AADUVA GOMBE LYRICS - AA DEVA ROOPISIDA ANDADA GOMBE LYRICS - ಆ ದೇವ ರೂಪಿಸಿದ ಅಂದದ ಗೊಂಬೆ
MOVIE: ADUVA GOMBE
LYRICS: S. K. BHAGAVAN
SINGER: PUNEETH RAJKUMAR
LYRICS: S. K. BHAGAVAN
SINGER: PUNEETH RAJKUMAR
ಹೆಹೆ... ಹೆಹೆ… ಹಾಹಾ..
ಆ ದೇವ ರೂಪಿಸಿದ ಅಂದದ ಗೊಂಬೆ
ಮೈ ಮನ ಮರೆಸುವ ಮುದ್ದಾದ ಗೊಂಬೆ ಮುದ್ದಾದ ಗೊಂಬೆ
ಕಣ್ ತುಂಬಾ ಸೌಂದರ್ಯದ ಸುಂದರ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ
ತನುವ ತಣಿಸುವ ಚಂದದ ಗೊಂಬೆ
ಜಕ್ಕಣ್ಣ ಕೆತ್ತಿದ ಶಿಲ್ಪದ ಗೊಂಬೆ
ಸಂತೋಷವೇ ತುಂಬಿ ನಲಿವ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ
ಹೆಹೆ ತನಾನನಾನನ ಹೆಹೆ ತನಾನನಾನನ
ಹೆಹೆ ತನಾನನಾನನ ಹೆಹೆ ತನಾನನಾನನ
ನೀಲಿಯ ಬಾನಲ್ಲಿ ಹಾರುವ ಗೊಂಬೆ
ಕೋಗಿಲೆ ಕಂಠದಿ ಹಾಡುವ ಗೊಂಬೆ
ಮಯೂರಿ ನಾಚಿಸುವ ನಾಟ್ಯದ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ
ಎಂದಿಗೂ ಕುಂದದ ದಂತದ ಗೊಂಬೆ
ಆನಂದ ಸಾಗರದಿ ತೇಲುವ ಗೊಂಬೆ
ನಿಸರ್ಗ ಹಸಿರಾಗಿ ಹೊಳೆವ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ



Comments
Post a Comment
Write Something about PK Music