ಚಿತ್ರ: ಮಾದ ಮತ್ತು ಮಾನಸಿ
ಸಂಗೀತ: ಮನೋಮೂರ್ತಿ
ಗಾಯಕರು: ಕೈಲಾಶ್ ಕೇರ್
ಬ್ಯಾಡಾ ಮಗಾ ಬ್ಯಾಡಾ ಕಣೋ
ಹುಡುಗೀರ ಸಹವಾಸ
ಲವ್ವಂತ ಹಿಂದೆ ಬಿದ್ರೆ ನಾವೂ
ಡೈಲಿ ಉಪವಾಸ
ಬೀರ್ ಬ್ರ್ಯಾಂಡಿ ಅಂತ
ಕುಡಿದೂ ಮಾಡಬೇಕು
ವನವಾಸ
ಬಾರ್ ಬಾಗಿಲ ತೆಗಿಸಿ ದಿನ
ಕುಡಿಯೋ ಅಭ್ಯಾಸ
ಕೈ ಕೊಟ್ಟಳೂ ತಳ್ ಬಿಟ್ಟಳು
ನಾನೂ ನಂಬದೊಳೂ
ಎದೆಗೊದ್ದಳೂ
ನೋವ್ ಕೊಟ್ಟಳೂ
ನಾನ್ ಪ್ರೀತಿ ಮಾಡ್ದೊಳೂ
ನಾನ್ ದೇವತೆ ಅಂದೋಳೂ
ಬ್ಯಾಡಾ ಮಗಾ ಬ್ಯಾಡಾ ಕಣೋ
ಹುಡುಗೀರ ಸಹವಾಸ
ಲವ್ವಂತ ಹಿಂದೆ ಬಿದ್ರೆ ನಾವೂ
ಡೈಲಿ ಉಪವಾಸ
ಬೀರ್ ಬ್ರ್ಯಾಂಡಿ ಅಂತ
ಕುಡಿದೂ ಮಾಡಬೇಕು
ವನವಾಸ
ಬಾರ್ ಬಾಗಿಲ ತೆಗಿಸಿ ದಿನ
ಕುಡಿಯೋ ಅಭ್ಯಾಸ
ನನ್ನ್ ಫ್ರೆಂಡುಗಳ ಮಾತ
ಕೇಳ್ದೆ ಲವ್ವಲ್ ಬಿದ್ದಿದ್ದೆ
ದಿನ ರಾತ್ರಿ ನಾನು ಅವ್ಳ್ದೆ
ನೆನಪಲ್ಲಿ ನಿದ್ದೆ ಮಾಡ್ತಿದ್ದೆ
ಟೀವಿಲಿ ಬರೋಎಲ್ಲಾ
ಲವ್ವು ಸಿನಿಮಾ ನೋಡ್ತಿದ್ದೆ
ಅವಳೇ ನನ್ನ ವೈಫು
ಅಂತ ಸೀಲೂ ಗುದ್ದಿದ್ದೆ
ಮನ್ಸ್ ಕೊಟ್ಟಳು
ಮರ್ತ್ ಬಿಟ್ಟಳೂ
ನಾನ್ ಇಷ್ಟ ಪಟ್ಟೋಳೂ
ಕನ್ಸ್ ಕಿತ್ತಳೂ ಕೈ ಬಿಟ್ಟಳೂ
ನಾನ್ ಪ್ರೀ ತಿ ಮಾಡ್ದೊಳೂ
ನಾನ್ ದೇವತೆ ಅಂದೋಳು
ಬ್ಯಾಡಾ ಮಗಾ ಬ್ಯಾಡಾ ಕಣೋ
ಹುಡುಗೀರ ಸಹವಾಸ
ಲವ್ವಂತ ಹಿಂದೆ ಬಿದ್ರೆ ನಾವೂ
ಡೈಲಿ ಉಪವಾಸ
ಬೀರ್ ಬ್ರ್ಯಾಂಡಿ ಅಂತ
ಕುಡಿದೂ ಮಾಡಬೇಕು
ವನವಾಸ
ಬಾರ್ ಬಾಗಿಲ ತೆಗಿಸಿ~ದಿನ
ಕುಡಿಯೋ ಅಭ್ಯಾಸ
ನನ್ನ್ ದೇವತೆ ಅಂತಾ ಅವ್ಳನ
ನಂಬಿ ನಾನೂ ಹಾಳಾದೇ
ಈ ಕಣ್ಣ ತುಂಬಾ ಇತ್ತ
ಪ್ರೀತಿ ಕನಸನ್ ಕಿತ್ತಾಗ್ದೆ
ಮನಸಲ್ಲಿ ಇದ್ದ ನೋವ್ನ
ಮರಿದೆ ನಾನು ಮೆಂಟ್ಲಾದೆ
ಈ ಹುಡುಗಿ ನಂಬಿ ಹಿಂದೆ
ಹೋಗಿ ನಾನೆ ಹಾಳಾದೆ
ಕಣ್ಣಿಟ್ಟಳೂ ನೂಕ್ ಬಿಟ್ಟಳೂ
ನನ್ನ್ ಲೈಫು ಅಂದೋಳೂ
ಕಾಲ್ಕಿತ್ತಳೂ ಹಾರ್ಬಿಟ್ಟಳೂ
ನಾನ್ ಪ್ರೀ ತಿ ಮಾಡ್ದೊಳೂ
ನಾನ್ ದೇವತೆ ಅಂದೋಳೂ
ಬ್ಯಾಡಾ ಮಗಾ ಬ್ಯಾಡಾ ಕಣೋ
ಹುಡುಗೀರ ಸಹವಾಸ
ಲವ್ವಂತ ಹಿಂದೆ ಬಿದ್ರೆ ನಾವೂ
ಡೈಲಿ ಉಪವಾಸ
ಬೀರ್ ಬ್ರ್ಯಾಂಡಿ ಅಂತ
ಕುಡಿದೂ ಮಾಡಬೇಕು
ವನವಾಸ
ಬಾರ್ ಬಾಗಿಲ ತೆಗಿಸಿ ದಿನ
ಕುಡಿಯೋ ಅಭ್ಯಾಸ
ಕೈ ಕೊಟ್ಟಳೂ ತಳ್ ಬಿಟ್ಟಳು
ನಾನೂ ನಂಬದೊಳೂ
ಎದೆಗೊದ್ದಳೂ ನೋವ್ ಕೊಟ್ಟಳೂ
ನಾನ್ ಪ್ರೀತಿ ಮಾಡ್ದೊಳೂ
ನಾನ್ ದೇವತೆ ಅಂದೋಳೂ
No comments:
Post a Comment
Write Something about PK Music