Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Naayi talimyalina butti samsaara Lyrics - C Ashwath songs Lyrics - ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

Song: Naayi talimyalina butti samsaara
Lyrics: H.S Venkasha Murthy
Music/ Singer: C. Ashwath

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ
ಬಲು ದುಸ್ಸಾರ ಇದನರಿತು ಅರಿತು
ಮಂದಿ ಬಿದ್ದಾರ, ಹಿಂದ ಬಿದ್ದಾರ
ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ
ಬಲು ದುಸ್ಸಾರ ಇದನರಿತು ಅರಿತು
ಮಂದಿ ಬಿದ್ದಾರ, ಹಿಂದ ಬಿದ್ದಾರ

ಕೈಯ್ಯಿ ನಡೆಯೋ ಕಾಲ, ಕೈಗೊಬ್ಬ ಕಾಲ್ಗೊಬ್ಬ
ಕೈಯ್ಯಿ ನಡೆಯೋ ಕಾಲ, ಕೈಗೊಬ್ಬ ಕಾಲ್ಗೊಬ್ಬ
ಕೈಸೋತ ಕಾಲಕ್ಕೆ ಬಿಡ್ತಾರೋ, ಕೈಯ್ಯ ಬಿಡ್ತಾರೋ
ತೊರೆ ತುಂಬಿ ಹರಿವಾಗ ದೊಣೆಕಾರ ದೇವರು
ತೊರೆ ತುಂಬಿ ಹರಿವಾಗ ದೊಣೆಕಾರ ದೇವರು
ಹೊಳೆಯ ದಾಟಿದ ಮ್ಯಾಲೆ
ಅವನ್ಯಾರೋ ತಮ್ಮ ಇವನ್ಯಾರೋ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ
ಬಲು ದುಸ್ಸಾರ ಇದನರಿತು ಅರಿತು
ಮಂದಿ ಬಿದ್ದಾರ, ಹಿಂದ ಬಿದ್ದಾರ

ನೀರು ತುಂಬಿದ ಕೆರೆ ಗಂಗವ್ವ ನುತಾರೆ
ನೀರು ತುಂಬಿದ ಕೆರೆ ಗಂಗವ್ವ ನುತಾರೆ
ನೀರೊಣಗಿದ ಮ್ಯಾಲೆ ಗಿತಾರೋ
ಹೊಟ್ಟೆ ಬಗಿತಾರೋ
ಜೀವ ಇರೋ ತನಕ ಮಾನ ಅವಮಾನ
ಜೀವ ಇರೋ ತನಕ ಮಾನ ಅವಮಾನ
ಸತ್ತ ಮೇಲೆ ಎತ್ತಿ ಹೊಗಿತಾರೊ
ತಮ್ಮ ಉಗಿತಾರೋ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ
ಬಲು ದುಸ್ಸಾರ ಇದನರಿತು ಅರಿತು
ಮಂದಿ ಬಿದ್ದಾರ, ಹಿಂದ ಬಿದ್ದಾರ
ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ
ಬಲು ದುಸ್ಸಾರ ಇದನರಿತು ಅರಿತು
ಮಂದಿ ಬಿದ್ದಾರ, ಹಿಂದ ಬಿದ್ದಾರ


Nayi talimyalina butti samsaara Lyrics
Naayi talimyalina butti samsaara Lyrics

No comments:

Post a Comment

Write Something about PK Music

new1

new2

new5