Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕರುಣಾಳು ಎಡೆಯೂರವಾಸ - Karunaalu Yedeyooravaasa Song Lyrics - Songs On Siddalingeshwara

Karunaalu Yedeyooravaasa Song Lyrics from Songs On Siddalingeshwara Kannada Album, Karunaalu Yedeyooravaasa Bhakthigeethe Song was Released on MRT Music.

 

Songs On Siddalingeshwara Kannada Album Released in 1984, Album has 9 Songs, Sung by S.P Balasubramanya. Music Director is M. Ranga Rao.

 

Karunaalu Yedeyooravaasa Kannada Song Lyrics by Talakeri Basavaraj Gavayi, and the Song Composed by M. Ranga Rao. Song Sung by S.P Balasubramanya.

 


About the Song

Album         

Songs On Siddalingeshwara

Song

Karunaalu Yedeyooravaasa

Music

M. Ranga Rao

Lyrics

Talakeri Basavaraj Gavayi

Singer

S.P Balasubramanya

Music Label

Sangeetha Music

 

ಕರುಣಾಳು ಎಡೆಯೂರವಾಸ ಸಿದ್ಧಲಿಂಗೇಶ

ಪೊರೆಯೋ ಹೇ ಪರಮೇಶ ದೇವಾಧಿದೇವ

ಕರುಣಾಳು ಎಡೆಯೂರವಾಸ ಸಿದ್ಧಲಿಂಗೇಶ

ಪೊರೆಯೋ ಹೇ ಪರಮೇಶ ದೇವಾಧಿದೇವ

ಕರುಣಾಳು ಎಡೆಯೂರವಾಸ

 

ಭವದಲ್ಲಿ ಬಂದೇ ಗತಿಯೇನು ಮುಂದೆ

ತವಸೇವೆಯೊಂದೇ ಬೇಡುವೆನು ತಂದೆ

ಭವದಲ್ಲಿ ಬಂದೇ ಗತಿಯೇನು ಮುಂದೆ

ತವಸೇವೆಯೊಂದೇ ಬೇಡುವೆನು ತಂದೆ

ಭಕ್ತಿಯ ಪಥವ ಮುಕ್ತಿಯ ನಿಲುವಾ

ಭಕ್ತಿಯ ಪಥವ ಮುಕ್ತಿಯ ನಿಲುವ

ತೋರಿಸಿ ಅಭವ ಕೃಪೆಯಾಗು ದೇವ

 

ಕರುಣಾಳು ಎಡೆಯೂರವಾಸ ಸಿದ್ದಲಿಂಗೇಶ

ಪೊರೆಯೋ ಹೇ ಪರಮೇಶ ದೇವಾಧಿದೇವ

ಕರುಣಾಳು ಎಡೆಯೂರ ವಾಸ

 

ವಿರತಿಯ ಭಾನು ವರಶೈವಧೇನು

ಪರಶಿವನೇ ನೀನು ಶರಣೆಂಬೆ ನಾನು

ವಿರತಿಯ ಭಾನು ವರಶೈವಧೇನು

ಪರಶಿವನೇ ನೀನು ಶರಣೆಂಬೆ ನಾನು

ಶಿವಮಂತ್ರ ಪ್ರಾಣ ನೀನೇ ಪ್ರಮಾಣ

ಶಿವಮಂತ್ರ ಪ್ರಾಣ ನೀನೇ ಪ್ರಮಾಣ

ತವನಾಮ ಸ್ಮರಣ ಭವತಾಪ ಹರಣ

ಕರುಣಾಳು ಎಡೆಯೂರ ವಾಸ ಸಿದ್ಧಲಿಂಗೇಶ

ಪೊರೆಯೋ ಹೇ ಪರಮೇಶ ದೇವಾಧಿದೇವ

ಕರುಣಾಳು ಎಡೆಯೂರ ವಾಸ

 

ತನುಮನ ಧನವೂ ನಿನಗೇ ಅರ್ಪಣವು

ಕರುಣೆ ನಿನ್ನೊಲವು ಇರಲೆನಗೆ ಒಲವು

ತನುಮನ ಧನವೂ ನಿನಗೇ ಅರ್ಪಣವು

ಕರುಣೆ ನಿನ್ನೊಲವು ಇರಲೆನಗೆ ಬಲವು

ಜಗದೇಕ ಗುರುವೇ ಜಗವ ತುಂಬಿರುವೇ

ಜಗದೇಕ ಗುರುವೇ ಜಗವ ತುಂಬಿರುವೆ

ನೆನೆಸಿದಲ್ಲಿರುವೇ ಹೇ ಕಲ್ಪತರುವೆ

 

ಕರುಣಾಳು ಎಡೆಯೂರ ವಾಸ ಸಿದ್ಧಲಿಂಗೇಶ

ಪೊರೆಯೋ ಹೇ ಪರಮೇಶ ದೇವಾಧಿದೇವ

ಕರುಣಾಳು ಎಡೆಯೂರವಾಸ

-------------------------------------------------------

Songs On Siddalingeshwara Album Songs Lyrics

  1. Yeddu Baa Siddalingeshwarane 
  2. Yaaraadarenu 
  3. Aaseya Bidalaare 
  4. Ninna Nudigalu Nanage Vedavanthe 
  5. Siddalingaiah Mathanaado 
  6. Hoova Thanniri 
  7. Sharanembe Sriguruve 
  8. Karunaalu Yedeyooravaasa 
  9. Needu Bhagyava Swamy

-------------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

No comments:

Post a Comment

Write Something about PK Music

new1

new2

new5