Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಏನೇ ಕೇಳು ಕೊಡುವೆ - Ene Kelu Koduve Song Lyrics - Geetha

Ene Kelu Koduve Song Lyrics from Geetha Kannada Movie, Ene Kelu Koduve Love Song was Released on 1981.

Geetha Kannada Movie Released on 1981, Movie is Presenting from the Banner of Pushpa Productions, Pramod Narayan is a Producer of the Movie and Directed by Shankar Nag

 

Yene Kelu Koduve Kannada song Lyrics by Chi. Udayashankar, and the Song Composed by Ilayaraja. Song Sung by SP Balasubramanyam, S. Janaki. Starred Shankar Nag and Akshatha Rao are Acted in the Main Role.

 


About the Song

Movie          

Geetha

Song

Ene Kelu Koduve

Music

Ilayaraja

Lyrics

Chi. Udayshankar

Singer

S.P Balasubramanya & S. Janaki

Music Label

MRT Music

 

ಏನೇ ಕೇಳು ಕೊಡುವೆ ನಿನಗೆ ನಾನೀಗ

ನಿನ್ನ ಬಯಕೆ ಏನು

ಮನದಾಸೆ ಏನು

ಬಾ ಹೇಳು ಕಿವಿಯಲ್ಲಿ

ಏನೇ ಕೇಳು ಕೊಡುವೆ ನಿನಗೆ ನಾನೀಗ

 

ಬಾಳು ಒಂದಾಟ ದಿನವೂ ಹೊಸನೋಟ

ಒಲಿದ ಹುಡುಗ ಜೊತೆಯಾಗಿರಲು ಸಂತೋಷ

ಬಾಳು ಒಂದಾಟ ದಿನವೂ ಹೊಸನೋಟ

ಒಲಿದ ಹುಡುಗಿ ಜೊತೆಯಾಗಿರಲು ಸಂತೋಷ

ಪುಟ್ಟದೊಂದು ಮಾತು ಹೇಳೋ ಆಸೆ ಬಂತು

ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ

ಬೇರೆ ಏನು ಬೇಕು ನೀನೇ ಇರುವಾಗ

ನಿನ್ನ ಜೊತೆಯೇ ಸಾಕು, ಸವಿ ನುಡಿಯೆ ಸಾಕು

ಸಾಕು ನಿನ್ನೊಲವೆ

ಬೇರೆ ಏನು ಬೇಕು ನೀನೇ ಇರುವಾಗ

 

ಹಾ

ಕಣ್ಣುಗಳು ಕಲೆತಾಗ...

ಆಆ

ಆಆ

ಆಆ

ಆಆ

ಮನೆಸೆರಡು ಬೆರೆತಾಗ...

ಆಆ

ಮಿಂಚೊಂದು ಮೈಯಲ್ಲಿ...

ಈಈಆಆ

ಸಂಚರಿಸಿದಾಗ

ಹೃದಯದಲಿ ಬಿರುಗಾಳಿ ಬೀಸಿ ಬಂದಂತಾಗಿ

ವಿರಹದುರಿ ಒಡಲೆಲ್ಲ ಸುಡುತಲಿರುವಾಗ

ನಿನ್ನ ಸೇರಿ ಹಾಯಾಗಿರಲೂ ನಾ ಬಂದೆ

ನಿನ್ನ ಸೇರಿ ಹಾಯಾಗಿರಲೂ ನಾ ಬಂದೆ

ನಿನ್ನ ಬಯಕೆ ಅರಿತೆ

ಮನದಾಸೆ ತಿಳಿದೇ

ಬಾ ಇನ್ನೂ ಹತ್ತಿರಕೆ

ನಾ ನಾ ನಾ ನಾ ನಾ ನಾ ನಾ ನಾ ನಾ ನಾ ನಾ


-----------------------------------------------------

Geetha Movie Songs Lyrics.

ಇದನ್ನೂ ಓದಿ



Like My FaceBook Page : PK Music Lyrics

If you want any Kannada Sing along Karaoke : PK Music Karaoke World 

If you find any mistakes in this Page of Lyrics free feel to correct it and Mention in the Comment Box.



Regards

PK Music Lyrics



No comments:

Post a Comment

Write Something about PK Music

new1

new2

new5