Naanaadada Maatellava Song Lyrics from Gaalipata 2 Kannada
Movie, Naanaadada Maatellava Song was Released in 29 June 2022 on Anand Audio.
Gaalipata 2 Kannada Movie Presenting from the Banner of Suraj Productions…, Smt Uma Ramesh Reddy is
a Producer. Directed by Yogaraj Bhat.
Music Director is Arjun Janya.
Starring Golden Star Ganesh, Diganth, Pawan Kumar, Ananth Nag, Bullet Prakash,
Sharmila Mandre & Others
Naanaadada Maatellava Kannada Song Lyrics by Jayantha
Kaykini, and the Song Composed by Arjun Janya. Song Sung
by Sonu Nigam.
About the
Song
Album |
Gaalipata 2 |
Song |
Naanaadada Maatellava |
Music |
Arjun Janya |
Lyrics |
Jayanth Kaykini |
Singer |
Sonu Nigam |
Music Label |
Anand Audio |
ಆಆಆಆಆಆಆ
ಓಓಓಓಓಓ
ನಾನಾಡದಾ
ಮಾತೆಲ್ಲವಾ ಕದ್ದಾಲಿಸು
ಆದರೂ ನೀ
ಹೇಳದೆ ಒದ್ದಾಡಿಸು
ನೀ ತೋರುವಾ
ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ
ಮೆಲ್ಲಗೆ ಒತ್ತಾಯಿಸು
ಓದದಾ ಪುಸ್ತಕ
ನಾನು ಎದೆಗೊತ್ತಿಕೊಳ್ಳುವೆಯೇನು
ಬಿಸಿಯ ಉಸಿರು
ನೀಡಿ, ಪ್ರತಿ ಸಾಲನೂ ಕಥೆಯಾಗಿಸು
ಚರಣ:
ಮಧುರ ಕನಸಿನ
ಕದಾ
ತೆರೆದೆ ಇಡುವೆನು
ಸದಾ
ಒಂಟಿ ನಾನಾದರೂ
ಸಂಭಾವಿತಾ
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ
ಸುಸ್ವಾಗತಾ
ತೆರೆಯಾ ಮರೆಯಾ
ವಿಷಯಾ ತುಂಬಾ ಇದೆ
ಕೃಪಯಾ ಹಿಂಬಾಲಿಸು
ಚರಣ 2:
ನಿನ್ನ ಸೆಳೆತದ
ಸವಿ ಬರೆಯಲಾರನು ಕವಿ
ಮನದಿ ಬರಿ
ನಿನ್ನದೇ ಚಿತ್ರೋತ್ಸವ
ಪಂಚನಾಮೆಯ
ಬಿಡು
ಪ್ರಥಮ ಚಿಕಿತ್ಸೆಯ
ಕೊಡು
ಮಾಡಿ ಸದ್ದಿಲ್ಲದಾ
ಅಪಘಾತವಾ
ಉಭಯಾ ಹೃದಯಾ
ಅದಲೂ ಬದಲಾದರೆ
ನೀನೇ ಸಂಭಾಳಿಸು
---------------------------------------------
Like My FaceBook Page
: PK Music Lyrics
If you want any Kannada
Sing along Karaoke : PK Music Karaoke World
No comments:
Post a Comment
Write Something about PK Music