Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಇದು ಹಕ್ಕಿ ಅಲ್ಲ - Idu Hakki alla Lyrics in Kannada - Aapthamitra Kannada Movie - Vishnuvardhan


ಚಿತ್ರ: ಆಪ್ತಮಿತ್ರ

ಗಾಯನ: ಉದಿತ್ ನಾರಾಯಣ್, ಚಿತ್ರಾ

ಸಾಹಿತ್ಯ : ವಿ.ನಾಗೇಂದ್ರಪ್ರಸಾದ್

ಸಂಗೀತ : ಗುರು ಕಿರಣ್

 

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ

ಬಾಲ ಇದ್ರೂನು ಕೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ

ಬಾಲ ಇದ್ರೂನು ಕೋತಿ ಅಲ್ಲಾ

 

ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

♬♬♬♬♬♬♬♬♬♬♬♬♬♬

ಮತ್ತೆ ಆಷಾಡ ಮೂಡುತಿದೆ

ಗಾಳೀನು ಬೀಸುತಿದೆ ಆಹಾ

ಪಟ ಭೂಮಿನಾ ದಾಟುತಿದೆ

ದಾರಾ ನುಡೀಲೈತೆ ಆಹಾ

 

ಮಾಂಜಾ ಹಾಕೋಣ ಬಾ

ಮಜ ಮಾಡೋಣ ಬಾ

ಬಣ್ಣ ಹಚ್ಚೋಣ ಬಾ

ಬಾನ ಮುಚ್ಚೋಣ ಬಾ

ಪಟ ಪ್ರಗತಿಯಾ ಸಂಕೇತವೋ

 

ಪಟಾ ಪಟಾ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

 

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ

ಬಾಲ ಇದ್ರೂನು ಕೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

♬♬♬♬♬♬♬♬♬♬♬♬♬♬

ಪಟ ಮೇಲೇರಿ ಬೀಗುವುದು

ಒಮ್ಮೊಮ್ಮೆ ಬಾಗುವುದು ಕೇಳು

ಹೀಗೆ ಆಗಾಗ ಏರುವುದು

ಆಗಾಗ ಇಳಿಯುವುದೆ ಬಾಳು

ಎಷ್ಟೇ ಮೇಲ್‍ಹೋದರೂ

ಚಿಕ್ಕೋನಾಗೇ ಇರು

ಅನ್ನೋ ನೀತಿ ಪಾಠನ್

ಪಟ ಹೇಳ್ತು ಗುರು

ಇದ ಮರೆತೋರು ಗೋತಾ ಆದ್ರು

 

ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

 

ಇದು ಹಕ್ಕಿ ಅಲ್ಲ

ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ

ಆದ್ರೆ ಕೊಂಬೈತಲ್ಲ

ಬಾಲ ಇದ್ರೂನು ನೀನಲ್ಲ

ಏನ್ ಏನ್ ಏನ್..

ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ

ಪಟ ಪಟ ಹಾರೋ ಗಾಳಿ ಪಟ

ಪಟ ಪಟ ಓಡೋ ಧೂಳಿ ಪಟ



 Idu Hakki alla Lyrics

Pata pata Song Lyrics

No comments:

Post a Comment

Write Something about PK Music

new1

new2

new5