Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Tappu madadavr yaaravre Lyrics - C Ashwath songs Lyrics - MATA Movie Lyrics - ತಪ್ಪು ಮಾಡದವ್ರು ಯಾರವ್ರೆ


ಚಿತ್ರ: ಮಠ

ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ಅಪ್ಪಿ ತಪ್ಪಿ ತಪ್ಪಾಗುತ್ತೆ
ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳಕ್ಕೆ ದಾರಿ ಐತೆ
ಎ ಎ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
♫♫♫♫ ♫♫♫♫ ♫♫♫♫ ♫♫♫♫
ಗಮ ಗಮ ಕಂಪು ತರೋ ಗಾಳಿ ಕೂಡ
ಗಬ್ಬು ನಾತ ತರೋದಿಲ್ವ
ಪರಮ ಪಾವನೆ ಗಂಗೆಯಲ್ಲು ಕೂಡ
ಹೆಣಗಳು ತೇಲೋದಿಲ್ವ
ಕಳ್ಳರನ್ನೆಲ್ಲ ಜೈಲಿಗೆ ಹಾಕೊದಾದ್ರೆ
ಭೂಮಿಗೆ ಬೇಲಿ ಹಾಕಬೇಕಲ್ವಾ
ಕಳ್ಳರನ್ನೆಲ್ಲ ಜೈಲಿಗೆ ಹಾಕೊದಾದ್ರೆ
ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರು ಶೀತ ಆಗಲ್ವಾ
ಮಂಗಳಾರ್ತಿನು ಸುಡೋದಿಲ್ವ
ದೆವ್ರುಗಳೆ ತಪ್ ಮಾಡಿಲ್ವಾ….
ಆಆ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
♫♫♫♫ ♫♫♫♫ ♫♫♫♫ ♫♫♫♫
ಹೆಣ್ಣು ಹೊನ್ನು ಮಣ್ಣು ಮೂರರಿಂದ್ಲೆ
ಎಲ್ಲ ರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೋದ್ ಬಿಟ್ಟು
ಪರರ ಸ್ವತ್ತಿಗೆ ಯಾಕೆ ಪಟ್ಟು
ಮೆಳ್ಳ ಗಣ್ಣು ಇದ್ದರೂ ತಪ್ಪಿಲ್ಲ
ಕಳ್ಳ ಗಣ್ಣು ಇರಬಾರ್ದು
ಮೆಳ್ಳ ಗಣ್ಣು ಇದ್ದರೂ ತಪ್ಪಿಲ್ಲ
ಕಳ್ಳ ಗಣ್ಣು ಇರಬಾರ್ದು
ಕದಿಯೋದದ್ರೆ ವಿದ್ಯೆ ಕದಿ
ಬಿಟ್ಟೆ ಬಿಡು ಕೇಡು ಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ….

ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ನಾವು ನೀವು ಎಲ್ಲ ಒಂದೇ
ತಪ್ಪು ಮಾಡೋ ಕುರಿ ಮಂದೆ
ತಿದ್ಕೊಳಕ್ಕೆ ದಾರಿ ಐತೆ ಮುಂದೆ
ಎ ಎ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ
ತಪ್ಪು ಮಾಡದವ್ರು ಯಾರವ್ರೆ
ತಪ್ಪೇ ಮಾಡದೋರ್ ಎಲ್ಲವ್ರೆ

No comments:

Post a Comment

Write Something about PK Music

new1

new2

new5