Song: Elladaru iru Entaadaru iru
Lyrics: Kuvempu
Music: Dr.C. Ashwath
Singer: Dr. Rajkumar
Lyrics: Kuvempu
Music: Dr.C. Ashwath
Singer: Dr. Rajkumar
ಎಲ್ಲಾದರು
ಇರು ಎಂತಾದರು ಇರು
ಎಂದೆಂದಿಗೂ
ನೀ ಕನ್ನಡವಾಗಿರು
ಕನ್ನಡವೇ
ಸತ್ಯ… ಕನ್ನಡವೇ ನಿತ್ಯ…
ಕನ್ನಡ
ಗೋವಿನ ಓ ಮುದ್ದಿನ ಕರು
ಕನ್ನಡ
ತನವೊಂದಿದ್ದರೆ ನೀನಮ್ಮಗೆ
ಕಲ್ಪತರು
ಕನ್ನಡವೇ.. ಸತ್ಯ ಕನ್ನಡವೇ ನಿತ್ಯ
ನೀ ಮೆಟ್ಟುವ
ನೆಲ ಅದೆ ಕರ್ನಾಟಕ
ನೀನೇರುವ
ಮಲೆ ಸಹ್ಯಾದ್ರಿ
ನೀ ಮೆಟ್ಟುವ
ನೆಲ ಅದೇ ಕರ್ನಾಟಕ
ನೀನೇರುವ
ಮಲೆ ಸಹ್ಯಾದ್ರಿ
ನೀ ಮುಟ್ಟುವ
ಮರ ಶ್ರೀಗಂಧದ ಮರ
ನೀ ಕುಡಿಯುವ
ನೀರ್ ಕಾವೇರಿ
ಪಂಪನನೋದುವ
ನಿನ್ನ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನ
ಆಲಿಪ ಕಿವಿಯದು ಕನ್ನಡವೇ ನಿತ್ಯ
ಎಲ್ಲಾದರು
ಇರು ಎಂತಾದರು ಇರು
ಎಂದೆಂದಿಗೂ
ನೀ ಕನ್ನಡವಾಗಿರು
ಹರಿಹರ
ರಾಘವರಿಗೆ ಎರಗುವ ಮನ
ಹಾಳಾಗಿಹ
ಹಂಪೆಗೆ ಕೊರಗುವ ಮನ
ಹರಿಹರ
ರಾಘವರಿಗೆ ಎರಗುವ ಮನ
ಹಾಳಾಗಿಹ
ಹಂಪೆಗೆ ಕೊರಗುವ ಮನ
ಪೆಂಪಿನ
ಬನವಾಸಿಗೆ ಕರಗುವ ಮನ
ಬೆಳ್ಗೊಳ
ಬೇಲೂರ್ ಗಳ ನೆನೆಯುವ ಮನ
ಜೋಗದ
ಜಲಪಾತದಿ ಧುಮುಕುವ ಮನ
ಮಲೆನಾಡಿಗೆ
ಹೊಂಪುಳಿ ಹೋಗುವ ಮನ
ಕನ್ನಡವೇ
ಸತ್ಯ… ಕನ್ನಡವೇ ನಿತ್ಯ…
ಎಲ್ಲಾದರು
ಇರು ಎಂತಾದರು ಇರು
ಎಂದೆಂದಿಗೂ
ನೀ ಕನ್ನಡವಾಗಿರು
ಕಾಜಾಣಕೆ
ಗಿಳಿ ಕೋಗಿಲೆ ಇಂಪಿಗೆ,
ಮಲ್ಲಿಗೆ
ಸಂಪಿಗೆ ಕೇದಗೆ ಸೊಂಪಿಗೆ
ಮಾವಿನ
ಹೊಂಗೆಯ ತಳಿರಿನ ತಂಪಿಗೆ
ರಸ ರೋಮಂಚನಗೊಳುವ
ಮನ
ಎಲ್ಲಿದ್ದರೆ
ಏನ್.. ಎಂತ್ತಿದ್ದರೆ ಏನ್..
ಎಂದೆಂದಿಗೂ
ತಾನ್
ಕನ್ನಡವೇ
ಸತ್ಯ.. ಕನ್ನಡವೇ ನಿತ್ಯ..
ಅನ್ಯವೆ
ನೆಲದ ಮಿಥ್ಯಾ..
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ… ಕನ್ನಡವೇ ನಿತ್ಯ…
ಕನ್ನಡವೇ ಸತ್ಯ… ಕನ್ನಡವೇ ನಿತ್ಯ…
ಕನ್ನಡವೇ ಸತ್ಯ… ಕನ್ನಡವೇ ನಿತ್ಯ…
ಕನ್ನಡವೇ ಸತ್ಯ… ಕನ್ನಡವೇ ನಿತ್ಯ…
ಕನ್ನಡವೇ ಸತ್ಯ… ಕನ್ನಡವೇ ನಿತ್ಯ…
Ellaadaru iru Entaadaru iru Lyrics
Yellaadaru iru Entaadaru iru Lyrics
No comments:
Post a Comment
Write Something about PK Music