ನಾದ ಲೋಲ ಶ್ರೀ ಕೃಷ್ಣ
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ
ನುಡಿಸುವೆ ನೀನು ಕುಣಿಯುವೆ ನಾನು
ಯುಗ ಯುಗ ಕಳೆದರೂ ದಣಿಯೆವು ನಾವು
ಹಿರಿಯರ ಪಂದ್ಯ ದಿ ಗೆಲ್ಲುತ ನಾವು
ಮರೆಯುವ ನಮ್ಮೀ ವಿರಹದ ನೋವು
ಬೆರೆತಿಹ ಮನಗಳ ಎಂದಿಗೂ ಯಾರು
ಏನೇ ಆದರೂ ಅಗಲಿಸಲಾರರು
ಪ್ರೇಮದ ಭಾವವೇ ಸುಂದರ
ಪ್ರೇಮವೇ ಪೂಜಾ ಮಂದಿರ
ಪ್ರೇಮವೇ ಮಧುರ ಪ್ರೇಮವೂ ಅಮರ
ಪ್ರೇಮವೇ ಈಶ್ವರ ಪ್ರೇಮವೇ ಇಲ್ಲದೆ ಎಲ್ಲವೂ ನಶ್ವರ
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ
ಕೃಷ್ಣನೇ ನಿನ್ನ ಕೊಳಲಿನ ಗಾನ
ಯಾರು ಹೆಣೆಯದ ಪ್ರಣಯದ ಕವನ
ನಮ್ಮದು ಎಂದಿಗೂ ನಿಲ್ಲದ ಪಯಣ
ಸೇರಲೇಬೇಕು ಮಿಲನದ ತಾಣ
ನುಡಿಸುತ ಕೊಳಲು ಹಗಲು ಇರುಳು
ಎನ್ನುತ ಶ್ರುತಿಗೆ ಆದೆಯ ಕೊರಳು
ಪ್ರೀತಿಗೆ ಇಲ್ಲವೋ ಸೋಲು
ಪ್ರೀತಿಗೆ ಇಲ್ಲವೋ ಬೀಳು
ಕುಣಿಯುವ ಕಾಲು
ಆಗಿದೆ ನವಿಲು ಚಿಗುರಿದೆ ಆಸೆಗಳು
ಹಿಗ್ಗಿನ ಗರಿಮೆ ಒಲವಿನ ಅಲೆಗಳು
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ತಜ್ಜಂ ತಕ ಜಮ್
ತಕ ಜಣು ತಕ ಜಮ್
ತಕ ದಿಮಿ ತಕ ಜಣು ತಾ
ತ ತಕ ಜಮ್ ತಕ
ತ ತಕ ಜಮ್ ತಕ
ತರ್ಗಿದಾಗದೋಂ ತರ್ಗಿದಾಗದೋಂ
ತರಿಗಿಡ್ತಕ ತ ತ ಜಮ್
ತಕ ದಿಮಿ ತಕ ಜಣು
ತಕ ದಿಮಿ ತಕ ಜಣು
ತಂ ತಕ ಜಮ್ ತಕ ಜಮ್
ತರ್ಗಿದಾಗದೋಂ ತರ್ಗಿದಾಗದೋಂ
ತರ್ಗಿದಾಗದೋಂ ತರ್ಗಿದಾಗದೋಂ
ತಾಜಂ ತಜ್ಜಂ ತಜ್ಜಂ
ತತ್ ಓಂ ತಕ ತೋಂ ತರ್ಗಿದಾಗದೋಂ
ತತ್ ಓಂ ತಕ ತೋಂ ತರ್ಗಿದಾಗದೋಂ
ತಂ ತಕ ದಿಂ ತಕ ತೋಮ ತಕ ನಂ ತಕ ತಕ ಜಮ್ ತಕ ಜಮ್
ತಂ ತಕ ದಿಂ ತಕ ತೋಮ ತಕ ನಂ ತಕ ತಕ ಜಮ್ ತಕ ಜಮ್
ತಕ ದಿಮಿ ತಕ ಜಣು ತಕ ದಿಮಿ ತಕ ಜಣು
ತಕ ದಿಮಿ ತಕ ಜಣು ತಕ ದಿಮಿ ತಕ ಜಣು
ತರ್ಗಿದಾಗದೋಂ ತರ್ಗಿದಾಗದೋಂ
ತರ್ಗಿದಾಗದೋಂ ತರ್ಗಿದಾಗದೋಂ ತಾ
No comments:
Post a Comment
Write Something about PK Music