Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮುತ್ತಿನ ಹಾರ – Muttina Haara Movie Info & Details- 1990

ಮುತ್ತಿನ ಹಾರ – Muttina Haara- 1990

 


ನಿರ್ಮಾಣ (Production )

ನಿರ್ಮಾಣ ಸಂಸ್ಥೆ

ರೋಹಿಣಿ ಪಿಕ್ಚರ್ಸ್

ನಿರ್ಮಾಪಕರು

ಎಸ್.ವಿ ರಾಜೇಂದ್ರಸಿಂಗ್ ಬಾಬು

ಬಿಡುಗಡೆಯಾದ ವರ್ಷ

1990

 

ನಿರ್ದೇಶನ ( Direction )

ನಿರ್ದೇಶಕ

ಎಸ್.ವಿ ರಾಜೇಂದ್ರಸಿಂಗ್ ಬಾಬು

ಕಥೆ

ವಿ. ಎಮ್ ಜೋಶಿ

ಚಿತ್ರಕಥೆ

ಎಸ್.ವಿ ರಾಜೇಂದ್ರಸಿಂಗ್ ಬಾಬು

 

ತಂತ್ರಜ್ಞರು ( Technicians )

ಸಂಗೀತ

ಹಂಸಲೇಖ

ಸಾಹಿತ್ಯ

ಹಂಸಲೇಖ

ಸಂಕಲನ

ಗೌತಮ್ ರಾಜು

ಗಾಯನ

ಎಸ್.ಪಿ ಬಾಲು, ಚಿತ್ರ, ಎಮ್ ಬಾಲಮುರುಳಿ ಕೃಷ್ಣ

ಮೇಕಪ್

ಕೃಷ್ಣ, ಮೈಸೂರು ವೆಂಕಟೇಶ್

ಸೌಂಡ್ ಇಂಜಿನಿಯರ್

ಕೃಷ್ಣಮೂರ್ತಿ, ಜಿ.ವಿ ಸೋಮಶೇಖರ್

ಸಂಗೀತ ಬಿಡುಗಡೆ ಸಂಸ್ಥೆ

ಲಹರಿ ಮ್ಯೂಸಿಕ್

 

ಹಾಡುಗಳು & ಸಾಹಿತ್ಯ ( Songs & Lyrics )

 

ಹಾಡು

ಸಾಹಿತ್ಯ

ಗಾಯನ

1

ಮಡಿಕೇರಿ ಸಿಪಾಯಿ

ಹಂಸಲೇಖ

ಎಸ್.ಪಿ.ಬಿ, ಚಿತ್ರ

2

ಕೊಡಗಿನೋಳು

ಹಂಸಲೇಖ

ಎಸ್.ಪಿ.ಬಿ

3

ಸಾರು ಸಾರು ಮಿಲ್ಟ್ರಿ ಸಾರು

ಹಂಸಲೇಖ

ಎಸ್.ಪಿ.ಬಿ & ಲತಾ ಹಂಸಲೇಖ

4

ಕೊಡಗಿನ ವೀರ

ಹಂಸಲೇಖ

ಎಸ್.ಪಿ.ಬಿ & ಚಿತ್ರ

5

ದೇವರು ಹೊಸೆದ

ಹಂಸಲೇಖ

ಎಮ್ ಬಾಲಮುರುಳಿ ಕೃಷ್ಣ

 

(ಹಾಡುಗಳು ) Songs

ಮಡಿಕೇರಿ ಸಿಪಾಯಿ

ಕೊಡಗಿನೋಳು

ಸಾರು ಸಾರು ಮಿಲ್ಟ್ರಿ ಸಾರು

ಕೊಡಗಿನ ವೀರ

ದೇವರು ಹೊಸೆದ

 

 

ಕಲಾವಿದರು ( Starring )

ವಿಷ್ಣುವರ್ಧನ್

 


ಸುಹಾಸಿನಿ

 


ರಾಮಕುಮಾರ್

 


ಕಾವ್ಯ

 

ಅಶ್ವಥ್

 


ಮಾ. ಆನಂದ್

 


 

No comments:

Post a Comment

Write Something about PK Music

new1

new2

new5