Nakaranakha Song Lyrics in Kannada
ನಕರನಕ ನಕರನಕ ನುಗ್ಗಿ ಬಂತೋ ನಾಡ ಹುಲಿ
ಟಕರಟಕ ಟಕರಟಕ ಎಗರಿ ಬಂತೋ ಕಾಡ ಹುಲಿ
ಕೂಡಲೇ ಕೊಲ್ಲೊ ಕ್ವಾರೆಯ ಹಲ್ಲೋ
ನಿಂತರೆ ಕಂಬವೇ ಕಾಲು
ನೋಡಲೇ ಪಂಜದ ಸಾಲು
ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ
ಶಿವಪ್ಪ ಕಾಯೋ ತಂದೆ
ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ
ಕಾಪಾಲಿಕ, ಘಣನೆ
ನಕರನಕ ನಕರನಕ ನುಗ್ಗಿ ಬಂತೋ ನಾಡ ಹುಲಿ
ಟಕರಟಕ ಟಕರಟಕ ಎಗರಿ ಬಂತೋ ಕಾಡ ಹುಲಿ
ಪುಣ್ಯಕೋಟಿ ಹಾಡಲ್ಲಿದ್ದ ಹುಲಿ ಅಂತೂ ಅಲ್ವೇ ಅಲ್ಲ
ಟಿಪ್ಪು ಸುಲ್ತಾನ್ ಕೆಣಕಿ ಬಿಟ್ಟ ಹುಲಿ ಏನಲ್ಲ
ಪತ್ತೆ ಹುಲಿ, ಎ ಪಹರೆ ಹುಲಿ
ರಾಜ ರಾಜರ್ ನಿದ್ದೆ ಕೆಡ್ಸಿ
ಬೇಟೆಗಾರರ್ ಬಾಣ ಮುರ್ಸಿ
ನಾಡಿಗೆ ಬಂದಿರೋ ಶೂರ
ಕೆಂಡದ ಕಣ್ಣಿನ ವ್ಯಾಘ್ರ
ಹುಯ್ಯೋ ಹುಯ್ಯೋ ರ
ಹುಯ್ಯೋ ಹುಯ್ಯೋ ರ
ನಕರನಕ ನಕರನಕ ನುಗ್ಗಿ ಬಂತೋ ನಾಡ ಹುಲಿ
ಟಕರಟಕ ಟಕರಟಕ ಎಗರಿ ಬಂತೋ ಕಾಡ ಹುಲಿ
ಶಿವಪ್ಪ ಕಾಯೋ ತಂದೆ
ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ
ಕಾಪಾಲಿಕ, ಘಣನೆ
ಓ ಶಿವ ಓ ಶಿವ
ನಾನೇ ನಾನೇ ತರನೇ ನಾ
ತಂದಾನೆ ನಾನೇ ತರನೇ ನಾ
ನಾಲಕ್ಕು ರೆಟ್ಟೇಲು ಬೇಟೇನೆ ಹೋ
ನಾಲಕ್ಕು ದಿಕ್ಕಲ್ಲೂ ಕಣ್ಣೇನೆ ಹೋ
ಸತ್ರುನು ಹುಲ್ ತಿನ್ನಲ್ಲ
ಓಯ್ ಶಿವ
ತಾನೇ ನಾನೇ ತಂದನಾನೆ ನೋ
ಓಯ್ ಶಿವ
ಕಾಡು ನಾಡು ಎಲ್ಲೆ ಇದ್ರು
ಒಂದೇ ನೋಡು ಇವನ ಗಾಂಭೀರ್ಯ
ಶಿವಪ್ಪ ಕಾಯೋ ತಂದೆ
ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ
ಕಾಪಾಲಿಕ, ಘಣನೆ
Nakaranakha Song Lyrics in English
Nakaranaka
Nakaranaka Nuggi Bantho Naada Huli
Takarataka
Takarataka Yegari Bantho Kaada Huli
Koodale
Kollo Kwaareya Hallo
Ninthare
Kambave Kaalu
Nodale
Panjada Saalu
Huyyo Huyyo
Ra
Huyyo Huyyo
Ra
Huyyo Huyyo
Ra
Huyyo Huyyo
Ra
Shivappa
Kayo Thande
Poojege
Maaleya Thande
Hasiveyannu
Doora Maado
Kaapaalika,
Ghanane
Nakaranaka
Nakaranaka Nuggi Bantho Naada Huli
Takarataka
Takarataka Yegari Bantho Kaada Huli
Punyakoti
Haadallidda Huli Anthu Alwe Alla
Tippu
Sulthan Kenaki Bitta Huli Yenalla
Patte Huli,
Ye Pahare Huli
Raja Rajar
Nidde Kedsi
Betegaarar
Baana Mursi
Naadige
Bandiro Shoora
Kendada
Kannina Vyaagra
Huyyo Huyyo
Ra
Huyyo Huyyo
Ra
Nakaranaka
Nakaranaka Nuggi Bantho Naada Huli
Takarataka
Takarataka Yegari Bantho Kaada Huli
Shivappa
Kayo Thande
Poojege Maaleya Thande
Hasiveyannu
Doora Maado
Kaapaalika,
Ghanane
O Shiva O
Shiva
Naane Naane
Tarane Na
Tandaane
Naane Tarane Na
Naalakku
Rettelu Betene Hoo
Naalakku
Dikkallu Kannene Hoo
Satrunu Hul
Thinnalla
Ooh Shiva
Taane Naane
Tandanaane No
Ooy Shiva
Kaadu Naadu
Yelle Idru
Onde Nodu
Ivana Gaambhirya
Shivappa
Kayo Thande
Poojege Maaleya Thande
Hasiveyannu
Doora Maado
Kaapaalika,
Ghanane
------------------------------------------
No comments:
Post a Comment
Write Something about PK Music