ಚಂದ ಚಂದ ನನ್ ಹೆಂಡ್ತಿ - Chanda Chanda Nan Hendthi Song Lyrics in Kannada - Anjaniputra Kannada Movie

ಚಿತ್ರ: ಅಂಜನಿಪುತ್ರ

ಭಾರಿ ಖುಷಿ ಮಾರ್ರೆ ನಂಗೆ
ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬೈಯುದಿಲ್ಲ
ರಾತ್ರಿ ಕುಡ್ಕಂಡ್ ಬಂದ್ರೆ


ಭಾರಿ ಖುಷಿ ಮಾರ್ರೆ ನಂಗೆ
ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬೈಯುದಿಲ್ಲ
ರಾತ್ರಿ ಕುಡ್ಕಂಡ್ ಬಂದ್ರೆ
ಟಿವಿ ರೇಡಿಯೋ ಎಂಥ ಬ್ಯಾಡ

ಅವ್ಳು ಮನೆಗಿದ್ರೆ
ಅವ್ಳು ಉಂತೆ ಇಲ್ಲ ಕಾಣಿ

ನಾನು ಊಟ ಮಾಡ್ದೆ
ನನ್ನಕ್ಕಿಂತ ಚೂರು ದಪ್ಪ
ಆದ್ರು ನಂಗೆ ಅಡ್ಡಿಲ್ಲೇ
ಅವ್ಳು ಕಣ್ಣು ಬಿಟ್ರೆ ನಂಗೆ

ಮಾತೆ ಬತ್ತಿಲ್ಲೇ
ಅವ್ಳು ಸೀರೆ ಉಟ್ಕಬಂದ್
ಎದ್ರಿಗ್ ನಿಂತ್ ಕೂಡ್ಲೆ ಮನ್ಸ್
ಹೇಳತ್ತೊಂದು ಮಾತು
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂಥ ಗಂಡನಿಗೆ ಅವ್ಳೇ ಆಸ್ತಿ
♫♫♫♫♫♫♫♫♫♫♫♫
ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ
ರಂಗೋಲಿ ಇಡುವ ಕೈಯ

ಹ್ಯಾಂಗೆ ಮರೆಯಲಿ
ಬೀಸೊ ಗಾಳಿ ತಾಗಿ

ಮುಂಗುರುಳು ಕೆಳಗೆ ಇಳಿದು
ಎಷ್ಟು ಚಂದ ಕಾಣುತಾಳೆ

ಹ್ಯಾಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ

ಕಣ್ಣಿನಲ್ಲೇ ಬಯ್ಯೋ ಮಾತು
ನೋಡಿದಾಗ ನನ್ನ ಹೆಂಡ್ತಿ

ಸ್ವಪ್ನ ಸುಂದರಿ
ಊರ ಮಾತು ಕೇಳಿ ಕೆಟ್ಟು

ಬದುಕು ದೊಂಬರಾಟವಾದ್ರು
ಸಾಯೋತನಕ ಹೆಗಲ ನೀಡೊ

ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು ಕಂಡ್ರು
ನನ್ನ ಹೆಂಡ್ತಿ ಕಂಡ ಮನ್ಸ್
ಹೇಳತ್ತೊಂದು ಮಾತು
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂಥ ಗಂಡನಿಗೆ ಅವ್ಳೇ ಆಸ್ತಿ

ಭಾರಿ ಖುಷಿ ಮಾರ್ರೆ ನಂಗೆ

ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪ ಆತ ಕಾಣಿ

ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥ ಬ್ಯಾಡ
ಅವ್ರ್ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ
ನನ್ನಕ್ಕಿಂತ ಮಾತು ಕಮ್ಮಿ
ಆದ್ರು ನಂಗೆ ಅಡ್ಡಲ್ಲೇ
ಹೆಂಡ್ತಿ ಮಾತು ಕೆಂಬು ಗಂಡ್

ಸಿಕ್ರೆ ಸಾಕಲೇ
ಅವ್ರು ಪಂಚೆ ಎತ್ತಿ ಕಟ್ಟಿ
ಕಣ್ಣುಹೊಡ್ದ್ ಕೂಡ್ಲೆ ಮನ್ಸ್
ಹೇಳತ್ತೊಂದು ಮಾತು
ಚಂದ ಚಂದ ಚಂದ ಚಂದ ನನ್ ಗಂಡ
ಕಣ್ಣಿನಲ್ಲೆ ಸನ್ನೆ ಮಾಡಿ ಅಪ್ಪಿಕೊಂಡ
ಚಂದ ಚಂದ ಚಂದ ಚಂದ ನನ್ ಗಂಡ
ಬೈದ್ರುನು ಮತ್ತೆ ನನ್ನ ಒಪ್ಪಿಕೊಂಡ

Comments