Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಸಲಾಮ್ ಸೋಲ್ಜರ್ - Salaam Soldier Song Lyrics in Kannada - James - Puneeth Rajkumar

Salaam Soldier Song Lyrics from James Kannada Movie, Salaam Soldier Song was Released on 11 March 2022 in PRK Audio Youtube Channel.

 

James Kannada Movie Presenting from the Banner of Kishore Productions..., Kishore Pathikonda is a Producer of the Movie, And the Movie Directed by Chethan Kumar, Music Director is Charan Raj.

 

Salaam Soldier Kannada Song Lyrics by Karunakaran. and the Song Composed by Charan Raj. Song Sung by Shenbagaraj. Starring Puneeth Rajkumar, Shivarajkumar, Raghavendra Rajkumar, Priya Anand, Sarath Kumar & Others

 


About the Song

Movie          

James

Song

Salaam Soldier

Music

Charan Raj

Lyrics

Karunakaran

Singer

Shenbagaraj

Music Label

PRK Audio

 


ರಣ ರಣ ರಣ ರಣಕಲಿಯೋ

ಯುದ್ಧ ಭೂಮಿಗೇನೆ ಇವ ಕಳೆಯೋ

ಧಗ ಧಗ ಧಗ ಧಗ ಉರಿಯೋ

ಸೂರ್ಯನ್ನೇ ಸುಡೋ ಉಸಿರೋ

 

ರಣ ರಣ ಕಲಿ ರಣಕಲಿಯೋ

ಇಡೀ ದೇಶವೇನೆ ನಿನ್ನ ಮನೆಯೋ

ಧದ ಧದ ಧದ ಧದ ನಡೆಯೋ

ನಿನ್ನ ತ್ಯಾಗಕೆನ್ದು ನಾವು ಋಣಿಯೋ

ಆ ಸಿಡಿಲು ಮಳೆಯೇ ಬಂದರು

ಸಾಗರವೇ ಉಕ್ಕಿ ಹರಿದರೂ

ಎದುರಾಳಿ ಎದುರಿಗೆ ನಿಂತರು

ನೀ ಮುನ್ನುಗ್ಗಿ ದೇಶನ ಕಾಯುವೆ

ಜನ ಗಣ ಮನ ಎದೆಯಲಿದೆ ಓಹೋ

ಬಲಿದಾನಕೂನು ನೀನು ರೆಡೀ ಓಹೋ

ಮಣ್ಣು ಕೂಡ ನಿನ್ನ ನೆನೆಯುತಿದೆ ಓಹೋ

ಎಂದೆಂದೂ ನಿನಗೆ ಜೈ ಹೊ, ಜೈ ಹೊ

 

ಸಲಾಮ್ ಸೋಲ್ಜರ್

ನೀನಿದ್ರೆ ಇಲ್ಲ ಡೇಂಜರ್

ಸಲಾಮ್ ಸೋಲ್ಜರ್

ನೀ ದೇಶಕ್ಕೇನೆ ಪವರ್

ಸಲಾಮ್ ಸೋಲ್ಜರ್

ನಿನ್ ಹೆಸರಲಿಹುದು ಫೈಯರ್

ಸಲಾಮ್ ಸೋಲ್ಜರ್

ಎಂದೆಂದೂ ನೀನೇ ಸೇವೀಯಾರ್

ಗಟ್ಟಿ ಗುಂಡಿಗೆ ಓ ಶಿಸ್ತು ನಡಿಗೆ

ದೇಶ ಕಾಯುವ ನೀ ಕೊನೆಯವರೆಗೆ

ದಿನ ನಡುಕ ಆ ವೈರಿ ಪಡೆಗೆ

ನಿನ್ನ ಎದೆಯಲ್ಲಿ ಭಯವಿಲ್ಲ ರಣರೋಚಕ

 

ನಿನ್ನ ನೆರಳೆ ಧೈರ್ಯ ನಮಗೆ

ಕೇಳೋ ನಿನ್ನ ಹೆಸರೇ ಹೆಮ್ಮೆ ನಮಗೆ

ನಿನ್ನ ಸೇವೆ ಶ್ರೇಷ್ಟ ನಮಗೆ

ಗಡ್ಡಿಯಲ್ಲಿ ಸಿಡಿದೇಳುವ ಸೈನಿಕ

ದಿನ ದಿನವೂ ಹೋರಾಟ

ಬಂದೂಕಿನ ಒಡನಾಟ

ಹೊಸ ಸಮರದ ಸೆಣಸಾಟ

ಓ ನೀನು ಧೈರ್ಯದ ಸಾಮ್ರಾಟ

ಹೆತ್ತವರ ಬಿಟ್ಟಿರುವೆ

ಬಯಕೆಗಳ ತೊರೆದಿರುವೆ

ದ್ರುಡವಾಗಿ ನಿಂತಿರುವೆ

ನೀ ದೇಶಕೆ ಮುಡಿಪಾಗೆ ಇರುವೆ

ಸೋಲ್ಜರ್, ಸೋಲ್ಜರ್

ಈ ಕೇಸರಿ ಬಿಳಿ ಹಸಿರು

ನಿನ್ನೆದೆಯ ಪ್ರತಿ ಉಸಿರು

ಅಜರಾಮರ ನಿನ್ ಹೆಸರು

ಎ ನಿನಗೆ ಸಾಟಿ ಯಾರೋ, ಯಾರೋ ಯಾರೋ

ದಿನ ದಿನ ದಿನ ದುಡಿವೆ ನೀನು ಓಹೋ

ಕ್ಷಣ ಪ್ರತಿ ಕ್ಷಣ ರಭಸದಲಿ ಓಹೋ

ಕಣ ಕಣದಲ್ಲೂ ದೇಶಪ್ರೇಮ ಓಹೋ

ಎಂದೆಂದೂ ನಿನಗೆ ಜೈ ಹೊ

 

ಸಲಾಮ್ ಸೋಲ್ಜರ್

ನೀನಿದ್ರೆ ಇಲ್ಲ ಡೇಂಜರ್

ಸಲಾಮ್ ಸೋಲ್ಜರ್

ನೀ ದೇಶಕೇನೇ ಪವರ್

ಸಲಾಮ್ ಸೋಲ್ಜರ್

ನಿನ್ ಹೆಸರಳಿಹುದು ಫೈಯರ್

ಸಲಾಮ್ ಸೋಲ್ಜರ್

ಎಂದೆಂದೂ ನೀನೇ ಸೇವೀಯಾರ್

  

-----------------------------------------------------

 

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

No comments:

Post a Comment

Write Something about PK Music

new1

new2

new5