Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ತಂನಂ ತಂನಂ ತಂನಂ ಮನಸು ಮಿಡಿಯುತಿದೆ THAMNAM THAMNAM lYRICS IN KANNADA


ಚಿತ್ರ : ಎರಡು ಕನಸು

ತಂನಂ ತಂನಂ ತಂನಂ ಮನಸು ಮಿಡಿಯುತಿದೆ 
ಓ…. ಸೋತಿದೆ…
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಗಲ್ ಗಲ್ ಗಲ್ ಗಲ್ ತಾಳಕೆ 
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ 
ಗಲ್ ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ
ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ 
ಓ…. ಸೋತಿದೆ…
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಗಲ್ ಗಲ್ ಗಲ್ ಗಲ್ ತಾಳಕೆ 
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ 
ಗಲ್ ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ
♫♫♫♫♫♫♫♫♫♫♫♫♫♫
ನೀ.. ಸನಿಹಕೆ ಬಂದರೆ ತನುವಿದು
ನಡುಗುತಿದೆ ಏತಕೆ ಎದೆ ಜಲ್ ಎಂದಿದೆ
ನೀ.. ಸನಿಹಕೆ ಬಂದರೆ ತನುವಿದು
ನಡುಗುತಿದೆ ಏತಕೆ ಎದೆ ಜಲ್ ಎಂದಿದೆ
ಅಹಹಾ.. ಒಲಿದಿಹ ಜೀವವು ಬೆರೆಯಲು
ಮನವೂ ಆಡಿ ತನು ಕೆಂಪಾಗಿ ನಿನ್ನಾ ಕಾಡಿದೆ 
ತಂನಂ ತಂನಂ ತಂನಂ ಮನಸು ಮಿಡಿಯುತಿದೆ 
ಆ.. ಆ ಹ ಹಾ..... 
♫♫♫♫♫♫♫♫♫♫♫♫♫♫
ನೀ ನಡೆಯುವ ಹಾದಿಗೆ ಹೂವಿನ
ಹಾಸಿಗೆಯ ಹಾಸುವೆ ಕೈ ಹಿಡಿದು ನೆಡೆಸುವೆ
ಆಹ ನೀ ನೆಡೆಯುವ ಹಾದಿಗೆ ಹೂವಿನ
ಹಾಸಿಗೆಯ ಹಾಸುವೆ ಕೈ ಹಿಡಿದು ನೆಡೆಸುವೆ
ಅಹಹಾ... ಮೆಲ್ಲಗೆ ನಲ್ಲನೆ ನೆಡೆಸುತ
ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ 
ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ
ಓ…… ಸೋತಿದೆ….
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಗಲ್ ಗಲ್ ಗಲ್ ಗಲ್ ತಾಳಕೆ 
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ 
ಗಲ್ ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ
ಗಲ್ ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ

Thamnam thamnam manasu Song Karaoke


No comments:

Post a Comment

Write Something about PK Music

new1

new2

new5