Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Natasaarvabhowma Title Track Lyrics - Nata saarvabhowma Song Lyrics - Dance with Appu Lyrics - ನಟಸಾರ್ವಭೌಮ ಹೀ ಈಸ್ ಕಿಂಗ್ ಆಫ್ ದ ಸಿನಿಮಾ

Song: Natasaarvabhowma Title Track
Movie: Natasaarvabhowma
Singer: Sanjith Hegde, Anthony Dasan, Jithin Raj
Music: D Imman
Lyricist: Pavan Wadeyar
Cast: Puneeth Rajkumar, Rachita Ram, Anupama Parameswaran
Writer & Director: Pavan Wadeyar

ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು
ಓಓಓ ನಟಸಾರ್ವಭೌಮ
ಹೀ ಈಸ್ ಬಾಸ್ ಆಫ್ ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲ ಹೊಂಟ್ರು ಲಾಂಗ್ ಟ್ರಿಪ್ಪು
ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು

ಹಿಡಿದರೆ ಇವ್ನು ಪೆನ್ನು
ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು
ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡ್ಯಾನ್ಸ್ ವಿತ್ ಅಪ್ಪು          
ಡ್ಯಾನ್ಸ್ ವಿತ್ ಅಪ್ಪು
ನಟಸಾರ್ವಭೌಮ
ಹೀ ಈಸ್ ಕಿಂಗ್ ಆಫ್ ಸಿನಿಮಾ
ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು
ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು

ಸ್ಟೈಲಿನಲ್ಲಿ ಲೇಟೆಸ್ಟು
ಸ್ಮೈಲ್ ಅಂತೂ ಬೊಂಬಾ ಟು
ಗತ್ತಲ್ಲಿದೆ ಗಮ್ಮತ್ತು
ಇಡೀ ದೇಶಕೆ ಅದು ಗೊತ್ತು
ಪಾಲಿಟಿಕ್ಸು ಕ್ರೈಮು ಸಿನಿಮಾ
ಸ್ಪೋರ್ಟ್ಸು ಯಾವ್ದು ಇದ್ರೂನೂ
ಮಿಸ್ಸೆ ಇಲ್ದೆ ಆಗೋಗ್ತಾರೆ
ಇವನಿಗೆ ಫ್ಯಾನ್ಸು ಅಲ್ಲೂನು
ಬಂದ ಬಂದ ನೋಡು ಕಾಪಾಡೋನು
ಮಿಂಚಿನಂತೆ ಬರೋ ತೂಫಾನು
ಹೊಡಿ ಹೊಡಿ ನೀ ಬ್ಯಾಂಡನ್ನು
ತಡೆ ಯಾಕಿನ್ನು
ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು

ಸ್ಪೀಡಿನಲ್ಲಿ ಫಾಸ್ಟೆಸ್ಟು
ಹಿಡಿದೆ ಇಲ್ಲ ರಾಂಗ್ ರೂಟು
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು
ಸ್ಟ್ರಿಂಗು ಆಪರೇಶನ್ ಮಾಡಿ
ಸತ್ಯ ಹೊರಗೆ ಎಳೆಯೋನು
ದುಡಿಮೆಯ ನಂಬಿ ಬದುಕು ಅಂದ
ಅಣ್ಣಾವ್ರ ಫ್ಯಾನು
ದುಡಿಮೆಯ ನಂಬಿ ಬದುಕು
ದುಡಿಮೆಯ ನಂಬಿ ಬದುಕು
ಅಡ್ಡ ದಿಡ್ಡಿ ಯಾಗಿ ಬಾಳೋರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವನದೇ ಸೆಪರೇಟ್ ರೂಟ್ ಇನ್ನೂ
ಡ್ಯಾನ್ಸ್ ವಿತ್ ಅಪ್ಪು
ಡಾ ಡಾ ಡಾ ಡ್ಯಾನ್ಸ್ ವಿತ್ ಅಪ್ಪು
ಕನ್ನಡ ತಾಯ್ನಾಡು ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೊ
ಭಾಗ್ಯ ನಂದೇ ಎಂದು
ಡ್ಯಾನ್ಸ್ ವಿತ್ ಅಪ್ಪು
ಡ್ಯಾನ್ಸ್ ವಿತ್ ಅಪ್ಪು
ಹಿಡಿದರೆ ಇವ್ನು ಪೆನ್ನು
ಸೆನ್ಸೇಷನ್ನು ನಿವ್ಸೂ
ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು
ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
ರೀಚ್ ಆಗೋದ್ ಇವನೇ
ಡ್ಯಾನ್ಸ್ ವಿತ್ ಅಪ್ಪು          
ಡ್ಯಾನ್ಸ್ ವಿತ್ ಅಪ್ಪು


Natasarwabhouma
He Is King Of The Cinema
Kaalitre Kedigalella Innu Gappu Chippu
Dance With Appu
Dance With Appu
Ooo Natasarwabhouna
He Is Boss Of The Karma
Nodrappo Papigalella Hontru Long Trippu
Dance With Appu
Dance With Appu

Hididare Ivnu Pennu
Senseshannu Newsuu
Aagadu Kaiyyali Anta Koorodilla Bossu
Cenrtu Statu District Talluk
Graamadinda Hididu Halli Hobli Tanaka
Reach Aagod Ivane
Dance With Appu
Dance With Appu
Natasarwabhouna
He Is King Of The Cinema
Kaalitre Kedigalella Innu Gappu Chippu
Dance With Appu
Dance With Appu

Stylinalli Latestu
Smilu Antu Bombaatu
Gattallide Gammattu
Idi Deshake Adu Gottu
Politicsu Crimu Sinima
Sportsu Yavdu Idrunu
Misse Ilde Aagogtaare
Ivanige Fansu Allunu
Banda Banda Nodu Kaapaadonu
Minchinante Baro Thoofaanu
Hodi Hodi Nee Bandannu
Tade Yaakinnu
Dance With Appu
Dance With Appu

Speedinalli Fastestu
Hidide Illa Wrong Routu
Karnaatakada Sampattu
Mareyodilla Niyattu
Stringu Operation Maadi
Satya Horage Eleyonu
Dudimeya Nimbi Baduku Anda
Annavra Fanu
Dudimeya Nambi Baduku
Dudimeya Nambi Baduku
Adda Diddi Yagi Balorgella
Suddi Maadi Buddi Kalisonu
Nodi Nodi Ivande Separate Route Innu
Dance With Appu
Da Da Da Dance With Appu
Kannada Taaynaadu Harasi Belesida Nelebeedu
Nimmellara Mane Maganaago
Bhagya Nande Endu
Dance With Appu
Dance With Appu
Hididare Ivnu Pennu
Senseshannu Newsuu
Aagadu Kaiyyali Anta Koorodilla Bossu
Cenrtu Statu District Talluk
Graamadinda Hididu Halli Hobli Tanaka
Reach Aagod Ivane
Dance With Appu
Dance With Appu

No comments:

Post a Comment

Write Something about PK Music

new1

new2

new5