ಚಿತ್ರ: ಚೈತ್ರದ ಪ್ರೇಮಾಂಜಲಿ
ಓಓಓ…….. ಕೋಗಿಲೆ….
ಕೋಗಿಲೆ…. ಕೋಗಿಲೆ…..
ನಾ……. ಹಾಡಲೇ
ಹಾಡಲೇ.. ಹಾಡಲೇ..
ಭೂತಾಯಮ್ಮನ ಕೈಗೂಸಮ್ಮ ನಾ
ಇದೆ ಮೊದಲು ಬರೀ ತೊದಲು
ಕೇಳೆ ಹಾಡುವೆ
ಇದೆ ಮೊದಲು ಬರೀ ತೊದಲು
ಕೇಳೆ ಹಾಡುವೆ
ಓಓಒ… ಕೋಗಿಲೆ…..
ನಾ…. ಹಾಡಲೇ
♫♫♫♫ ♫♫♫♫ ♫♫♫♫ ♫♫♫♫
ಒಂಟಿ ನಾನು ಮರಗಳೇ
ಒಂಟಿ ನಾನು ಎಲೆಗಳೇ
ಕೊಕ್ಕಿನಲ್ಲಿ ತಿಂಡಿಯ
ಗುಟುಕು ನೀಡೋ ಹಕ್ಕಿಯೇ
ಸ್ವಲ್ಪ ಉಳಿಸಿ ತಿನಿಸೆಯಾ….
ನನಗೂ….. ಹಸಿವಿದೆ
ಕಾಣೆ ತಾಯಿ ಲಾಲಿಯ
ಕಾಣೆ ತಂದೆ ಪ್ರೀತಿಯ
ತಾಯ ಮಡಿಲ ಗಿಳಿಗಳೇ
ತಂದೆ ನೆರಳ ಮರಿಗಳೇ
ಬರಲೇ ನಾನು ಈಗಲೇ..
ನಿಮ್ಮಾ….. ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನಂದಕೀ… ರಾಗವೆ ಸಾಲದು
ಭೂತಾಯಮ್ಮನ ಕೈಗೂಸಮ್ಮ ನಾ..
ಇದೆ ಮೊದಲು ಬರೀ ತೊದಲು
ಕೇಳೆ ಹಾಡುವೆ
ಇದೆ ಮೊದಲು ಬರೀ ತೊದಲು
ಕೇಳೆ ಹಾಡುವೆ
ಓಓಒ… ಕೋಗಿಲೆ ನಾ… ಹಾಡಲೇ
ಓಓಓ ಕೀಲಿ ಕೀಲಿಯಾ
ಯಾವೋನಪ್ಪ ಯಾವನೋ
ತಗ್ಡಿನ್ ಡಬ್ಬಿ ತಂದೋನು
ಮಟ ಮಾಟ ನೋಡೋನು
ಪೋಟ ಗೀಟ ತಗ್ಯೋನು
ಪಟಾ ಪಟ್ಟಿ ಅಂಗ್ಯೋನು
ರೈಲ್ವೆ ಪಟ್ಟಿ ಕಾಂಟ್ಯೋನು
ಬೂಟ್ಸಲ್ ಬಂದ ಬೂಟ್ಸೋನು
ಬನ್ರೇ ಬನ್ರೇ ಜಾಡ್ಸೋಣು
♫♫♫♫ ♫♫♫♫ ♫♫♫♫ ♫♫♫♫
ಹರಿವ ನೀರು ನಿಲ್ಲದು
ಇಲ್ಲಿ ಚಿಂತೆ ಉಳಿಯದು
ತೊಳೆದು ಎಲ್ಲ ಕಹಿಗಳ
ಸವಿದು ಕಾಡ ಸಿಹಿಗಳ
ಎದೆಯ ತುಂಬಾ ಹಸಿರಿನಾ….
ಬೆಲೆಯೇ.... ತೂಗಿದೆ
ಬೆಳ್ಳಿ ಹಕ್ಕಿ ಕಿರುದನಿ
ಗಿರಿಗಳಿಂದ ಮರುದನಿ
ರೆಕ್ಕೆ ಇರದ ಹುಲಿಗಳು
ಅಂಕೆ ಇರದ ಕಲಿಗಳು
ಕ್ರೂರ ಮೃಗದ ಸೈನ್ಯವೇ….
ಮರೆಯಲ್ಲೇ ಅಡಗಿದೆ
ಎದೆಯಲಿ ನಡುಕವೂ
ಜೊತೆಯಲಿ ಪುಳಕವು
ಆನಂದಕೇ… ರಾಗವೆ ಸಾಲದು
ಭೂತಾಯಮ್ಮನ ಕೈಗೂಸಮ್ಮ ನಾ..
ಇದೆ ಮೊದಲು ಬರೀ ತೊದಲು
ಕೇಳೆ ಹಾಡುವೆ
ಇದೆ ಮೊದಲು ಬರೀ ತೊದಲು
ಕೇಳೆ ಹಾಡುವೆ
ಓಓಒ…. ಕೋಗಿಲೆ….
ನಾ…. ಹಾಡಲೇ
No comments:
Post a Comment
Write Something about PK Music