Music/Singer: C Ashwath
ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ
ಒಡೆಯ ಬೇಡ ಒಲವಿಲ್ಲದೇ ನೋಯುತ್ತಿರುವ ಎದೆಯಾ
ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ
ಒಡೆಯ ಬೇಡ ಒಲವಿಲ್ಲದೇ ನೋಯುತ್ತಿರುವ ಎದೆಯಾ
ನನ್ನ ಓಲೆ ಓಲೆಯಲ್ಲ
ಬಾಳುದ್ದಕ್ಕೂ ಪೆಟ್ಟು ತಿಂದು ನೊಂದ ಹೃದಯ ನನ್ನದು
ಗಾಳ ಹಾಕಿ ಸೆಳೆದ ಮೇಲೂ ತಪ್ಪು ನಿನ್ನದೆನ್ನದು
ಬಾಳುದ್ದಕ್ಕೂ ಪೆಟ್ಟು ತಿಂದು ನೊಂದ ಹೃದಯ ನನ್ನದು
ಗಾಳ ಹಾಕಿ ಸೆಳೆದ ಮೇಲೂ ತಪ್ಪು ನಿನ್ನದೆನ್ನದು
ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ
ಕಣ್ಣಿನಾಟ ಕಣ್ಣಿಗುಂಟು ಗಾಳದಾಟ ಗಾಳಕೆ
ಎಲ್ಲವನ್ನೂ ಸೋಲಬಹುದು ನೀನು ಎಸೆದ ದಾಳಕೆ
ಕಣ್ಣಿನಾಟ ಕಣ್ಣಿಗುಂಟು ಗಾಳದಾಟ ಗಾಳಕೆ
ಎಲ್ಲವನ್ನೂ ಸೋಲಬಹುದು ನೀನು ಎಸೆದ ದಾಳಕೆ
ನನ್ನ ಓಲೆ ಒಲೆಯಲ್ಲ ಮಿಡಿವ ಒಂದು ಹೃದಯ
ಪುಟದ ತುಂಬಾ ನಿನ್ನ ಹೆಸರು ಮತ್ತೆ ಮತ್ತೆ ಬರೆಯುತ
ಒಪ್ಪಿಸಿರುವೆ ನನ್ನ ಮನವ ಅಶ್ರುಧಾರೆ ಎರೆಯುತ
ಪುಟದ ತುಂಬಾ ನಿನ್ನ ಹೆಸರು ಮತ್ತೆ ಮತ್ತೆ ಬರೆಯುತ
ಒಪ್ಪಿಸಿರುವೆ ನನ್ನ ಮನವ ಅಶ್ರುಧಾರೆ ಎರೆಯುತ
ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ
ಒಪ್ಪಿಸಿಕೋ ಬೊಗಸೆಯೊಡ್ಡಿ ಮಿಡಿವ ಹೃದಯ ನಿನ್ನದೇ
ಆಹಾಹಾ ಆಹಾ ಆಹಾಹಾ ಆಹಾ
ಒಪ್ಪಿಸಿಕೋ ಬೊಗಸೆಯೊಡ್ಡಿ ಮಿಡಿವ ಹೃದಯ ನಿನ್ನದೇ
ಕದವ ಮುಚ್ಚಿ ಹಿಂದೆ ನಿಂತು
ಕದವ ಮುಚ್ಚಿ ಹಿಂದೆ ನಿಂತು ಮುಂದೆ ಹೋಗು ಎನ್ನದೆ
ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ
ಒಡೆಯ ಬೇಡ ಒಲವಿಲ್ಲದೇ ನೋಯುತ್ತಿರುವ ಎದೆಯ
ನನ್ನ ಓಲೆ ಒಲೆಯಲ್ಲ
No comments:
Post a Comment
Write Something about PK Music