ಒಂದು ಹುಡುಗ ಇನ್ನೊಂದು ಹುಡುಗಿ ಒಂದೂರಿನಲ್ಲಿ ಪರಿಚಯ ಆದರು
ಒಂದು ಹುಡುಗ ಇನ್ನೊಂದು ಹುಡುಗಿ ಒಂದೂರಿನಲ್ಲಿ ಪರಿಚಯ ಆದರು
ಅವಳ ನೋಟಕೆ ಅವನು ಆಕಾಶಕೆ ಹಾರಿದಾ ತೇಲಿದಾ
ಅವನ ಸಹವಾಸಕೆ.. ಸೋತಳು ಬಾಲಿಕೆ.. ಹಾಡುತ.. ಹಾಡುತಾ...
ಶುರುವಾಯ್ತು ಇಬ್ಬರ ನಡುವೆ ಸುಂದರ ಪ್ರೇಮವೂ
ಕರೆದಂತೆ ಕೈಯ್ಯ ಬೀಸಿ ಕನಸಿನ ಲೋಕವು.. ನಾಕವು...
ಒಂದು ಹುಡುಗ ಇನ್ನೊಂದು ಹುಡುಗಿ ಹೊಸಬಾಳಿನ ಹೊಸಿಲಲಿ ನಿಂತರು
ಅವಳು ವಧುವಾದಳು ಅವನು ವರನಾದನು ಮನಗಳ ಮದುವೆಗೆ...
ಭೂಮಿಯೇ ಮಂಟಪ.. ಆಗಸ ಚಪ್ಪರ.. ಜನುಮದ ಜೋಡಿಗೆ...
ಒಂದಾದ ಸಂಭ್ರಮದಲ್ಲೀ ಪ್ರೀತಿಸೋ ಮುಗ್ದರು
ದ್ವೇಷಾನ ಕಾರೊ ಜನರ ಸಂಚಿಗೆ ಬಿದ್ದರು ಬಿದ್ದರು
ಇಲ್ಲೊಂದು ಕಥೆಯುಂಟು,, ಇಲ್ಲೊಂದು ವ್ಯತೆಯುಂಟು,,
ದೂರ ಆದರೂ ಇಲ್ಲಿ ಮುಂದೆ ಸೇರುವರಲ್ಲಿ
ಜನುಮ ಜನುಮ ಗಳಲ್ಲಿ..
ಪ್ರೀತ್ಸೊರ್ಗೆ ಸಾವುಂಟು... ಪ್ರೀತಿಗೆ ಎಲ್ಲುಂಟು....
Chippinolagade Song lyrics in kannada
Bari naalku dina kannada lyrics in kannada
No comments:
Post a Comment
Write Something about PK Music