Ee Vesha Nodabeda Song Lyrics from Narada Vijaya Kannada Movie, Ee
Vesha Nodabeda Song was Released on 1980.
Narada Vijaya
Kannada Movie Presenting from the Banner of Jain
Combines. N. Veeraswamy is a Producer
of the Movie, And the Movie Directed by Siddalingaiah.
Music Director is Ashwath-Vaidi.
Ee Vesha Nodabeda Kannada Song Lyrics by Chi. Udayashankar, and the Song Composed by Ashwath-Vaidi. Song Sung by K.J
Yesudas & S. Janaki. Starring Ananth
Nag, Padmapriya, Hema Choudary & Others
About the Song
Movie |
Narada
Vijaya |
Song |
Ee
Vesha Nodabeda |
Music |
Ashwath-Vaidi |
Lyrics |
Chi.
Udayashankar |
Singers |
K.J Yesudas
& S. Janaki |
Music Label |
SRS
Media |
ಈ ವೇಶ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಈ ವೇಶ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನವ್ನೆ
ಎಂದೆಂದಿಗೂ ಡಾರ್ಲಿಂಗ್ ನಿನ್ನವ್ನೆ
ನನ್ನ ನೋಡಿ ಓಡ ಬೇಡ ನಿಲ್ಲಯ್ಯಾ
ಹೆಣ್ಣ ಕಂಡು ಹೆದರದೆ ಬಾರಯ್ಯಾ
ನನ್ನ ನೋಡಿ ಓಡ ಬೇಡ ನಿಲ್ಲಯ್ಯಾ
ಹೆಣ್ಣ ಕಂಡು ಹೆದರದೆ ಬಾರಯ್ಯಾ
ನೀ ಓಡಲು ನಾನು ಬಿಟ್ಟೆನೆ
ನೀ ಓಡಲು ನಿನ್ನ ಬಿಟ್ಟೆನೆ
ಈ ತಾಳ ತಂತಿ ನಂದಲ್ಲ
ನೀನೇಕೆ ನನ್ನ ನಂಬೊಲ್ಲ
ಹೂವಿಲ್ಲದೆ ಜೇನಿಲ್ಲ
ಲವ್ ಇಲ್ಲದೆ ಲೈಫಿಲ್ಲ
ಬಾ ಬಾರೆ ಇಲ್ಲಿ ಯಾರಿಲ್ಲ
ಬಾ ಬಾರೆ ಇಲ್ಲಿ ಯಾರಿಲ್ಲ
ನಾನೆ ನಿನ್ನ ನಲ್ಲ
ಈ ವೇಶ ನೋಡ ಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನವ್ನೆ
ಎಂದೆಂದಿಗೂ ಡಾರ್ಲಿಂಗ್ ನಿನ್ನವ್ನೆ
ಮೈ ಸೋಕಿದರೆ ಇಂದೇನೆ
ನೀ ಕಾಣುವೆ ಸ್ವರ್ಗಾನೆ
ಬಾ ಬೇಗನೆ ನನ್ನವ್ನೆ
ಈ ಅಂದವೆಲ್ಲಾ ನಿಂದೇನೆ
ಬೇಡೆಂದರೆ ನನ್ನಾಣೆ
ಹಾ ಬೇಡೆಂದರೆ ನನ್ನಾಣೆ
ಬಾರೊ ತೋರೊ ಕರುಣೆ
ನನ್ನ ನೋಡಿ ಓಡ ಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲು ನಾನು ಬಿಟ್ಟೆನೆ
ನೀ ಓಡಲು ನಿನ್ನ ಬಿಟ್ಟೆನೆ
ಆ ಹಾ
ಅ ಹಾ
ಏ ಹೇ
ಏ ಹೇ
Narada Vijaya Other Songs Lyrics
- Idu Entha Lokavayya Lyrics
- E Vesha Nodabeda ammayya Lyrics
- Ninnantha Hennu Lyrics
- Naa Bale Beesuve Lyrics
Like My FaceBook Page : PK Music Lyrics
If you want any Kannada Sing
along Karaoke : PK
Music Karaoke World
If you find any mistakes
in this Page of Lyrics free feel to
correct it and Mention in the Comment Box.
No comments:
Post a Comment
Write Something about PK Music