Naa Bale Beesuve Song
Lyrics from Narada Vijaya Kannada Movie,
Naa Bale Beesuve Song was Released on 1980.
Narada Vijaya
Kannada Movie was Released on 1980, Presenting
from the Banner of Jain Combines. N. Veeraswamy is a Producer of the Movie, And the Movie Directed by Siddalingaiah. Music Director is Ashwath-Vaidi.
Naa Bale Beesuve Kannada
Song Lyrics by Chi. Udayashankar, and
the Song Composed by Ashwath-Vaidi.
Song Sung by S Janaki. Starring Ananth Nag, Padmapriya, Hema Choudary
& Others
About the Song
Movie |
Narada
Vijaya |
Song |
Naa
Bale Beesuve |
Music |
Ashwath-Vaidi |
Lyrics |
Chi.
Udayashankar |
Singer |
S Janaki |
Music Label |
SRS
Media |
ನಾ ಬಲೆ ಬೀಸುವೆ, ನಾ ಗಾಳ ಹಾಕುವೆ
ಕಣ್ಣಲ್ಲೇ ಈಗ
ಮಾತಲ್ಲಿ ಸುಳ್ಳಿಲ್ಲ ಗುರಿಯೆಂದು
ತಪ್ಪಲ್ಲ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲ ಬಲ್ಲೆಯಾ..
ನಾ ಬಲೆ ಬೀಸುವೆ, ನಾ ಗಾಳ ಹಾಕುವೆ
ಕಣ್ಣಲ್ಲೇ ಈಗ
ಏನೇನೋ ಕಾಣುವಾ
ಏನೇನೋ ಕಾಣುವಾ ದಾಹವಿದೆ ಮನದೊಳಗೆ
ಏನೇನೋ ಹೇಳುವಾ ಮೋಹವಿದೆ ಎದೆಯೊಳಗೆ
ಸರಸ ಬೇಕೆಂದು ರಸಿಕ ಯಾರೆಂದು
ಸರಸ ಬೇಕೆಂದು ರಸಿಕ ಯಾರೆಂದು ಬಂದೆ ನಾನಿಲ್ಲಿಗೇ
ನಾ ಬಲೆ ಬೀಸುವೆ, ನಾ ಗಾಳ ಹಾಕುವೆ
ಕಣ್ಣಲ್ಲೇ ಈಗ
ಮಾತಲ್ಲಿ ಸುಳ್ಳಿಲ್ಲ ಗುರಿಯೆಂದು
ತಪ್ಪಲ್ಲ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲ ಬಲ್ಲೆಯಾ..
ಹೀಗೇಕೆ ಕಾಡುವೇ...
ಹೀಗೇಕೆ ಕಾಡುವೇ ನೋಟದಲಿ ಕೆಣಕುತಲಿ
ನಿನ್ನನ್ನು ಗೆಲ್ಲುವೇ ಈ ಇರುಳೆ ಒಲವಿನಲಿ
ಬೆಳಕು ಮಂಜಂತೆ ಕರಗಿ ಹೋದಂತೆ
ಬೆಳಕು ಮಂಜಂತೆ ಕರಗಿ ಹೋದಂತೆ ನಿನ್ನ ನಾ ಸೇರುವೇ
ನಾ ಬಲೆ ಬೀಸುವೆ, ನಾ ಗಾಳ ಹಾಕುವೆ
ಕಣ್ಣಲ್ಲೇ ಈಗ
ಮಾತಲ್ಲಿ ಸುಳ್ಳಿಲ್ಲ ಗುರಿಯೆಂದು
ತಪ್ಪಲ್ಲ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲ ಬಲ್ಲೆಯಾ..
Narada Vijaya Other Songs Lyrics
- Idu Entha Lokavayya Lyrics
- E Vesha Nodabeda ammayya Lyrics
- Ninnantha Hennu Lyrics
- Naa Bale Beesuve Lyrics
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music