ಪ್ರಾಮಾಣಿಕರಿರುವುದು
ಉತ್ತಮ ಆದರೆ
ಸರಿಯಾದ ಮಾರ್ಗದಲ್ಲಿ
ನಡೆಯುವುದು ಉತ್ತಮ
- ವಿನ್ಸಟನ್ ಚರ್ಚಿಲ್
ಕಾಲವನ್ನು ನಾವು
ಪಾಲಿಸಿದರೆ
ಅದು ನಮಗೆ ವಿದೇಯವಾಗಿರುತ್ತದೆ
ಸರ್ ಸಿ, ವಿ
ಮುಖವೇ ಮನುಷ್ಯನ
ಕನ್ನಡಿ, ಅಂತರಂಗ ಭಾಗವನ್ನು
ಅದು ಹೇಗಾದರೂ ಮಾಡಿ
ಬಯಲಿಗೆಳೆಯುತ್ತದೆ
- ರಾಮಾಯಣ
ಪಾಪವನ್ನು ದ್ವೇಷಿಸಿ
ಆದರೆ
ಪಾಪ ಮಾಡಿದವರನ್ನು
ದ್ವೇಷಿಸಬೇಡಿ
- ಶುಭಾಷಿತ
ಎದುರಿಗೆ ಕಾಣುವ
ಮನುಷ್ಯನನ್ನು ಗೌರವಿಸದಿದ್ದರೆ
ಕಾಣದ ದೇವರನ್ನು
ಪ್ರಾರ್ಥಿಸಲು ಹೇಗೆ ಸಾಧ್ಯ
- ಮದರ್ ತೆರೇಸಾ
ಎಲ್ಲೆಡೆ ಹುಡುಕಾಡಿದ
ಮೇಲೆ
ಸುಖ ಸಿಗುವುದು ಮನೆಯಲ್ಲಿ
ಮಾತ್ರ
- ವಾಲ್ಟೈರ್
ಇದು ಕಷ್ಟ ಎಂದು
ಕೈ ಕಟ್ಟಿ ಕುಳಿತುಕೊಳ್ಳಬೇಡಿ
ಪ್ರಯತ್ನಿಸಿದರೆ
ಕಷ್ಟ ಕಣ್ಮರೆಯಾಗಲಿದೆ
-ಮಾರ್ಷಲ್ ಘೋಷ್
ಇತರರ ಬಗೆಗೆ ನಗುವುದು
ಸುಲಭ ಆದರೆ
ಅವರ ಸಂಕಷ್ಟದ ಬಗೆಗೆ
ಅಳುವುದು ಕಷ್ಟ
- ಜಾನ್ ಲಿಲಿ
ಯಾವುದೇ ಸಂಸ್ಕೃತಿ
ತನ್ನ ವೈಶಿಶ್ಟ್ಯವನ್ನು
ಉಳಿಸಿಕೊಳ್ಳದಿದ್ದರೆ
ಅದು ಹೆಚ್ಚು ಕಾಲ ಉಳಿಯದು
- ಮಹಾತ್ಮ ಗಾಂಧಿ
ನಿಮ್ಮ ಶತ್ರುಗಳನ್ನು
ಕ್ಷಮಿಸಿ ಆದರೆ
ಅವರ ಹೆಸರನ್ನೆಂದೂ
ಮರೆಯದಿರಿ
- ಜಾನ್ ಎಫ್ ಕೆನಡಿ
ನೀವು ಬದುಕನ್ನು
ಪ್ರೀತಿಸಿದರೆ
ಅದು ನಿಮ್ಮನ್ನು
ಪ್ರೀತಿಸುತ್ತದೆ
- ಆರ್ಥರ್ ರೂಬೆನ್
ಸೈಡ್
No comments:
Post a Comment
Write Something about PK Music