Eko e Kopa Shankara Song Lyrics from Bhaktha Siriyaala Kannada Movie, Eko e Kopa Shankara Song was Released on 1980.
Bhaktha Siriyaala
Kannada Movie Released on 1980, Presenting from the Banner of Thirupathi
Jain Combines. Chandulal Jain is a Producer of the Movie, and Movie Directed by Hunasuru
Krishnamurthy.
Eko e Kopa Shankara Kannada Devotional Song Lyrics by Hunasuru Krishnamurthy, and the Song
Composed by T. G. Lingappa. Song
Sung by S. Janaki. Starring Lokesh, Aarathi, K.S. Ashwath & Etc.
About the Song
Movie |
Bhaktha
Siriyala |
Song |
Yeko
e Kopa Shankara |
Music |
T. G.
Lingappa |
Lyrics |
Hunasuru
Krishnamurthy |
Singer |
S, Janaki |
Music Label |
Saregama |
ಏಕೋ
ಈ ಕೋಪ ಶಂಕರ
ಶಿವ
ಶಂಕರ
ಏಕೋ
ಈ ತಾಪ ಶಂಕರ
ಶಿವ
ಶಂಕರ ಹರ ಶಂಕರ
ಏಕೋ
ಈ ಕೋಪ ಶಂಕರ
ದಾನ
ಧರ್ಮವ ಮಾಡುತ ಜನಕ
ನೀಡುತಲಿದ್ದ
ಧನ ಕನಕ
ದಾನ
ಧರ್ಮವ ಮಾಡುತ ಜನಕ
ನೀಡುತಲಿದ್ದ
ಧನ ಕನಕ
ಎಲ್ಲ
ನಿನ್ನ ಲೀಲೆ ಎಂದಿಹ
ಎಲ್ಲ
ನಿನ್ನ ಲೀಲೆ ಎಂದಿಹ
ಭಕ್ತನಿಗೆ ಈ ಬೇಗೆ ಏಕೋ ಶಂಕರ
ಏಕೋ
ಈ ಕೋಪ ಶಂಕರ
ಶಿವ
ಶಂಕರ
ಏಕೋ
ಈ ತಾಪ ಶಂಕರ
ಶಿವ
ಶಂಕರ ಹರ ಶಂಕರ
ಏಕೋ
ಈ ಕೋಪ ಶಂಕರ
ಯಾಗ
ಯೋಗವೇ ಕಾಯಕವೆನುತ
ಸಾಗಿಸುತ್ತಿರುವ
ಧನವ್ರತವ
ಯಾಗ
ಯೋಗವೇ ಕಾಯಕವೆನುತ
ಸಾಗಿಸುತ್ತಿರುವ
ಧನವ್ರತವ
ಧೀನನಾಗಿ
ನಿನ್ನೆ ನಂಬಿಹ
ಧೀನನಾಗಿ
ನಿನ್ನೆ ನಂಬಿಹ .
ಭಕ್ತನಿಗೆ
ಈ ಶಿಕ್ಷೆ ಏಕೋ ಶಂಕರ
ಏಕೋ
ಈ ಕೋಪ ಶಂಕರ
ಶಿವ
ಶಂಕರ
ಏಕೋ
ಈ ತಾಪ ಶಂಕರ
ಶಿವ
ಶಂಕರ ಹರ ಶಂಕರ
ಶಿವ
ಶಂಕರ ಹರ ಶಂಕರ
ಏಕೋ
ಈ ಕೋಪ ಶಂಕರ
ಗುಡಿ
ಗುಡಿಸಿ ಗುಡಿಲೆಂದು
ಬರಸಿಡಿಲು
ಬಡಿದು
ಅರ್ಭಟಿಸಿ
ಗೋಗರೆದು
ಮಳೆ
ಸುರಿಯಲಿ
ಜಡೆಯಲಿ
ಬಿಗಿದಿರುವ
ಗಂಗೆಯನ್ನು
ಕಳುಹಿಸು
ಬಾಯಾರಿ
ಬಳಲಿರುವ
ಭೂಮಿಯ
ತಣಿಸು
ಭಕ್ತಿಯ
ಯುಕ್ತಿಯೇ
ಭಕ್ತಿಯ
ಯುಕ್ತಿಯೇ ಶಕ್ತಿ ಎನಿಸು
ಓಂ
ನಮಃ ಶಿವಾಯ
ಓಂ
ನಮಃ ಶಿವಾಯ
ಓಂ
ನಮಃ ಶಿವಾಯ
ಓಂ
ನಮಃ ಶಿವಾಯ
ಓಂ
ನಮಃ ಶಿವಾಯ
ಓಂ
ನಮಃ ಶಿವಾಯ
Bhaktha Siriyala Songs Lyrics
- Shiva Shiva Endare Lyrics
- Eko e Kopa Shankara Lyrics
- Preethi Premagale Lyrics
- Athiti Seveye Paavanavendu Lyrics
- Maduve andarenu Lyrics
Shiva Shiva Endare Bhayavilla Karaoke
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music