ಬೆಳಗೆದ್ದು ಯಾರ ಮುಖವ ನಾನು ನೋಡಿದೆ belageddu kirik party lyrics

                                
                                  Belageddu Kannada karaoke

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ  ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣ ಮಾಗಿದೆ

ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ

ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ 
ಕಚ್ಚಗುಳಿ ತಾಳಲಾರೆ

ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ 
ಕಚ್ಚಗುಳಿ ತಾಳಲಾರೆ

ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೋ ಪ್ರೀತಿನೇ ಮಜಾನ

ಬಿಡದಂತಿರೋ.. ಬೆಸುಗೆ..
ಸೆರೆ ಸಿಕ್ಕಿರೋ ಸಲಿಗೆ..

ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವೂ ಕಲ್ಪನೆಗೂ ಮೀರಿದೆ

ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ

ಹೇ ಸಾನ್ವಿ ಏನ್  ಇಷ್ಟೊತ್ತಿಗೆ? ಅರರರರೆ
ಓ ನಿದ್ದೆ ಬರ್ತಿಲ್ವ? ಅಲೆಲಲೆಲೆ
ನನಗೂ ಬರ್ತಿಲ್ಲ ಅಯ್ಯಯ್ಯಯ್ಯಯ್ಯೊ 
ಹೊಟ್ಟೆ ಹುರಿ ತಾಳಲಾರೆ

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ  ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣ ಮಾಗಿದೆ

ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ

ಕನಸಲ್ಲಿ ಅರರರರೆ
ಬಳಿ ಬಂದು ಅಲ್ಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ

ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ 
ಕಚ್ಚಗುಳಿ ತಾಳಲಾರೆ

ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ  ಮುಂದೆ ಕುಂತಿದೆ


Fallow my page for more lyrics

Comments