Saaru Saaru Miltry Saaru Song Lyrics from Muttina haara Kannada Movie, Saaru
Saaru Miltry Saaru Song was Released on 1990.
Muttina haara
Kannada Movie was Released on 1990, Presenting from the Banner of Rohini Pictures. S.V
Rajendrasingh Babu is a Producer of the Movie, And the Movie
Directed by S.V Rajendrasingh Babu. Music
Director is Hamsalekha.
Saaru Saaru Miltry Saaru Kannada Song Lyrics by Hamsalekha, and the Song Composed by Hamsalekha. Song Sung by
S.P Balasubramanya & Latha
Hamsalekha. Starring Vishnuvardhan,
Suhasini, Ramakumar, Kavya, Ashwath, Master Anand & Others
About the Song
Movie |
|
Song |
Saaru
Saaru Miltry Saaru |
Music |
Hamsalekha |
Lyrics |
Hamsalekha |
Singers |
S.P
Balasubramanya & Latha Hamsalekha |
Music Label |
Lahari
Music |
ಸಾರು ಸಾರು ಮಿಲ್ಟ್ರಿ ಸಾರು
ಸಾರು ಸಾರು ಮಿಲ್ಟ್ರಿ ಸಾರು
ಯಾರು ಯಾರು ನಾನು ಯಾರು
ಹೇಳಿ ಸಾರು…
ಮಾರಿ ಮಾರಿ ತಂಟೆ ಮಾರಿ
ಮಾರಿ ಮಾರಿ ತಂಟೇ ಮಾರಿ
ಕೇಳೆ ಕೇಳು ಏನೇ ಕೇಳು
ಹೆದರೋರ್ ಯಾರು ಹಾ...
ಕೋಣೆಯಲ್ಲಿ ಮಂಚ ಕಾಯುತ್ತಿತ್ತು..ಹಾಹ
ನನ್ನ ಜೀವ ನಿನ್ನ ಕೇಳುತ್ತಿತ್ತು... ಓ ಹೊ..
ನೀನು ಬರದೇ ಹಸಿಕೊಂಡ್ ಹೋದೆ..
ನಾನು ಯಾರು...
ತಿಗಣೆ ಮರಿಯೇ ತಿಗಣೆ ಮರಿಯೇ
ರಕ್ತ ಹೀರೊ ಆಹ ಆಸೆ ಮರಿಯೇ
ನಿನ್ನಾ ಒಡಲು ನೀರಲ್ಲಿರಲು ನೀನು ಯಾರು
ಸಾರು ಸಾರು ಮಿಲ್ಟ್ರಿ ಸಾರು
ಓಹೊ ಒಹೊ...ಓಯ್.....
ಚಿಟಿಕೆಯಲ್ಲೇ ಬರುವೆ ನಾನು
ಸ್ವರ್ಗ ತೋರುವೆ
ಹತ್ತೂ ಕೈಗೂ ತುತ್ತು ನೀಡಿ
ಹೊಟ್ಟೆ ತುಂಬುವೆ
ಮಿಲ್ಟ್ರಿ ಸಾರು ಹೆ ಹೆ ನಾನು ಯಾರು..
ಮೂಗು ನಶ್ಯ ಅಂಬಾಳು ನಶ್ಯ..
ಅಯ್ಯಯ್ಯೋ...
ಕೆಂಪು ಕೆಂಪು ನನ್ನ
ಮೈಯ ಬಣ್ಣ ಕೆಂಪಗೆ
ಹೊಟ್ಟೆ ಒಳಗೆ ಇರುವ
ಚಿನ್ನದ ಕಾಸು ಯಾರಿಗೆ
ಮಿಲ್ಟ್ರಿ ಸಾರು ಹೆ ಹೆ ನಾನು ಯಾರು
ಮೆಣಸಿನಕಾಯಿ ಮೆಣಸಿನಕಾಯಿ
ನಿನ್ನ ಹೆಸರೇ ಖಾರ ಬಾಯಿ
ಖಾರ ಬಾಯಿ ಖಾರ ಬಾಯಿ
ಸ್..... ಖಾರ ಬಾಯಿ
ಸಾರು ಸಾರು ಮಿಲ್ಟ್ರಿ ಸಾರು
ಓಯ್..
ಅಯ್ಯೋ ಹ್ಹಾ ಹ್ಹಾ....
ಅಜ್ಜಿ ಅಜ್ಜಿ ಅಜ್ಜಿ
ಮೈಗೆ ಕಜ್ಜಿ ಬಂದಿದೆ
ಸೊಂಟ ಇರದೆ ಪಾಪ
ಜೋತು ಬಿದ್ದು ತೂಗಿದೆ
ಮಿಲ್ಟ್ರಿ ಸಾರು ಹೆ ಹೆ ನಾನು ಯಾರು
ಹಾಗಲಕಾಯಿ
ಅಯ್ಯೋ
ತೆಗಿ ಬೇಗ ಬಾಯಿ...
ಅಯ್ಯೊಯ್ಯೋ...
ಕೋಟೆ ಕೋಟೆ ನಂದು
ಏಳು ಸುತ್ತಿನ ಕೋಟೆಯೊ
ಕೋಟೆ ಕಟ್ಟೋ ಸೈನ್ಯ
ನನ್ನ ಹೊಟ್ಟೆಗೆ ಬೇಟೆಯೊ
ಮಿಲ್ಟ್ರಿ ಸಾರು ಹೆ ಹೆ ನಾನು ಯಾರು
ನಾಗರಹಾವೇ ಹಾವೊಳು ಹುಳುವೆ
ಬಾಗಿಲ ಬಿಲದಿ ನಿನ್ನಯ ಠಾವೆ
ಗೆದ್ದೇ ನಾನು ಸೋತೆ ನೀನು ಕೇಳೆ ಇನ್ನೂ
ತಂದೆಯ ಚಿನ್ನ, ತನ್ನ ಕೈಯಲಿ ಹಿಡಿವ ಓ...
ತಾಯಿಯ ಅನ್ನ ತನ್ನ ಬಾಯಲಿ ಕಡಿವ ಓ...
ಹೇಳೆ ನೀನು ಆಹ ಹೇಳೆ ನೀನು
ಯಾರೆ ನಾನು...
Muttina Haara Songs Lyrics
- Madikeri Sipaayi
- Saaru Saaru Miltry Saaru
- Devaru Hoseda Premada Daara
- Kodaginolu Bedaginolu
- Huliya Haalina Mevu
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music