Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅಭಿಮಾನಿಗಳೇ - Abhimaanigale Nammane Devru Song Lyrics - Dodmane Hudga

Abhimaanigale Nammane Devru Song Lyrics from Dodmane Hudga Kannada Movie, Abhimaanigale Nammane Devru Song was Released on 15 Oct 2016 on Anand Audio Youtube Channel.

 

Dodmane Huduga Kannada Movie Released on 30 September 2016,  Presenting from the Banner of  Ajay Pictures. M. Govinda is a Producer of the Movie, and Movie Directed by Suri.

 

Abhimaanigale Nammane Devru Kannada Song Lyrics by Yogaraj Bhat, and the Song Composed by V. Harikrishna. Song Sung by Puneetharajkumar & Shivarajkumar. Starring Puneeth Rajkumar, Ambarish, Darling Krishna, Radhika Pandith & Etc.

 


About the Song

Movie          

Dodmane hudga

Song

Abhimaanigale Nammane Devru

Music

V. Harikrishna

Lyrics

Yogaraj Bhat

Singer

Puneetharajkumar & Shivarajkumar

Music Label

Anand Audio


ಒಂದೂರಲ್ಲಿದ್ದ ಒಬ್ಬ ರಾಜ

ಈಗ್ಲೂನೂ ಅವನೆ ನಮ್ಮ ರಾಜ

ಮುಂದೂನು ಇರುತಾನೆ ರಾಜ

ಆಜಾ ಆಜಾ ಲೆಟ್ಸ್ ಡ್ಯಾನ್ಸ್ ಆಜಾ

 

ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು

ಕನ್ನಡ ತಾಯಿಗೆ ನನ್ನ ನಿಯತ್ತು

ದೊಡ್ಡೋರ್ ಹೇಳವ್ರೆ ನಿಮಗೆ ಗೊತ್ತು

ಅಭಿಮಾನಿಗಳೇ ನಮ್ಮನೆ ದೇವ್ರು

ನಿಮ್ಮಿಂದಾನೇ ನಮ್ಮೆದೆ ಉಸಿರು

ಅಭಿಮಾನಿಗಳೇ ನಮ್ಮನೆ ದೇವ್ರು

ನಿಮ್ಮಿಂದಾನೇ ನಮ್ಮೆದೆ ಉಸಿರು

 

 ♫♫♫♫♫♫♫♫♫♫♫♫

 

ನಿಮ್ಮನ್ನು ಪೂಜಿಸುವ ಭಾಗ್ಯ ನನ್ನದು

ಯಾವತ್ತೂ ಕೈಮುಗಿಯುವೆ ಮಹಾಸ್ವಾಮಿ

ನಂಗ್ಯಾವ ಅಡ್ರೆಸ್ಸು ಬೇಕಾಗಿಲ್ಲ

ನಾನೆಂದು ಕನ್ನಡದ ಆಸಾಮಿ

ತಂದೆಗೆ ತಕ್ಕ ಮಗನು ಊರಿಗೂ ತಕ್ಕವನು

ಕಾಪಾಡಿ ನನ್ನ ನೀವೇ ನಾನಿನ್ನು ಚಿಕ್ಕವನು

ನೋಡಿ ನಿಮ್ಮ ಸೇವಕನನ್ನು

ನೆಟ್ಟು ಹೇಳುವೆ ಬಾವುಟವನ್ನು

ಒಟ್ಟು ಕನ್ನಡದ ಮಾವುತ ನಾನು

ಅಭಿಮಾನಿಗಳೇ ನಮ್ಮನೆ ದೇವ್ರು 

ನೀವೇ ನಂಗೆ ಹೆಸರಿಟ್ಟವರು

ಅಭಿಮಾನಿಗಳೇ ನಮ್ಮನೆ ದೇವ್ರು 

ನೀವೇ ನಂಗೆ ಹೆಸರಿಟ್ಟವರು

 

 ♫♫♫♫♫♫♫♫♫♫♫♫

 

ನೀವೆಲ್ಲಾ ತೂರಿರುವ ಚಿಲ್ಲರೆಯನ್ನು

ಹಣೇಲಿ ಎತ್ತಿಕೊಂಡ ಮಗ ನಾನು

ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ

ನಿಜ್ವಾಗ್ಲೂ ನಿಮ್ಮ ಮನೆ ಮಗ ನಾನು

ಎಲ್ಲೋಗಿಲ್ಲ ಜೊತೆಗೆ ಅವ್ರೆ

ನಮ್ಮ ನಿಮ್ಮ ಅಣ್ಣಾವ್ರು

ಅಭಿಮಾನಿನ ದೇವ್ರು ಅಂತ

ಮೊದಲು ಅವ್ರೆ ಅಂದೋರು

ತೊಟ್ಟು ಪ್ರೀತಿಯೇ ನಮಗೆ ಆಸ್ತಿ

ಬಿಟ್ಟು ಬೇರೇನೂ ಬ್ಯಾಡ ಜಾಸ್ತಿ

ಇರಲಿ ಕೊನೆತನಕ ಹಿಂಗೇ ದೋಸ್ತಿ

 

ಅಭಿಮಾನಿಗಳೇ ನಮ್ಮನೆ ದೇವ್ರು

ನಿಮ್ಮಿಂದಾನೆ ಬಾಳಿದು ಹಸಿರು

ಅಭಿಮಾನಿಗಳೇ ನಮ್ಮನೆ ದೇವ್ರು

ನಿಮ್ಮಿಂದಾನೆ ಬಾಳಿದು ಹಸಿರು

-------------------------------------------------------

Dodmane Hudga Songs Lyrics

-------------------------------------------------------

 

Like My FaceBook Page : PK Music Lyrics


If you want any Kannada Sing along Karaoke : PK Music Karaoke World


If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5