Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Jnaaniya Guna bere Lyrics - C Ashwath Songs Lyrics - ಜ್ಞಾನಿಯ ಗುಣ ಬೇರೆ ಮನುಜ

Song: Jnaaniya Guna bere
Lyrics: R.B Shivaraj Chakravarthy
Music: B.V Shreenivas
Singer:  C. Ashwath

ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ….
ಜ್ಞಾನಿಯ ಗುಣವೋ ಗಂಧದ ಮರವೋ…….
ಜ್ಞಾನಿಯ ಗುಣವೋ ಗಂಧದ ಮರವೋ
ಅಜ್ಞಾನಿ ಗುಣವೋ ಜಾಲಿಯ ಮರವೋ
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..

ಹಾಲು ನೀರನು ಬೆರೆಸಿ ಮನುಜ
ಹಂಸಗೆ ಇಡುತಿರಲು…..
ಹಾಲು ನೀರನು ಬೆರೆಸಿ ಮನುಜ
ಹಂಸಗೆ ಇಡುತಿರಲು….
ಹಾಲನು ಕುಡಿಯಿತು, ನೀರನು ಬಿಟ್ಟಿತು
ಹಾಲನು ಕುಡಿಯಿತು, ನೀರನು ಬಿಟ್ಟಿತು

ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ….

ಕತ್ತೆ ಕುದುರೆ ಎರಡು ಒಂದೇ ಜೊತೆಯಲಿ ಮೇಯುತಿರಲು
ಕತ್ತೆ ಕುದುರೆ ಎರಡು ಒಂದೇ ಜೊತೆಯಲಿ ಮೇಯುತಿರಲು
ಉತ್ತಮ ಕುದುರೆಯು ದೊರೆಯ ಸೇರಿತು…
ಉತ್ತಮ ಕುದುರೆಯು ದೊರೆಯ ಸೇರಿತು
ಕತ್ತೆ ಮೈಲಿಗೆ ಬಟ್ಟೆ ಒಗೆದು ಒಗೆದು ಸಾಯುತ್ತಿತ್ತು

ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..

ಜೇನು ದುಂಬಿ ಎರಡು ಒಂದೇ ಕೊಂಬೆಯಲ್ಲಿ ಕುಳಿತಿರಲು
ಜೇನು ದುಂಬಿ ಎರಡು ಒಂದೇ ಕೊಂಬೆಯಲ್ಲಿ ಕುಳಿತಿರಲು
ಜೇನು ತುಪ್ಪವು ಶಿವನಿಗೆ ಸೇರಿತು
ಜೇನು ತುಪ್ಪವು ಶಿವನಿಗೆ ಸೇರಿತು
ಜೇನ ದುಂಬಿಯು ಕೊಂಬೆ ಕೊರೆದು ಕೊರೆದು ಸಾಯುತ್ತಿತ್ತು

ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..

ಉಪ್ಪು ಮುತ್ತು ಎರಡು ಒಂದೇ ಕೊಳದಲಿ ಇರುತಿರಲು
ಉಪ್ಪು ಮುತ್ತು ಎರಡು ಒಂದೇ ಕೊಳದಲಿ ಇರುತಿರಲು
ಉಪ್ಪು ಕರಗಿತು, ಮುತ್ತು ತೇಲಿತು
ಉಪ್ಪು ಕರಗಿತು, ಮುತ್ತು ತೇಲಿತು
ಜ್ಞಾನಿಯ ಗುಣ ಬೇರೆ
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ….
ಜ್ಞಾನಿಯ ಗುಣವೋ ಗಂಧದ ಮರವೋ…….
ಜ್ಞಾನಿಯ ಗುಣವೋ ಗಂಧದ ಮರವೋ
ಅಜ್ಞಾನಿ ಗುಣವೋ ಜಾಲಿಯ ಮರವೋ
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..
ಜ್ಞಾನಿಯ ಗುಣ  ಬೇರೆ ಮನುಜ
ಅಜ್ಞಾನಿ ಗುಣ ಬೇರೆ…..


Jnaaniya Guna bere Lyrics
Gnaaniya Guna bere Lyrics
Jnaniya Guna bere Lyrics
Gnaniya Guna bere Lyrics
Jnaaniya Guna bere Song Lyrics in kannada
Jnaaniya Guna bere Ajnaani guna bere song Lyrics

1 comment:

Write Something about PK Music

new1

new2

new5