Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಗಂಗೆಯಲಿ - Kannada Gangeyali Song Lyrics - Shrungaara Kavya

Kannada Gangeyali Song Lyrics from Shrungaara Kavya Kannada Movie, Kannada Gangeyali Song was Released on 1993.

 

Shrungaara Kavya Movie Released on 1993, Movie has 6 Songs. Sung by Chitra & S.P Balasubramanya. Movie Presenting from the Banner of  Hemanjali Productions. M. Govindaraju & M Udayakumar Babu are Producers of the Movie, And the Movie Directed by S. Mahendar.

 

Kannada Gangeyali Kannada Song Lyrics by Hamsalekha, and the Song Composed by Hamsalekha. Song Sung by S. P. Balasubramanya & K S Chitra. Starring Raghuveer & Sindhu & Others

 


About the Song

Movie          

Shrungaara Kavya

Song

Kannada Gangeyali

Music

Hamsalekha

Lyrics

Hamsalekha

Singer

SPB & Chitra

Music Label

Lahari Music

 

ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ


ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ
ಗಂಧದ ಕಂಪಿನಲಿ

ಹಾಡುವೆ ನಾನೀಗ
ಹಾಡುವೆ ನಾನೀಗ
ಜೀವನ ಗಾಯನ ಪಾವನವೋ
ದೇವರ ವರದಿಂದ

ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ

♪♪♪♪♪♪♪♪♪♪♪♪♪♪♪♪♪♪♪♪♪

ಒಲವಿನ ಶೃತಿಯಿರಲು
ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು
ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ
ಮುಕ್ತಿಯ ಭ್ರಮೆಯೇತಕೆ ಬದುಕಿಗೆ

ಹೊನ್ನಿನ ಹೊರೆ ಏತಕೆ
ಕೀರ್ತಿಯ ಸೆರೆ ಏತಕೆ ಬದುಕಿಗೆ
ಸುಂದರ ಸಂಸಾರ ಸವಿ ಸಾಲದೇ

ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ
ಗಂಧದ ಕಂಪಿನಲಿ

ಹಾಡುವೆ ನಾನೀಗ
ಹಾಡುವೆ ನಾನೀಗ
ಜೀವನ ಗಾಯನ ಪಾವನವೋ
ದೇವರ ವರದಿಂದ

ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ




♪♪♪♪♪♪♪♪♪♪♪♪♪♪♪♪♪♪♪♪♪

 

ಕಲೆಗಳ ತವರಿರಲು
ಕವಿ ಋಷಿಗಳ ಬನವಿರಲು
ಕಲಿಕೆಯ ಕಡಲಿರಲು
ಗುರಿ ತಲುಪಿಸೊ ಹಡಗಿರಲು
ನಿತ್ಯವೂ ಹೊಸ ಸಾಧನೆ
ಸತ್ಯವೇ ಆಲೋಚನೆ ಬದುಕಿಗೇ
ಸ್ನೇಹವೇ ಸಹಚಾರಿಯೊ
ಪ್ರೇಮವೇ ಸಹಪಾಠಿಯೊ ಬದುಕಿಗೇ
ಸು೦ದರ ಸ೦ಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ
ಗಂಧದ ಕಂಪಿನಲಿ

ಹಾಡುವೆ ನಾನೀಗ
ಹಾಡುವೆ ನಾನೀಗ
ಜೀವನ ಗಾಯನ ಪಾವನವೋ
ದೇವರ ವರದಿಂದ

ಕನ್ನಡ ಗಂಗೆಯಲಿ

ಮೀಯುವೆ ನಾನೀಗ
ಮೀಯುವೆ ನಾನೀಗ


---------------------------------------------------------------

Shrungaara Kavya Songs Lyrics

---------------------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.


No comments:

Post a Comment

Write Something about PK Music

new1

new2

new5