Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಒಡೆಯದ ಒಡಪೇ - Odeyada odape Lyrics - C Ashwath Songs Lyrics

Odeyada Odape Song Lyrics from Preyasi Kannada Album, Odeyada Odape Song was Released on Lahari Music Youtube Channel.

 

Preyasi Kannada Album Released in 2014, Album has 8 Songs, Sung by C. Ashwath,.  Music Director is C. Ashwath.

 

Odeyada Odape Kannada Song Lyrics by B.R Lakshman Rao, and the Song Composed by C. Ashwath. Song Sung by C. Ashwath


About the Song

Album        

Preyasi

Song

Odeyada Odape

Music

C. Ashwath

Lyrics

B.R Lakshman Rao

Singer

C. Ashwath

Music Label

Lahari Music


ಒಡೆಯದ ಒಡಪೇ.. ಒಲವಿನ ಮುಡಿಪೇ..
ಸನಿಹಕೆ ಸೆಳೆದವಳೇ…
ಕಾಡುವ ಕನಸೇ.. ಕನ್ನಡಿ ತಿನಿಸೇ..
ದೂರವೇ ಉಳಿದವಳೇ…
ಬಾರೇ ಬಾ ಬಳಿಗೆ, ಇಂದೇ ಗಳಿಗೆ ಬಾ.. ಬಾ..
ಒಡೆಯದ ಒಡಪೇ.. ಒಲವಿನ ಮುಡಿಪೇ..

ಮಾಯಾಜಿಂಕೆಯ ನಡೆಯವಳೇ
ಬೆಡಗಿನ ನಿಗೂಢ ನುಡಿಯವಳೇ
ನೋಟದ ತುಂಬ ನಿನ್ನದೇ ಬಿಂಬ ನನ್ನೀ.. ಕಂಗಳಿಗೆ..
ಮಾಯಾಜಿಂಕೆಯ ನಡೆಯವಳೇ
ಬೆಡಗಿನ ನಿಗೂಢ ನುಡಿಯವಳೇ
ನೋಟದ ತುಂಬ ನಿನ್ನದೇ ಬಿಂಬ ನನ್ನೀ.. ಕಂಗಳಿಗೆ..
ಬಾರೇ ಬಾ ಬಳಿಗೆ, ಇಂದೇ ಗಳಿಗೆ ಬಾ.. ಬಾ..
ಒಡೆಯದ ಒಡಪೇ.. ಒಲವಿನ ಮುಡಿಪೇ..

ಕಿನ್ನರ ಲೋಕದ ಕನ್ನಿಕೆಯೇ
ನಿಜವನು ಮರೆಸುವ ಜವನಿಕೆಯೇ
ಕಿನ್ನರ ಲೋಕದ ಕನ್ನಿಕೆಯೇ
ನಿಜವನು ಮರೆಸುವ ಜವನಿಕೆಯೇ
ಕವಿದರೂ ಇರುಳು ನೀ ಬಳಿ ಇರಲು ಉಜ್ವಲ ದೀವಳಿಗೆ
ಕವಿದರೂ ಇರುಳು ನೀ ಬಳಿ ಇರಲು ಉಜ್ವಲ ದೀವಳಿಗೆ
ಬಾರೇ ಬಾ ಬಳಿಗೆ, ಇಂದೇ ಗಳಿಗೆ ಬಾ.. ಬಾ..
ಒಡೆಯದ ಒಡಪೇ.. ಒಲವಿನ ಮುಡಿಪೇ..

ಕಲ್ಪನೆಯಲ್ಲೇ ಎಷ್ಟು ದಿನ
ಕಾಡುವೆ ಹೀಗೆ ಪ್ರಿಯಕರನ
ಬಾ ಕನಿಕರಿಸಿ ನನ್ನನು ವರಿಸಿ ಬಾಳಿನ ಪಾತಳಿಗೆ
ಕಲ್ಪನೆಯಲ್ಲೇ ಎಷ್ಟು ದಿನ
ಕಾಡುವೆ ಹೀಗೆ ಪ್ರಿಯಕರನ
ಬಾ ಕನಿಕರಿಸಿ ನನ್ನನು ವರಿಸಿ ಬಾಳಿನ ಪಾತಳಿಗೆ
ಬಾರೇ ಬಾ ಬಳಿಗೆ, ಇಂದೇ ಗಳಿಗೆ ಬಾ.. ಬಾ..

ಒಡೆಯದ ಒಡಪೇ.. ಒಲವಿನ ಮುಡಿಪೇ..
ಸನಿಹಕೆ ಸೆಳೆದವಳೇ…
ಕಾಡುವ ಕನಸೇ.. ಕನ್ನಡಿ ತಿನಿಸೇ..
ದೂರವೇ ಉಳಿದವಳೇ…
ಬಾರೇ ಬಾ ಬಳಿಗೆ, ಇಂದೇ ಗಳಿಗೆ ಬಾ.. ಬಾ.. ಬಾ.. ಬಾ..


-------------------------------------------------------

Preyasi Album Songs Lyrics

  1. Bayaside Ninnanu Song
  2. Odeyada Odape Song
  3. Nalle Ninna Mareyalu Song
  4. Preyasi Preethisi Song
  5. Preethige Elle ellide Nalle Song
  6. Barabaarade Song
  7. Arali Ninthe Song
  8. Heli hogu Kaarana Song
-------------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.


No comments:

Post a Comment

Write Something about PK Music

new1

new2

new5