Song: Arali ninthe Naguvinathe
Lyrics: H.S Venkatesha Murthy
Music/Singer: C. Ashwath
ಅರಳಿ ನಿಂತೆ ನಗುವಿನಂತೆ
ಅರಳಿ ನಿಂತೆ ನಗುವಿನಂತೆ
ಹಸಿರು ಉಟ್ಟ, ಬಳ್ಳಿ ತೊಟ್ಟ
ಹಸಿರು ಉಟ್ಟ, ಬಳ್ಳಿ ತೊಟ್ಟ
ಹೆಸರಿನಂತೆ........
ಅರಳಿ ನಿಂತೆ ನಗುವಿನಂತೆ
ಅರಳಿ ನಿಂತೆ ನಗುವಿನಂತೆ
ತಂಪಿಗೆ ಇರುಳಲು ಕಣ್ಣು
ತಾರೆಗೆ ನೆರಳಿನ ಬೆನ್ನು
ತಂಪಿಗೆ ಇರುಳಲು ಕಣ್ಣು
ತಾರೆಗೆ ನೆರಳಿನ ಬೆನ್ನು
ಪ್ರೀತಿಗೊ ನೋವಿನ ಹೆರಳು
ಪ್ರೀತಿಗೊ ನೋವಿನ ಹೆರಳು
ನನಗೋ ನಿನ್ನ ಒಲವಿನ ಕೊರಳು
ಅರಳಿ ನಿಂತೆ ನಗುವಿನಂತೆ
ಅರಳಿ ನಿಂತೆ ನಗುವಿನಂತೆ
ಹೂ ಬನದಲಿ ಸುಳಿದಾಡುವ ಕಂಪು ನೀನು
ತಿಳಿಕೊಳದಲಿ ತೇಲಾಡುವ ತಂಪು ನಾನು
ಹೂ ಬನದಲಿ ಸುಳಿದಾಡುವ ಕಂಪು ನೀನು
ತಿಳಿಕೊಳದಲಿ ತೇಲಾಡುವ ತಂಪು ನಾನು
ಹಾರು ಸೇರು ಆಲಂಗಿಸು
ತೋರು ಸೇರು ಆಲಂಗಿಸು
ಹೂ ಬಳ್ಳಿಯಂತೆ ಆಲಂಬಿಸು
ಅರಳಿ ನಿಂತೆ ನಗುವಿನಂತೆ
ಅರಳಿ ನಿಂತೆ ನಗುವಿನಂತೆ
ಬಾನಿಗೆ ಮಲ್ಲಿಗೆ ಮುಗಿಲು
ಬಳ್ಳಿಗೆ ಹೂವಿದೆ ನಗಲು
ಬಾನಿಗೆ ಮಲ್ಲಿಗೆ ಮುಗಿಲು
ಬಳ್ಳಿಗೆ ಹೂವಿದೆ ನಗಲು
ಹಾಡಿಗೊ ರಾಗದ ಮರುಳು
ಹಾಡಿಗೊ ರಾಗದ ಮರುಳು
ನನಗೂ ನಿನಗೂ ಪ್ರೀತಿಯ ನೆರಳು
ಅರಳಿ ನಿಂತೆ ನಗುವಿನಂತೆ
ಅರಳಿ ನಿಂತೆ ನಗುವಿನಂತೆ
ಹಸಿರು ಉಟ್ಟ, ಬಳ್ಳಿ ತೊಟ್ಟ
ಹಸಿರು ಉಟ್ಟ, ಬಳ್ಳಿ ತೊಟ್ಟ
ಹೆಸರಿನಂತೆ........
ಅರಳಿ ನಿಂತೆ ನಗುವಿನಂತೆ
ಅರಳಿ ನಿಂತೆ ನಗುವಿನಂತೆ
No comments:
Post a Comment
Write Something about PK Music