Concept and direction by Pavan Wadeyar
Music composed and structured by V Harikrishna
Designed and choreographed by Imran Sardhariya
Dialogues: V Harikrishna, Guru Kashyap, Pavan Wadeyar
Singers: Rajesh Krishnan, Vijay Prakash, Santosh Venky
Lyrics: Pradyumna Narahalli
ಒಂದಾನೊಂದು ಕಾಲ ನಗುವೇ ಬದುಕ ಮೂಲ
ಮರೆತೇಹೋಯಿತು ನಿನ್ನಿಂದ ನೀ ಯಾರೋ
ಸುತ್ತೋ ಭೂಮಿ ಇಂದು ಸುಸ್ತಾಗಿ ಹೋಗಿ ನಿಂತು
ಮಂಡಿ ಊರಿತಿಂದು ನೀ ಯಾರೋ
ಕನಸು ಕಾಣೋ ಕಣ್ಣು ಭಯದಿ ತುಂಬಿ
ನಾಳೆ ಬಂಧಿಯಾಗಿ ಇರುವುದಿಲ್ಲಿ
ಬದುಕೇ ಏರು ಪೇರು ಸರಿ ಮಾಡೋರು ಯಾರು
ಬಡವ ತೊಡುವ ಚಲಿಸೋ ಜಗವ ಮರಳಿ ಹಿಂಪಾದೇವ
ಬದಲಾಗು ನೀನು ಬದಲಾಯಿಸು ನೀನು
ಮನಸಿದ್ದರೆ ಮಾರ್ಗ ಮಾನವ
ಯೂ ಅರ್ ಮೈ ಹೀರೊ
ಯೂ ಅರ್ ಮೈ ಹೀರೊ
ನೀವೇನೇ ನಮ್ಮ ಆಸ್ತಿಯು
ಘಾಸಿ ಆದ ಜೀವ ನೋವು ಕಾಣುವಾಗ
ಉಳಿಸೋ ದೇವಾಧೂತ ನೀನ್ ಯಾರೋ
ಶಿಸ್ತು ಇಲ್ಲದೂರು ಹದ್ದು ಮೀರಿದಾಗ
ಉಳಿಸೋ ಶಾಂತಿದೂತ ನೀ ಯಾರೋ
ಸಾಟಿ ಯಾರು ಹೇಳಿ ನಿಮ್ಮ ಛಲಕೆ
ಸರಿಸಮ ಏನು ಹೇಳಿ ನಿಮ್ಮ ಶ್ರಮಕೆ
ನಿಮಗ್ಯಾವ ಬೇಧವಿಲ್ಲ ನಿಮಗಿಂತ ಸ್ಪೂರ್ತಿ ಇಲ್ಲ
ಪಾಟ ಕಲಿವ ಜೊತೆಯಾಗಿರುವ ಮುಂದೇನೆ ಬರಲಿ
ಬದಲಾಗು ನೀನು ಬದಲಾಯಿಸು ನೀನು
ಮನಸಿದ್ದರೆ ಮಾರ್ಗ ಮಾನವ
ಯೂ ಅರ್ ಮೈ ಹೀರೊ
ಯೂ ಅರ್ ಮೈ ಹೀರೊ
ನೀವೇನೇ ನಮ್ಮ ಹೆಮ್ಮೆಯೂ
ಪುನಹ ಒಳ್ಳೆ ದಿವಸ ಮರಳಿ ಬದುಕು ಸಹಜ
ಲೋಕ ಕಾಣಬೇಕು ನಿನ್ನಿಂದ
ದೂರ ದೂರವಾಗಿ, ಸನಿಹ ಸ್ನೇಹವಾಗಿ
ಖುಷಿಯೂ ತುಂಬಬೇಕು ನಿನ್ನಿಂದ
ಅಂದು ಇಂದು ಎಂದು ಮರೆಯದಿರುವ
ಇಂದು ಕಾಧ ಜನರ ನಮಿಸುತಿರುವ
ನಮಗಾಗಿ ಸಂದ ವರವ ಕಾಪಾಡಬೇಕು ಜಗವ
ಸ್ವಾರ್ಥ ಮೆರೆವ ಹಗೆಯ ಬಿಡುವ ಐಕ್ಯತೆಯ ಮೆರೆವ
ಬದಲಾಗು ನೀನು ಬದಲಾಯಿಸು ನೀನು
ಮನಸಿದ್ದರೆ ಮಾರ್ಗ ಮಾನವ
ಯೂ ಅರ್ ಮೈ ಹೀರೊ
ಯೂ ಅರ್ ಮೈ ಹೀರೊ
ನೀವಿದ್ದರೆ ಎಲ್ಲ ಸಾಧ್ಯವೂ
ಬದಲಾಗು ನೀನು ಬದಲಾಯಿಸು ನೀನು
ಮನಸಿದ್ದರೆ ಮಾರ್ಗ ಮಾನವ
ಯೂ ಅರ್ ಮೈ ಹೀರೊ
ಯೂ ಅರ್ ಮೈ ಹೀರೊ
ನೀವಿದ್ದರೆ ಎಲ್ಲ ಸಾಧ್ಯವೂ
Badalaagu neenu Badalayisu neenu Lyrics
Badalaagu neenu Badalaayisu neenu song Lyrics
No comments:
Post a Comment
Write Something about PK Music