Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಹೂವ ತನ್ನಿರಿ - Hoova Thanniri Song Lyrics - Songs On Siddalingeshwara

Hoova Thanniri Song Lyrics from Songs On Siddalingeshwara Kannada Album, Hoova Thanniri Bhakthigeethe Song was Released on MRT Music.

 

Songs On Siddalingeshwara Kannada Album Released in 1984, Album has 9 Songs, Sung by S.P Balasubramanya. Music Director is M. Ranga Rao.

 

Hoova Thanniri Kannada Song Lyrics by Chi. Udayashankar, and the Song Composed by M. Ranga Rao. Song Sung by S.P Balasubramanya.

 


About the Song

Album        

Songs On Siddalingeshwara

Song

Hoova Thanniri

Music

M. Ranga Rao

Lyrics

Chi. Udayashankar

Singer

S.P Balasubramanya

Music Label

Sangeetha Music

 

ಹೂವ ತನ್ನಿರಿ, ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

ಪಾದ ಪೂಜೆಯ ಮಾಡೋಣ

ಗುರುಪಾದ ಪೂಜೆಯ ಮಾಡೋಣ

ಪಾದ ಪೂಜೆಯ ಮಾಡೋಣ

ಗುರುಪಾದ ಪೂಜೆಯ ಮಾಡೋಣ

 

ಹೂವ ತನ್ನಿರಿ, ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

 

ತೋಂಟದಾರ್ಯನೆ ಸಲಹು

ಯೋಗಿವರ್ಯನೆ ಸಲಹು

ತೋಂಟದಾರ್ಯನೆ ಸಲಹು

ಯೋಗಿವರ್ಯನೆ ಸಲಹು

ಸಿದ್ಧಲಿಂಗ ಯತೀ ಆಆಆಆಆ

ಸಿದ್ಧಲಿಂಗ ಯತೀ ನೀನೆ ಎನಗೆ ಗತಿ

ರಕ್ಷಿಸೆಂದು ಬೇಡಿಕೊಳ್ಳುತ

ಪಾದ ಪೂಜೆಯ ಮಾಡೋಣ

ಗುರುಪಾದ ಪೂಜೆಯ ಮಾಡೋಣ

 

ಹೂವ ತನ್ನಿರಿ, ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

ಪಾದ ಪೂಜೆಯ ಮಾಡೋಣ

ಗುರುಪಾದ ಪೂಜೆಯ ಮಾಡೋಣ

ಹೂವ ತನ್ನಿರಿ, ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

 

ಮನದ ಕಳವಳ ನೀಗು ಎನ್ನುತ

ಮಲ್ಲಿಗೆ ಮಾಲೆಯ ಹಾಕೋಣ

ಮಲ್ಲಿಗೆ ಮಾಲೆಯ ಹಾಕೋಣ

ಶಾಂತಿ ನೆಮ್ಮದಿ ನೀಡು ಎನ್ನುತ

ಶಾವಂತಿಗೆ ಹೂ ಹಾಕೋಣ

ಶಾವಂತಿಗೆ ಹೂ ಹಾಕೋಣ

ತುಂಬು ಭಕ್ತಿಯ ಹೃದಯದೀ..

ಆಆಆಆಆಆ

ತುಂಬು ಭಕ್ತಿಯ ಹೃದಯದಿ ಎನ್ನುತ

ತುಂಬೆ ಹೂವನು ಹಾಕೋಣ

ತುಂಬೆ ಹೂವನು ಹಾಕೋಣ

ಸೇವೆ ಮಾಡುವ ಭಾಗ್ಯ ಬೇಡುತ

ಸಂಪಿಗೆ ಹೂವ ಹಾಕೋಣ

ಸಂಪಿಗೆ ಹೂವ ಹಾಕೋಣ

ಹೂವ ತನ್ನಿರಿ, ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

ಪಾದ ಪೂಜೆಯ ಮಾಡೋಣ

ಗುರುಪಾದ ಪೂಜೆಯ ಮಾಡೋಣ

ಪಾದ ಪೂಜೆಯ ಮಾಡೋಣ

 

ಗುರುಪಾದ ಪೂಜೆಯ ಮಾಡೋಣ

ಹೂವ ತನ್ನಿರಿ, ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

ಎಲ್ಲರೂ ಹೂವ ತನ್ನಿರಿ

ಎಲ್ಲಾ ಹೂವ ತನ್ನಿರಿ

ಎಲ್ಲರೂ ಹೂವ ತನ್ನಿರಿ

-------------------------------------------------------

Songs On Siddalingeshwara Album Songs Lyrics

  1. Yeddu Baa Siddalingeshwarane 
  2. Yaaraadarenu 
  3. Aaseya Bidalaare 
  4. Ninna Nudigalu Nanage Vedavanthe 
  5. Siddalingaiah Mathanaado 
  6. Hoova Thanniri 
  7. Sharanembe Sriguruve 
  8. Karunaalu Yedeyooravaasa 
  9. Needu Bhagyava Swamy

-------------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

No comments:

Post a Comment

Write Something about PK Music

new1

new2

new5