ಜನುಮಗಳೇ ಕಾಯುವೆ - Janumagale Kaayuve Lyrics in Kannada - Love Mocktail Movie song Lyrics
Song Name : Janumagale Kaayuve
Music : Raghu Dixit
Lyricist : Raghavendra V Kamath
Singer : Nakul Abhyankar
ಜನುಮಗಳೇ ಕಾಯುವೆ
ಹೃದಯವನೆ ಹಾಸುವೆ
ಸಮಯದ ಕೊನೆಯಲಿ
ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು
ಹಾಡುವೆ
ಮನಸಿನ ಕಿಡಿಗೆ
ಮಳೆಯು ನೀ ಸುರಿಸು
ಬಾ
ತಣಿಸು ಬಾ ಜೀವವೇ
ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೆ ಹಾಸುವೆ
ಮರೆತು ಹೋಗದೆ ನನ್ನ
ಮನ್ನಿಸು ಎಂದಿದೆ
ಮನ
ಸನಿಹ ನನ್ನ ಕಾಣದೆ
ನಿನ್ನ
ನೆನಪು ನಿನ್ನದೇ
ದಿನ
ಶೂನ್ಯವೇ ಕಂಡಿದೆ
ಎಲ್ಲೂ
ಸೋತೆನು ಬಾಳಲಿ
ನಾನು
ಕನಸೇ ನೀನು ಕ್ಷಮಿಸಲೇನು
ಒಂದೊಮ್ಮೆ ಎದುರು
ನಿಲ್ಲು
ಸೊರಗಿದೆ ಜೀವನ
ಸಾಯದೆ ಪ್ರತಿ ಕ್ಷಣ
ಯಾವುದೀ ಬಂಧನ ಬಿಡಿಸು
ಬಾ
ಕಾಣಳುವ ಕಂಪನ
ತಾಳದೆ ಹೊಡೆಣ
ಕಾಡದೇ ಕೊಲ್ಲದೆ
ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೆ ಹಾಸುವೆ


Comments
Post a Comment
Write Something about PK Music