Madikeri Sipaayi Song
Lyrics from Muttina Haara Kannada Movie,
Madikeri Sipaayi Song was Released on 1990.
Muttina haara
Kannada Movie was Released on 1990, Presenting from the Banner of Rohini Pictures. S.V
Rajendrasingh Babu is a Producer of the Movie, And the Movie
Directed by S.V Rajendrasingh Babu. Music
Director is Hamsalekha.
Madikeri Sipaayi Kannada
Song Lyrics by Hamsalekha, and the
Song Composed by Hamsalekha. Song Sung by S.P Balasubramanya & K.S Chitra. Starring Vishnuvardhan, Suhasini, Ramakumar, Kavya, Ashwath, Master Anand & Others
About the Song
Movie |
|
Song |
Madikeri
Sipaayi |
Music |
Hamsalekha |
Lyrics |
Hamsalekha |
Singers |
S.P
Balasubramanya & K.S Chitra |
Music Label |
Lahari
Music |
ಮಡಿಕೇರಿ ಸಿಪಾಯೀ... ಈಈ
ಮುತ್ ತಾತ್ ಮರೇಲ್... ಊಊ
ಮಡಿಕೇರಿ ಸಿಪಾಯೀ... ಈಈ
ಮುತ್ ತಾತ್ ಮರೇಲ್....ಊಊ
ಅಧರ ಈ ಅಧರ
ಮಧುರ ಓ ಮಧುರ
ನಂಗಡ ಪ್ರೇಮವೋ ದುಂಬಾ ಚಾಯಿ
ದುಂಬಾ ಚಾಯಿ...
ಚಾಯಕರ್ತಿ ಮೂಡಿಕ್... ಊಊ
ನಾ ಮುತ್ತಿಟ್ ಮರೇಲ್... ಊಊ
ಅಧರ ಈ ಅಧರ
ಮಧುರ ಓ ಮಧುರ
ನಿಂಗಡ ಪ್ರೇಮವೋ ದುಂಬಾ ಚಾಯಿ
ದುಂಬಾ ಚಾಯಿ.....
♫♫♫♫♫♫♫♫♫♫♫♫
ಓ ಹೋ ಮಳೆ ಮಳೆ ಮಳೆ
ಓಒ ಓಒ ಓಒ
ಇಳೆಯ ಮೇಲೆ ಇಳಿದು ಬಂತು
ಹೂವಿನ ಮಳೆ...
ಓ ಹೋ ಮಳೆ ಮಳೆ ಮಳೆ
ಓಒ ಓಒ ಓಒ
ಇಳೆಯ ಮೇಲೆ ಇಳಿದು ಬಂತು
ಹೂವಿನ ಮಳೆ
ಭೂರಮೆಯ ರಮಿಸಿ
ಪ್ರೇಮಿಗಳ ಹರಸಿ...
ನಲಿವ ಈ ವನವೆ
ಕುಣಿವ ಈ ಮನವೆ
ನಂಗಡ ನೆನಪುಕ್ ಅಮರ ಅಮರ
ಅಮರ ಅಮರ
ಮಡಿಕೇರಿ ಸಿಪಾಯೀ...ಈಈ
ಮುತ್ ತಾತ್ ಮರೇಲ್...ಊಊ
♫♫♫♫♫♫♫♫♫♫♫♫
ಹ್ಞುಂ...ಹ್ಞುಂಹ್ಞುಂ..ಹ್ಞುಂ
ಹ್ಞುಂ...ಹ್ಞುಂಹ್ಞುಂ..ಹ್ಞುಂ
ಓ ಹೋ ನುಡಿ ನುಡಿ ನುಡಿ
ಓಒ ಓಒ ಓಒ..
ದೇಹದೊಳಗೆ ಪ್ರಾಣವಾಗೊ
ಆಣೆಯ ನುಡಿ
ಓ ಹೋ ದಿನ ಪ್ರತಿ ಕ್ಷಣ
ಹ್ಞುಂ ಹ್ಞುಂ ಹ್ಞುಂ..
ನುಡಿವ ನಿನ್ನ ಹೃದಯ
ನನ್ನ ಉಸಿರು ಎಂದೆ ನಾ
ನೀ ನುಡಿವ ಸಮಯ....
ಮಾರ್ದನಿಯೆ ಹೃದಯ....
ಆಣೆ ನಿನ್ನಾಣೆ ಭೂಮಿ ತಾಯಣೆ
ನಿಂಗಡ ಬಂಧನ ಹಸಿರೋ ಹಸಿರು
ಹಸಿರೋ ಹಸಿರು..
ಮಡಿಕೇರಿ ಸಿಪಾಯೀ...ಈಈ
ಮುತ್ ತಾತ್ ಮರೇಲ್...ಊಊ
ಅಧರ ಈ ಅಧರ
ಮಧುರ ಓ ಮಧುರ
ನಿಂಗಡ ಪ್ರೇಮವೋ ದುಂಬಾ ಚಾಯಿ
ದುಂಬಾ ಚಾಯಿ...
ಚಾಯಕರ್ತಿ ಮೂಡಿಕ್...ಊಊ
ನಾ ಮುತ್ತಿಟ್ ಮರೇಲ್...ಊಊ
ಅಧರ ಈ ಅಧರ ಮಧುರ ಓ ಮಧುರ
ನಿಂಗಡ ಪ್ರೇಮವೋ ದುಂಬಾ ಚಾಯಿ
ದುಂಬಾ ಚಾಯಿ...
Muttina Haara Songs Lyrics
- Madikeri Sipaayi
- Saaru Saaru Miltry Saaru
- Devaru Hoseda Premada Daara
- Kodaginolu Bedaginolu
- Huliya Haalina Mevu
Like My FaceBook Page : PK Music Lyrics
If you want any Kannada Sing
along Karaoke : PK
Music Karaoke World
If you find any mistakes
in this Page of Lyrics free feel to
correct it and Mention in the Comment Box.
No comments:
Post a Comment
Write Something about PK Music