Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕುಹೂ ಕುಹೂ ಕೋಗಿಲೆ - Kuhoo Kuhoo Kogile Song Lyrics - Poli Huduga

ಚಿತ್ರ : ಪೋಲಿ ಹುಡುಗ
ಗಾಯನ:SPB & ಲತಾ ಹಂಸಲೇಖ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ


ಆಆಆಆ ಆಆಆಆಆಆಆಆ
ಆಆಆಆಅ ಆಆಆಆಆಆ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
ಸೂರ್ಯನ ಊರಿನ

ಬಾಗಿಲು ತೆರೆಯುತಿದೆ
ಮಂಜಿನ ಮುತ್ತಿನ

ಮಣಿಗಳು ಮಿರುಗುತಿವೆ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
♫♫♫♫♫♫♫♫♫♫♫♫

321
ಮಾಗಿ ಚಳಿಗಾಲ

ಸುಂಯ್ ಸುಯ್ಯ ಹಾಡಿ
ಭೋಗಿ ಒಡಲಾಳ

ಗುಂಯ್ ಗುಯ್ಯ ಮಾಡಿ
321
ಸ್ವಾತಿ ಮಳೆಗಾಲ

ಜಿನುಗೋ ಸ್ವರ ಕೇಳಿ
ನೆನೆದ ಮನದಾಳ

ರಂಗಿನ ಹೋಳಿ
ಆಆಆಆ ಆಆಆಆಆಆಆಆ
ಆಆಆಆಅ ಆಆಆಆಆಆಆಆ
ಪ್ರೇಮದ ಊರಿನ

ಬಾಗಿಲು ತೆರೆಯುತಿದೆ
ಪ್ರಣಯದ
ಹಾ
ತೌರಿನ
ಹಾ
ಓಲೆಯು ಕರೆಯುತಿದೆ

ಹಾ ಹೋ ಹೋ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
♫♫♫♫♫♫♫♫♫♫♫♫

321
ಆಆಆಆ ಆಆಆಆ
ಆಆಆಆ ಓಓಹುಂಹುಂ
ಆಆಆಆ ಓಓಹುಂಹುಂ
♫♫♫♫♫♫♫♫♫♫♫♫

321
ಲಾಲಲಾಲ ಲಾಲಲ
ಲಾಲಲಾಲ ಲಾಲಲ
ರಾತ್ರಿ ಶಿವರಾತ್ರಿ ನಿ

ನ್ನ ಕರಿಗುರುಳು
ನಿನ್ನ ಮೊಗವಿಲ್ಲಿ

ಶಶಿಯ ಬಿಂಬದಲು
321
ರಾಗ ರಾಗ ಗುಡುಗಿನ ಆವೇಗ
ನಿನ್ನ ಹಾಡೀಗ

ಮಳೆಯೋ ಬಾ ಬೇಗ
ಆಆಆಆ ಆಆಆಆ ಆಆಆಆ
ಆಆಆಆಅ ಆಆಆಆ
ಪ್ರೇಮದ ಊರಿನ

ಬಾಗಿಲು ತೆರೆಯುತಿದೆ
ಪ್ರಣಯದ
ಹಾ
ತೌರಿನ
ಹಾ
ಓಲೆಯು ಕರೆಯುತಿದೆ

ಹಾ ಹೋ ಹೋ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ
ಕುಹೂ ಕುಹೂ ಕೋಗಿಲೆ

ಹಾಡೋ ವೇಳೆ ಈಗಲೇ

No comments:

Post a Comment

Write Something about PK Music

new1

new2

new5