನು
ಮಟ ಮಾಟ ನೋಡೋನು
ಪೋಟ ಗೀಟ ತಗ್ಯೋನು
ಪಟಾ ಪಟ್ಟಿ ಅಂಗ್ಯೋನು
ರೈಲ್ವೆ ಪಟ್ಟಿ ಕಾಂಟ್ಯೋನು
ಬೂಟ್ಸಲ್ ಬಂದ ಬೂಟ್ಸೋನು
ಬನ್ರೇ ಬನ್ರೇ ಜಾಡ್ಸೋಣು

♫♫♫♫ ♫♫♫♫ ♫♫♫♫ ♫♫♫♫

ಹರಿವ ನೀರು ನಿಲ್ಲದು ಇಲ್ಲಿ ಚಿಂತೆ ಉಳಿಯದು
ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
ಎದೆಯ ತುಂಬಾ ಹಸಿರಿನಾ…. ಬೆಲೆಯೇ.... ತೂಗಿದೆ
ಬೆಳ್ಳಿ ಹಕ್ಕಿ ಕಿರುದನಿ ಗಿರಿಗಳಿಂದ ಮರುದನಿ
ರೆಕ್ಕೆ ಇರದ ಹುಲಿಗಳು ಅಂಕೆ ಇರದ ಕಲಿಗಳು
ಕ್ರೂರ ಮೃಗದ ಸೈನ್ಯವೇ….ಮರೆಯಲ್ಲೇ ಅಡಗಿದೆ
ಎದೆಯಲಿ ನಡುಕವೂ ಜೊತೆಯಲಿ ಪುಳಕವು
ಆನಂದಕೇ… ರಾಗವೆ ಸಾಲದು
ಭೂತಾಯಮ್ಮನ ಕೈಗೂಸಮ್ಮ ನಾ..
ಇದೆ ಮೊದಲು ಬರೀ ತೊದಲು  ಕೇಳೆ ಹಾಡುವೆ
ಇದೆ ಮೊದಲು ಬರೀ ತೊದಲು ಕೇಳೆ ಹಾಡುವೆ
ಓಓಒ…. ಕೋಗಿಲೆ…. ನಾ…. ಹಾಡಲೇ

---------------------------------------------------------------

Chaitrada Premanjali Songs Lyrics


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.





No comments:

Post a Comment

Write Something about PK Music

new1

new2

new5