Song: Eke ee Nittusiru
Music/Singer: C Ashwath
Music/Singer: C Ashwath
ಏಕೆ ಏಕೆ ಈ ನಿಟ್ಟುಸಿರು
ಈ ವ್ಯರ್ಥ ಕಂಬನಿ
ಮರೆತುಬಿಡು ಅವಳನ್ನು ಮನವೇ
ಮರೆತುಬಿಡು ಅವಳನ್ನು ಮನವೇ
ಅವಳೊಲವು ಮುತ್ತಲ್ಲ ಮುಂಜಾವಿನಿಬ್ಬನಿ
ಅವಳೊಲವು ಮುತ್ತಲ್ಲ ಮುಂಜಾವಿನಿಬ್ಬನಿ
ಮರೆತುಬಿಡು ಅವಳನ್ನು ಮನವೇ
ಏಕೆ ಏಕೆ ಈ ನಿಟ್ಟುಸಿರು
ನನ್ನ ಬಾಳಿನ ಸಿರಿಯೆ ನನ್ನ ಹೃದಯದ ದೊರೆಯೇ
ಎಂದವಳು ನೆನ್ನೆ ತನಕ
ನನ್ನ ಬಾಳಿನ ಸಿರಿಯೆ ನನ್ನ ಹೃದಯದ ದೊರೆಯೇ
ಎಂದವಳು ನೆನ್ನೆ ತನಕ
ಇಂದು ನಿರ್ಭಾವದಲಿ ಕೇಳುವಳು ಯಾರು ನೀ
ಯಾರು ನೀ.. ನೀ ಯಾರು..
ಇಂದು ನಿರ್ಭಾವದಲಿ ಕೇಳುವಳು ಯಾರು ನೀ
ಮರೆತುಬಿಡು ಅವಳನ್ನು ಮನವೇ
ಏಕೆ ಏಕೆ ಈ ನಿಟ್ಟುಸಿರು
ನಡುನೀರಿನಲಿ ಭಗ್ನ ಪ್ರೇಮ ನೌಕೆಯ ಮೇಲೆ
ತೊರೆದು ಹೋದಳು ಎನ್ನ ನಿಂತು
ನಡುನೀರಿನಲಿ ಭಗ್ನ ಪ್ರೇಮ ನೌಕೆಯ ಮೇಲೆ
ತೊರೆದು ಹೋದಳು ಎನ್ನ ನಿಂತು
ಇನ್ನೂ ಕಾಯುವೆ ಏಕೆ
ಏ ಏ ಏ ಏ ಏ ಏ ಏ
ಇನ್ನೂ ಕಾಯುವೆ ಏಕೆ ಅವಳಲ್ಲ ತಾರಿಣಿ
ಮರೆತುಬಿಡು ಅವಳನ್ನು ಮನವೇ
ಏಕೆ ಏಕೆ ಈ ನಿಟ್ಟುಸಿರು
ದಾರಿ ಹುಳ ಕತ್ತಲನು ಕಳೆವ ಪ್ರೀತಿಯ ಬೆಳಕು
ಅವಳಲ್ಲ ತಂಪು ಚಂದ್ರ
ದಾರಿ ಹುಳ ಕತ್ತಲನು ಕಳೆವ ಪ್ರೀತಿಯ ಬೆಳಕು
ಅವಳಲ್ಲ ತಂಪು ಚಂದ್ರ
ಮಿಂಚಿ ಮರೆಯಾಗುವಳು ವಿಕಟ ಸೌಧಾಮಿನಿ
ಆ ಆ ಆ ಆ ಆ
ಮಿಂಚಿ ಮರೆಯಾಗುವಳು ವಿಕಟ ಸೌಧಾಮಿನಿ
ಮರೆತುಬಿಡು ಅವಳನ್ನು ಮನವೇ
ಏಕೆ ಏಕೆ ಈ ನಿಟ್ಟುಸಿರು
ಈ ವ್ಯರ್ಥ ಕಂಬನಿ
ಮರೆತುಬಿಡು ಅವಳನ್ನು ಮನವೇ
ಮರೆತುಬಿಡು ಅವಳನ್ನು ಮನವೇ
ಮರೆತುಬಿಡು ಅವಳನ್ನು ಮನವೇ
ಮರೆತುಬಿಡು ಅವಳನ್ನು ಮನವೇ
Eke Eke Ee
Nittusiru
Ee Vyartha
Kambani
Maretubidu
Avalannu Manave
Maretubidu
Avalannu Manave
Avalolavu
Muttalla Munjaavinibbani
Avalolavu
Muttalla Munjaavinibbani
Maretubidu
Avalannu Manave
Eke Eke Ee
Nittusiru
Nanna
Baalina Siriye Nanna Hrudayada Doreye
Endavalu
Nenne Tanaka
Nanna
Baalina Siriye Nanna Hrudayada Doreye
Endavalu
Nenne Tanaka
Indu
Nirbhaavadali Keluvalu Yaru Nee
Yaru Nee..
Nee Yaru..
Indu
Nirbhaavadali Keluvalu Yaru Nee
Maretubidu
Avalannu Manave
Eke Eke Ee
Nittusiru
Naduneerinali
Bhagna Prema Noukeya Mele
Toredu
Hodalu Enna Ninthu
Naduneerinali
Bhagna Prema Noukeya Mele
Toredu
Hodalu Enna Ninthu
Innu
Kaayuve Eke
E E E E E E E
Innu
Kaayuve Eke Avalalla Taarini
Maretubidu
Avalannu Manave
Eke Eke Ee
Nittusiru
Daari Hula
Kattalanu Kaleva Preetiya Belaku
Avalalla
Tampu Chandra
Daari Hula
Kattalanu Kaleva Preetiya Belaku
Avalalla
Tampu Chandra
Minchi
Mareyaguvalu Vikata Soudhaamini
A Aa A A A
Minchi
Mareyaguvalu Vikata Soudhaamini
Maretubidu
Avalannu Manave
Eke Eke Ee
Nittusiru
Ee Vyartha
Kambani
Maretubidu
Avalannu Manave
Maretubidu
Avalannu Manave
Maretubidu
Avalannu Manave
Maretubidu
Avalannu Manave
Yeke ee Nittusiru Song lyrics - C Ashwath
Yake ee Nittusiru Song lyrics - C Ashwath
Yeke e Nittusiru Song lyrics - C Ashwath
Yeke ee Nittusiru Song lyrics - C Ashwath
Yake ee Nittusiru Song lyrics - C Ashwath
Yeke e Nittusiru Song lyrics - C Ashwath
No comments:
Post a Comment
Write Something about PK Music