Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Barabaarade priyathame Lyrics - C Ashwath Songs Lyrics - ಬರಬಾರದೆ ಪ್ರಿಯತಮೆ ಬಾಳಿಗೆ

Barabaarade Priyathame Song Lyrics from Preyasi Kannada Album, Barabaarade Priyathame Song was Released on Lahari Music Youtube Channel.

 

Preyasi Kannada Album Released in 2014, Album has 8 Songs, Sung by C. Ashwath,.  Music Director is C. Ashwath.

 

Barabaarade Priyathame Kannada Song Lyrics by M.N Vyasa Rao, and the Song Composed by C. Ashwath. Song Sung by C. Ashwath


About the Song

Album        

Preyasi

Song

Barabaarade Priyathame

Music

C. Ashwath

Lyrics

M.N Vyasa Rao

Singer

C. Ashwath

Music Label

Lahari Music

 

ಬರಬಾರದೆ ಪ್ರಿಯತಮೆ ಬಾಳಿಗೆ
ನೀ ಬಾರದೆ ಮನಸು ಬರಿದಾಗಿದೆ
ಬರಬಾರದೆ ಪ್ರಿಯತಮೆ ಬಾಳಿಗೆ
ನೀ ಬಾರದೆ ಮನಸು ಬರಿದಾಗಿದೆ

ಕಾದಿರುವೆ ಎದೆ ತೆರೆದು ಬಾರೆ ತುಂಬು ಬೆಳಕಾಗಿ
ವಿರಹ ಕರಗಲಿ ನಿನ್ನ ನಗೆಯು ಮೈ ದೋರಿ
ಕಾದಿರುವೆ ಎದೆ ತೆರೆದು ಬಾರೆ ತುಂಬು ಬೆಳಕಾಗಿ
ವಿರಹ ಕರಗಲಿ ನಿನ್ನ ನಗೆಯು ಮೈ ದೋರಿ
ಮಧುವಾಗಿ ತುಟಿ ನೀಡೆ ಬಾಯಾರಿದೆ
ಬದುಕೆಲ್ಲ ನಮಗಾಗಿ ತೆರವಾಗಿದೆ
ನೀ ಬಾರದೆ ಮನಸು ಬರಿದಾಗಿದೆ

ಬರಬಾರದೆ ಪ್ರಿಯತಮೆ ಬಾಳಿಗೆ
ನೀ ಬಾರದೆ ಮನಸು ಬರಿದಾಗಿದೆ

ಹೊಂಗನಸ ತೂಗಿ ನಿಂತೆ ಮುಗಿಲ ಬಿಲ್ಲು ನೀನಾಗಿ
ಒಲಿದು ಫಲಿಸುತ ನಿಲ್ಲೆ ನನ್ನ ವಶವಾಗಿ
ಹೊಂಗನಸ ತೂಗಿ ನಿಂತೆ ಮುಗಿಲ ಬಿಲ್ಲು ನೀನಾಗಿ
ಒಲಿದು ಫಲಿಸುತ ನಿಲ್ಲೆ ನನ್ನ ವಶವಾಗಿ

ಬರಬಾರದೆ ಪ್ರಿಯತಮೆ ಬಾಳಿಗೆ
ನೀ ಬಾರದೆ ಮನಸು ಬರಿದಾಗಿದೆ

ಎತ್ತರದ ಕನಸುಗಳ ಚಿತ್ರ ಬರೆದು ಎದೆಯಲ್ಲಿ
ಸುಡುವೆ ತನುಮನವನ್ನೆ ಬರದೆ ಎದುರಾಗಿ
ಎತ್ತರದ ಕನಸುಗಳ ಚಿತ್ರ ಬರೆದು ಎದೆಯಲ್ಲಿ
ಸುಡುವೆ ತನುಮನವನ್ನೆ ಬರದೆ ಎದುರಾಗಿ
ಮಿಂಚಾಗಿ ಬಳುಕಾಡಿ ನೀ ತೋರುವೆ
ಬೆಳಕೆಂದು ಬೆನ್ನಟ್ಟಿ ನಾ ಬಾಳುವೆ
ನೀ ಬಾರದೆ ಮನಸು ಬರಿದಾಗಿದೆ

ಬರಬಾರದೆ ಪ್ರಿಯತಮೆ ಬಾಳಿಗೆ
ನೀ ಬಾರದೆ ಮನಸು ಬರಿದಾಗಿದೆ
ನೀ ಬಾರದೆ ಮನಸು ಬರಿದಾಗಿದೆ

-------------------------------------------------------

Preyasi Album Songs Lyrics

  1. Bayaside Ninnanu Song
  2. Odeyada Odape Song
  3. Nalle Ninna Mareyalu Song
  4. Preyasi Preethisi Song
  5. Preethige Elle ellide Nalle Song
  6. Barabaarade Song
  7. Arali Ninthe Song
  8. Heli hogu Kaarana Song
-------------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.




Barabaarade priyatame Lyrics
Barabaarade priyatame Song Lyrics
Bara baarade priyatame Lyrics
Barabaarade priyathame Lyrics
Barabarade priyathame Lyrics
Bara barade priyathame Lyrics
Barabaarade priyathame Song Lyrics
C Ashwath Song Lyrics

No comments:

Post a Comment

Write Something about PK Music

new1

new2

new5