Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನಿನ್ನಂಥ ಹೆಣ್ಣು - Ninnantha Hennu Song Lyrics - Narada Vijaya

Ninnantha Hennu Song Lyrics from Narada Vijaya Kannada Movie, Ninnantha Hennu Song was Released on 1980.

 

Narada Vijaya Kannada Movie was Released on 1980,  Presenting from the Banner of  Jain Combines. N. Veeraswamy is a Producer of the Movie, And the Movie Directed by Siddalingaiah. Music Director is Ashwath-Vaidi.

 

Ninnantha Hennu Kannada Song Lyrics by Chi. Udayashankar, and the Song Composed by Ashwath-Vaidi. Song Sung by SPB & S Janaki. Starring Ananth Nag, Padmapriya, Hema Choudary & Others

 


About the Song

Movie          

Narada Vijaya

Song

Ninnantha Hennu

Music

Ashwath-Vaidi

Lyrics

Chi. Udayashankar

Singers

SPB & S Janaki

Music Label

SRS Media


ಏಯ್.. ಮೆಣಸಿನಕಾಯ್ ಅಹ್ಹಾ ನಿಂತ್ಕೊಳೇ.. ಏಹೇಹೇಹೇ

 

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ 

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ 

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

ಆಹಾ ಎಂಥ ಹೆಣ್ಣು ಗಜನಿಂಬೆ ಹಣ್ಣು ಚಿನ್ನ ನೀನು

 

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

 

ಬಿರುಗಾಳಿ ಬೀಸುವ ಹಾಗೆ ಬಿರಬಿರನೇ ನೀ ನಡೆವಾಗ

ಲತೆಯಂತೇ ನಿನ್ನೀ ನಡುವು ಬಳುಕುತಲಿ ಆಡುವಾಗ

ನಾ ಹಿಂದೆ ಬಂದೆ ಚಂದ ಕಂಡೆ

ಏನೇನೋ ಬಯಕೆ ಮನವನ್ನು ಕಾಡಿದೆ

ಅಯ್ಯಯ್ಯೋ

ಅಯ್ಯಯ್ಯೋ ತಾಳಲಾರೇ ನನ್ನಾಣೆ ನಿನ್ನಾಣೆ ನಿಜ ಕಣೆ

 

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ 

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

ಆಹಾ ಎಂಥ ಹೆಣ್ಣು ಗಜನಿಂಬೆ ಹಣ್ಣು ಚಿನ್ನ ನೀನು

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ 

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

 

ಹದಿನೆಂಟು ತುಂಬಿದ ಹೆಣ್ಣು ರಸಪೂರಿ ಮಾವಿನ ಹಣ್ಣು

ಹಾ ಮಿಂಚನ್ನು ಚೆಲ್ಲುವ ಕಣ್ಣು ಮೈ ಬಣ್ಣ ಮಿರುಗುವ ಹೊನ್ನು

ಹೂವಂತೆ ನೀನು ಮರಿದುಂಬಿ ನಾನು

ಒಲವೆಂಬ ಜೇನು ನೀಡುವೇ ಏನು

ನಿಮ್ಮಮ್ಮ

ನಿಮ್ಮಮ್ಮ ನನ್ನತ್ತೆ ನನ್ನಾಣೆ ನಿನ್ನಾಣೆ ನಿಜ ಕಣೆ

 

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

ಅಹಾ ಎಂಥ ಹೆಣ್ಣು ಗಜನಿಂಬೆ ಹಣ್ಣು ಚಿನ್ನ ನೀನು

 

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲ

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

 

ಇಪ್ಪತ್ತು ಮೀರಿದ ಗಂಡು ಮಾತೆಲ್ಲ ಸಿಡಿವ ಗುಂಡು

ಮೋರೆ ಮುತ್ತಿನ ಚೆಂಡು ಮತ್ತಾಗಿ ನಿನ್ನ ಕಂಡು

ನನ್ನಂದ ನೋಡಿ ಹಾಕಿದೆ ಮೋಡಿ

ಎಂದೆಂದೂ ಹೀಗೆ ನಾ ನಿನ್ನ ಜೋಡಿ

ನಿಮ್ಮಪ್ಪ

ನಿಮ್ಮಪ್ಪ ನಮ್ ಮಾವ ನನ್ನಾಣೆ ನಿನ್ನಾಣೆ ನಿಜ ಕಣೋ

 

ನಿನ್ನಂಥ ಗಂಡು ಎಲ್ಲೂ ಹುಟ್ಟಿಲ್ಲ

ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲ

 

----------------------------------------------------------

Narada Vijaya Other Songs Lyrics

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5