Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಓ ಮಲೆನಾಡಿನ - O Malenadina mai siriye Lyrics in Kannada - Chaithrada Premanjali

O Malenaadina Mai Siriye Song Lyrics from Chaithrada Premaanjali Kannada Movie, O Malenaadina Mai Siriye Song was Released on 1992.

 

Chaithrada Premaanjali Kannada Movie was Released on 1992, Presenting from the Banner of  M.C Productions..., M. Shashikala is a Producer of the Movie, And the Movie Directed by S. Narayan. Music Director is Hamsalekha.

 

O Malenaadina Mai Siriye Kannada Song Lyrics by Hamsalekha, and the Song Composed by Hamsalekha. Song Sung by S.P Balasubramanya & Chitra. Starring Raghuveer, Shwetha, Mysore Lokesh, Abhijith, Srinivas murthy & Others


About the Song

Movie          

Chaithrada Premaanjali

Song

O Malenaadina Mai Siriye

Music

Hamsalekha

Lyrics

Hamsalekha

Singer

S.P Balasubramanya & Chitra

Music Label

Lahari Music


    ..   ..
    ..   .
ಓ ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ
ನನ್ನಯಾ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೇ ನನ್ನೆನಾ ಮೆಚ್ಚಿದ ಚೆಲುವೆಗೇ
ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ
ನನ್ನಯಾ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ
ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ

♫♫♫♫♫♫♫♫♫♫♫♫♫♫
ಗಂಗೆಯಾ ಆಣೆಗೆ ಕೈಕೊಡು
ಪನ್ನೀರಿನ ಮನಸಲೀ ಬರೆದಿಡು
ಅಂತರ ಗಂಗೆ ನೀನು ನನ್ನ ಪ್ರೇಮಕ್ಕೆ
ಮಂತ್ರದ ಹೂವು ನಾನು ನಿನ್ನ ಸ್ನೇಹಕೇ
ಮರೆಯಬೇಡವೆ
ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ

ದೇವರ ಗುಡಿಯಂತೆ ವೇದದ ನುಡಿಯಂತೆ
ನಾದದ ಅಲೆಯಂತೆ ಪ್ರೇಮವೂ
ಮೇಘದ ಧನಿಯಂತೆ ವರ್ಷದ ಶರದಂತೆ
ಧರಣಿಯಾ ಹಸಿರಂತೆ ಪ್ರೇಮವೂ
♫♫♫♫♫♫♫♫♫♫♫♫♫♫

ದೇವರ ಆಣೆಗೆ ಕೈಕೊಡು
ಜ್ಯೋತಿಯಾ ಕಣ್ಣಲಿನೆನಪಿಡು
ಆತ್ಮಕೆ ಸಾವು ಇಲ್ಲ ಎಂದು ತೋರಿಸು
ಪ್ರೇಮಕೆ ಸಾವು ಇಲ್ಲ ಎಂದು ಪ್ರೀತಿಸೂ
ಮರೆಯ ಬೇಡವೋ
ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ

ನನ್ನಯಾ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೇ ನನ್ನೆನಾ ಮೆಚ್ಚಿದ ಚೆಲುವೆಗೇ
ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ
ನನ್ನಯಾ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ
ಮಲೆನಾಡಿನ ಮೈ ಸಿರಿಯೇ
ರವಿ ಜಾರಿಸೋ ಹೂ ಗರಿಯೇ


---------------------------------------------------------------

Chaitrada Premanjali Songs Lyrics


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.




No comments:

Post a Comment

Write Something about PK Music

new1

new2

new5