Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಚೈತ್ರದ ಪ್ರೇಮಾಂಜಲಿಯ - Chaithrada Premaanjaliya Suma Song Lyrics - Chaithrada Premaanjali

Chaithrada Premaanjaliya Suma Song Lyrics from Chaithrada Premaanjali Kannada Movie, Chaithrada Premaanjaliya Suma Song was Released on 03 February 1992.

 

Chaithrada Premaanjali Kannada Movie was Released on 1992, Presenting from the Banner of  M.C Productions..., M. Shashikala is a Producer of the Movie, And the Movie Directed by S. Narayan. Music Director is Hamsalekha.

 

Chaithrada Premaanjaliya Suma Kannada Song Lyrics by Hamsalekha, and the Song Composed by Hamsalekha. Song Sung by S.P Balasubramanya & Chandrika. Starring Raghuveer, Shwetha, Mysore Lokesh, Abhijith, Srinivas murthy & Others

 


About the Song

Movie          

Chaithrada Premaanjali

Song

Chaithrada Premaanjaliya Suma

Music

Hamsalekha

Lyrics

Hamsalekha

Singer

S.P Balasubramanya & Chandrika

Music Label

Lahari Music


ಚೈತ್ರದ ಪ್ರೇಮಾಂಜಲಿಯ

ಸುಮ ಸುಮ ಸುಮ
ಗಂಧದ ಪರಿಮಳಕಿಂತ

ಘಮ ಘಮ ಘಮ
ಸುಮ ಘಮ
ಸಮ ಘಮ
ಚೈತ್ರದ ಪ್ರೇಮಾಂಜಲಿಯ

ಸುಮ ಸುಮ ಸುಮ
ಗಂಧದ ಪರಿಮಳಕಿಂತ

ಘಮ ಘಮ ಘಮ
ಸುಮ ಘಮ
ಸಮ ಘಮ
♫♫♫♫♫♫♫♫♫♫♫♫

ಮಲ್ಲಿಗೆಯ ಮಳ್ಳಿ ಚೆಲುವಿನಲಿ
ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಸೊಂಪು ಕುರುಳಿನಲಿ
ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ
ನಿನ್ನ ಹೆಸರೆ ಶ್ರುಂಗಾರ ....
ಕನಕಾಂಬರಿ ನೀಲಾಂಬರಿ

ನಿನಗೆ ನೀ ಸರಿ
ಸೇವಂತಿಗೆ ಸೂಜೀ ಮಲ್ಲಿಗೆ
ಗಿಡವಾಗಿ ಎಲೆಯಾಗಿ

ನಿನಗೆನಾ ಸರಿ
ಚೈತ್ರದ ಪ್ರೇಮಾಂಜಲಿಯ

ಸುಮ ಸುಮ ಸುಮ
ಗಂಧದ ಪರಿಮಳಕಿಂತ

ಘಮ ಘಮ ಘಮ
ಸುಮ ಘಮ
ಸಮಾಗಮ..
♫♫♫♫♫♫♫♫♫♫♫♫

ಕಣ್ಣಲ್ಲಿ ನೀನು ಕಮಲವತಿ
ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ
ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು
ಸೂರ್ಯ ಕಾಂತಿ ಬೆಳಕಾಗು ....
ಮಧು ತುಂಬಿದ ಗುಲಾಬಿ ಸುಮ

ನಿನಗೆ ನೀ ಸಮ
ನಶೆ ಏರಿಸೊ ರಜನಿ ಸುಮ
ಹೂದಾನಿ ಅಭಿಮಾನಿ

ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯ

ಸುಮ ಸುಮ ಸುಮ
ಗಂಧದ ಪರಿಮಳಕಿಂತ

ಘಮ ಘಮ ಘಮ
ಸುಮ ಘಮ
ಸಮಾಗಮ...



---------------------------------------------------------------

Chaitrada Premanjali Songs Lyrics

Chaithrada Premaanjaliya Suma Song Karaoke 



Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.



No comments:

Post a Comment

Write Something about PK Music

new1

new2

new5