Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಎದ್ದು ಬಾ ಸಿದ್ದಲಿಂಗೇಶ್ವರನೇ - Yeddu Baa Siddalingeshwarane Song Lyrics - Songs On Siddalingeshwara

Yeddu Baa Siddalingeshwarane Song Lyrics from Songs On Siddalingeshwara Kannada Album, Yeddu Baa Siddalingeshwarane Bhakthigeethe Song was Released on MRT Music.

 

Songs On Siddalingeshwara Kannada Album Released in 1984, Album has 9 Songs, Sung by S.P Balasubramanya. Music Director is M. Ranga Rao.

 

Eddu Baa Siddalingeshwarane Kannada Song Lyrics by Chi. Udayashankar, and the Song Composed by M. Ranga Rao. Song Sung by S.P Balasubramanya.

 


About the Song

Album        

Songs On Siddalingeshwara

Song

Yeddu Baa Siddalingeshwarane

Music

M. Ranga Rao

Lyrics

Chi. Udayashankar

Singer

S.P Balasubramanya

Music Label

Sangeetha Music

 

ಸಿದ್ಧಲಿಂಗೇಶ.. ಶ್ರೀ ಸಿದ್ಧಲಿಂಗೇಶ

ಎದ್ದು ಬಾ.. ಎದ್ದೇಳು

ಎದ್ದು ಬಾ.. ಎದ್ದು ಬಾ..

ಎದ್ದು ಬಾ.. ಎದ್ದು ಬಾ..

ಸಿದ್ಧಲಿಂಗೇಶ್ವರನೆ ಉದ್ಧರಿಸಲು

ನಮ್ಮ ಧರೆಗೆ ಸ್ವಾಮಿ

ಉದ್ಧರಿಸಲು ಬಾರೋ ಧರೆಗೆ

ಸಿದ್ಧಲಿಂಗೇಶ..

 

ಎತ್ತ ಹೋದರು ಸುತ್ತ ಕತ್ತಲೆಯೆ ತುಂಬಿಹುದು

ಕಂಗಳಿದ್ದರು ಕುರುಡರಾಗಿ

ತಂದೆ.. ತಂದೆ..

ಎತ್ತ ಹೋದರು ಸುತ್ತ ಕತ್ತಲೆಯೆ ತುಂಬಿಹುದು

ಕಂಗಳಿದ್ದರು ಕುರುಡರಾಗಿ

ಬಿಳುತ್ತ ಏಳುತ್ತ ಕಂಬನಿಯ ಮಿಡಿಯುತ್ತ

ಬಂದಿಹೆವು ಆರ್ತರಾಗಿ

ಸಿದ್ಧಲಿಂಗೇಶ ಎದ್ದುಬಾ.. ಎದ್ದುಬಾ..

 

ನಾನು ನನ್ನದು ಎಂಬ ಮಾತಿಗೆ ಬಲಿಯಾಗಿ

ಯಾತನೆಯ ಅನುಭವಿಸಿ ಕಡೆಗೆ ತಂದೆ

ನೀನೆ ಗತಿ ನಮಗೆಂದು ಅಲೆದು ಬಂದೆವು ಇಂದು

ಚರಣ ಕಮಲವ ನಂಬಿ ಕೊನೆಗೆ

ಸಿದ್ಧಲಿಂಗೇಶ ಎದ್ದುಬಾ.. ಎದ್ದುಬಾ..

 

ನಿನ್ನ ಕರುಣೆಯ ಜ್ಯೋತಿ

ಬೆಳಕು ನೀಡುವ ತನಕ

ದಾರಿ ಕಾಣದು ಸ್ವಾಮಿ ನಮಗೆ

ತಂದೆ.. ತಂದೆ..

ನಿನ್ನ ಕರುಣೆಯ ಜ್ಯೋತಿ

ಬೆಳಕು ನೀಡುವ ತನಕ

ದಾರಿ ಕಾಣದು ಸ್ವಾಮಿ ನಮಗೆ

ನೀನು ಹರಸುವ ತನಕ

ನರಕದಂತೀ ಲೋಕ

ಮೊರೆ ಕೇಳದೇನು ನಿನಗೆ

ಸಿದ್ಧಲಿಂಗೇಶ..

ಎದ್ದು ಬಾ.. ಎದ್ದು ಬಾ..

ಎದ್ದು ಬಾ.. ಎದ್ದು ಬಾ..

ಸಿದ್ಧಲಿಂಗೇಶ್ವರನೆ ಉದ್ಧರಿಸಲು

ನಮ್ಮ ಧರೆಗೆ ಸ್ವಾಮಿ

ಉದ್ಧರಿಸಲು ಬಾರೋ ಧರೆಗೆ

ಸಿದ್ಧಲಿಂಗೇಶ.. ಸಿದ್ಧಲಿಂಗೇಶ.. ಸಿದ್ಧಲಿಂಗೇಶ...


-------------------------------------------------------

Songs On Siddalingeshwara Album Songs Lyrics

  1. Yeddu Baa Siddalingeshwarane 
  2. Yaaraadarenu 
  3. Aaseya Bidalaare 
  4. Ninna Nudigalu Nanage Vedavanthe 
  5. Siddalingaiah Mathanaado 
  6. Hoova Thanniri 
  7. Sharanembe Sriguruve 
  8. Karunaalu Yedeyooravaasa 
  9. Needu Bhagyava Swamy

-------------------------------------------------------


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

No comments:

Post a Comment

Write Something about PK Music

new1

new2

new5