MOVIE: AADUVA GOMBE
LANGUAGE: KANNADA
LYRICS: S.K. BHAGAVAN
SINGER: RAGHAVENDRA RAJKUMAR
LANGUAGE: KANNADA
LYRICS: S.K. BHAGAVAN
SINGER: RAGHAVENDRA RAJKUMAR
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಗೊಂಬೆ ಅಳದೆ ಆಡಿಹುದು
ಮರಕೆ ಬಳ್ಳಿ ಬಾರವಾಯ್ತೆ, ಜೇನು ಕಹಿ ಆಯಿತೆ
ಚಂದ್ರನ ತಂಪೆ ಬೆಂಕಿಯಾಯಿತೆ, ಹಾವೆ ವಿಷವಾಯಿತೆ
ಕನಸು ಕನಸಾಯಿತೆ, ಬೆಳಕು ಇರುಳಾಯಿತೆ
ನ್ಯಾಯವೇ ಕುರುಡಾಯಿತೇ, ಅನ್ಯಾಯವೇ ಕುಣಿದಾಡಿತೇ
ಅನುಬಂಧವೆ ಬಂಧವ ಕಳಚಿ ಪ್ರೀತಿಯು ಕಾಣದಾಯಿತೆ
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಗೊಂಬೆ ಅಳದೆ ಆಡಿಹುದು
ಮೀನಿಗೆ ನೀರೆ ಮೃತ್ಯುವಾಯಿತೆ, ಹಾರವೇ ಹಾವಾಯಿತೆ
ದುಂಬಿಗೆ ಹೂವೆ ಸಿಗದಾಯಿತೆ, ಕೋಗಿಲೆ ಹಾಡದಾಯಿತೆ
ಮಮತೆ ಮರೆಯಾಯಿತೆ, ಅಕ್ಕರೆ ಸಿಗದಾಯಿತೆ
ಜೋಗುಳ ಕೇಳದಾಯಿತೆ, ಪ್ರೇಮವೇ ಮರೆಯಾಯಿತೆ
ಅನುರಾಗವೇ ರಾಗವ ಮರೆತು, ಶ್ರುತಿಯೇ ಸೇರದಾಯಿತೆ
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
ನೋವನು ನುಂಗುತ ವೇದನೆ ಸಹಿಸುತ
ಅಳದೆ ಆಡಿಹುದು ಗೊಂಬೆ ಅಳದೆ ಆಡಿಹುದು
No comments:
Post a Comment
Write Something about PK Music