Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Kanna Mucche Song Lyrics in Kannada - Bheemasena Nalamaharaja Kannada Movie


Song :Kanna Mucche Lyrics: Karthik Saragur Song Composed, Programmed and Produced by Charan Raj Singers: Siddhant & Sadhvini Koppa


ಕರೆದರು ಕೇಳಿಸದಂತೆ ಕಂಡರೂ ಕಾಣಿಸದಂತೆ

ಗುರುತೇ ಹಿಡಿಯದ ಆಟವು ಏಕೆ

ಇನಿಯನ ಸೋಲು ನಿನಗೂ ಬೇಕೇ

ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ

ಕಾಡೇ ಗೂಡೇ ನೆನಪ ಮೂಟೆ ತೆರೆದು ನೀ ಕೂಡೆ

ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ

ಕಾಡೇ ಗೂಡೇ ನೆನಪ ಮೂಟೆ ತೆರೆದೊಮ್ಮೆ ದೂಡೆ..

ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ

ಬೆಳಕೊಂದು ಹರಿಯುತಾ ಇರುಳೆಲ್ಲ ಕಳೆಯಲಿ..

ಬಿಸುಪೆಲ್ಲ ಸೇರುತ ಹೊಸ ರುಚಿಯೂ ಮೂಡಲಿ

ಬಾನ ಬಾಳ ಬೆಳಗೋ ಆಸರೆ ಆದರೆ

ಸಾಕು ಹೆಜ್ಜೆ ಮೂಡೋ ಗಳಿಗೆಗೆ ಭರವಸೆ ಬೇಕು..

ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ

ಕಾಡೇ ಗೂಡೇ ನೆನಪ ಮೂಟೆ ತೆರೆದು ನೀ ಕೂಡೆ..

ಕಣ್ಣ ಮುಚ್ಚೇ ಒಮ್ಮೆ ನೀನು ನನ್ನ ನೋಡೆ

ಕಾಡೇ ಗೂಡೆ ನೆನಪ ಮೂಟೆ

ತೆರೆದೊಮ್ಮೆ ದೂಡೆ

No comments:

Post a Comment

Write Something about PK Music

new1

new2

new5