Chooru Nanna Mannisu Song Lyrics from Dil Pasand Kannada
Movie, Chooru nanna Mannisu Song was Released in 19 December 2022 on Anand Audio Youtube Channel.
Dil Pasand Kannada Movie Presenting from the Banner of Rashmi Films…, Sumant Kranthi is a
Producer of the Movie. Directed by Shiva
Tejass. Music Director is Arjun Janya.
Starring Darling Krishna, Nishvika Naidu, Megha shetty & Others
Chooru nanna Mannisu Kannada Song Lyrics by Kaviraj, and
the Song Composed by Arjun janya. Song Sung by Nishan
Rai.
About the
Song
Album |
Dil Pasand |
Song |
Chooru Nanna Mannisu |
Music |
Arjun Janya |
Lyrics |
Kaviraj |
Singer |
Nishan rai |
Music Label |
Anand Audio |
ಪ್ರೀತ್ಸೋರು ಎಲ್ಲಾರೂ ಹುಚ್ಚರೇ..
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ..
ಹೇಳೋದೇನೇ ಬೇರೆ, ನಿಜ ಭಾವನೆಯೆ ಬೇರೆ
ತ್ಯಾಗವೇನೋ ಪ್ರೀತಿಯಂದರೇ..
ಚೂರು ನನ್ನ ಮನ್ನಿಸು..
ಹೇಗೋ ನನ್ನ ಪ್ರೀತಿಸು
ನಸು ನಗು ಇರೋ ಈ ಮುಖ
ಬರೀ ಬರೀ ಹುಸಿಯ ನಾಟಕ
ಎದೆಯ ತುಂಬ ಒಂದೇ ಸೂತಕ
ಚೂರು ನನ್ನ ಮನ್ನಿಸು, ಮನ್ನಿಸು
ಹೇಗೋ ನನ್ನ ಪ್ರೀತಿಸು
ದಯ್ಯಾರೆ ದಯ್ಯಾರೆ.. ದಯ್ಯಾರೆ..
ಪ್ರೀತ್ಸೋರು ಎಲ್ಲಾರೂ ಹುಚ್ಚರೇ..
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ..
ಹೇಳೋದೇನೇ ಬೇರೆ, ನಿಜ ಭಾವನೆಯೆ ಬೇರೆ
ತ್ಯಾಗವೇನೋ ಪ್ರೀತಿಯಂದರೇ..
ನಿಂತೆ ಇರುವೆ ನೋಡು ನಾನು
ಬಿಟ್ಟು ಹೋದೆ ಎಲ್ಲೋ ನೀನು ಅಲ್ಲಿಯೇ
ನಿಂದೇ ದಾರಿ ಕಾಯುವೆ
ಗೋರಿ ಕಟ್ಟಿಕೊಂಡು ಇನ್ನೂ ಇಲ್ಲಿಯೇ
ಇರದೇನೇ ಜೊತೆ ನೀನು
ಬದುಕೋಕೆ ನಾ ಕಲಿತಿಲ್ಲ
ನಸು ನಗು ಇರೋ ಈ ಮುಖ
ಬರೀ ಬರೀ ಹುಸಿಯ ನಾಟಕ
ಎದೆಯ ತುಂಬ ಒಂದೇ ಸೂತಕ
ಚೂರು ನನ್ನ ಮನ್ನಿಸು.. ಮನ್ನಿಸು
ಹೇಗೋ ನನ್ನ ಪ್ರೀತಿಸು.. ಪ್ರೀತಿಸು
ದಯ್ಯಾರೆ ದಯ್ಯಾರೆ.. ದಯ್ಯಾರೆ..
ಪ್ರೀತ್ಸೋರು ಎಲ್ಲಾರೂ ಹುಚ್ಚರೇ..
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ..
ಹೇಳೋದೇನೇ ಬೇರೆ, ನಿಜ ಭಾವನೆಯೆ ಬೇರೆ
ತ್ಯಾಗವೇನೋ ಪ್ರೀತಿಯಂದರೇ..
Like My Facebook Page
: PK Music Lyrics
If you want any Kannada
Sing along Karaoke : PK Music Karaoke World
No comments:
Post a Comment
Write Something about PK Music