Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಇಬ್ಬನಿ ತಬ್ಬಿದ ಇಳೆಯಲಿ - Ibbani thabbida ileyali Song Lyrics in kannada - Rashmi Kannada Movie Lyrics

ಚಿತ್ರ: ರಶ್ಮಿ

ಹೂಂ ...ಹ್ಮ್ಮ್... ಹೂಂ

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನಾ ಕೋಟಿ ಕಿರಣ
ಇಳಿದು ಬಂತು ಭೂಮಿಗೆ
♬♬♬♬♬♬♬♬♬♬♬♬♬♬♬

ಹಾಡು ಹಕ್ಕಿ ಕೂಗಿ
ಇಂಪಾದ ಗಾನವು

ಗಾಳಿ ಬೀಸಿ ಬೀಸಿ
ಮಧು ಮಧುರ ತಾಣವು
ಬೆಳಕ್ಕಿ ಕೂಗಿ ಪಲ್ಲಕ್ಕಿ.
ಕಣ್ಣಲ್ಲಿ ಭಾವ ಉಕ್ಕುಕ್ಕಿ
ಮೊಲ್ಲೆ ಮರದ ಜಾಜಿ
ಸೊಗಸಾಗಿ ಅರಳಿ
ಕಾನನದ ಕಾವ್ಯ..

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ
♬♬♬♬♬♬♬♬♬♬♬♬♬♬♬

ದೂರ ನಿಂತ ಬೆಟ್ಟ
ಗಂಭೀರ ಮೌನವು

ಟೊಂಗೆ ಟೊಂಗೆ ಸೇರಿ
ಹಸಿ ಹಸಿರ ಲಾಸ್ಯವು
ಅತ್ತಿತ್ತ ಧಾರೆ ಚೆಲ್ಲುತ್ತ
ಧುಮ್ಮಿಕ್ಕಿ ನದಿಯು ಓಡುತ್ತ
ಹಾವು ಹರಿದ ರೀತಿ
ಚೆಲುವಾಗಿ ಹರಿವ
ಕಾವೇರಿಯ ನಾಟ್ಯ

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನ ಕೋಟಿ ಕಿರಣ
ಇಳಿದು ಬಂತು ಭೂಮಿಗೆ

ಹೂಂ ಹೂ ಹೂ ಹೂಂ

No comments:

Post a Comment

Write Something about PK Music

new1

new2

new5