Kannada Songs Lyrics, Bhavageethegalu, Bhakthigeethegalu, Janapadageethegalu

Download

adst

Search This Blog

ಚಂದ್ರಕಾಳಿ ಸೀರಿ ಉಟ್ಟ - Chandrakaali Seeri Utta Song Lyrics in Kannada - Gururaj Hosakote


Song: Chandrakaali Seeri Utta

Haadandra Iva Khare Haada

Singer: Rajguru, Gururaj Hosakote

Music: M. S. Maruthi

Lyricist: Gururaj Hosakote


ಚಂದ್ರಕಾಳಿ ಸೀರಿ ಉಟ್ಟ

ನಿಂದ್ರವಲ್ಲಿ ನೆಲದ ಮ್ಯಾಲ

ತಂಗಡ ಬಂಗಡ ಎದ್ದು

ನೀನು ಹೊಂಟಿಯಲ್ಲಾ

ಚಂದ್ರಕಾಳಿ ಸೀರಿ ಉಟ್ಟ

ನಿಂದ್ರವಲ್ಲಿ ನೆಲದ ಮ್ಯಾಲ

ತಂಗಡ ಬಂಗಡ ಎದ್ದು

ನೀನು ಹೊಂಟಿಯಲ್ಲಾ

ನನ್ನ ಚಿತ್ತದಾಗ ಆಗಿವಾದಿ ದಾಖಲ

ಇಂಥ ಹುಡುಗಿ ಮ್ಯಾಲ

ಬಿದ್ದಾವ ನಮ್ಮ ಕ್ಯಾಲ

ಸುತ್ತ ಮುತ್ತ ಯಾರು ಇಲ್ಲ

ಹಿಂಗ ಬಿಲ್ಲಕುಲ್ಲಾ

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

♫♫♫♫♫♫♫♫♫♫♫♫


ಕಾಡುಗಲಿನಂತ ಹುಡುಗ

ಸೋತಿದ್ದಿಲ್ಲ ಯಾರಾರಿಗೊ

ಮಾತು ಬ್ಯಾರೆ ಈಗ ಆಗಿ ಹೋಯಿತಲ್ಲಾ

ಈ ಕಾಡುಗಲ್ಲು ಕರಗಿಸನಿ ಬಂದೀತ್ತಲ್ಲಾ

ಕಾಡುಗಲಿನಂತ ಹುಡುಗ

ಸೋತಿದ್ದಿಲ್ಲ ಯಾರಾರಿಗೊ

ಮಾತು ಬ್ಯಾರೆ ಈಗ

ಆಗಿ ಹೋಯಿತಲ್ಲಾ

ಕಾಡುಗಲ್ಲು ಕರಗಿಸನಿ ಬಂದೀತ್ತಲ್ಲಾ

ಕತ್ತಿಹಂಗ ನಿನ್ನ ಸುತ್ತ ಸುಳಿದಿತಲ್ಲಾ

ಹಸಿವು ನಿದ್ದೆ ಪರಿವೇ ಈಗ

ಯಾವ ಯಾವುದಿಲ್ಲಾ…

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

♫♫♫♫♫♫♫♫♫♫♫♫


ನಿನ್ನ ರೂಪ ನೋಡಿ ನಮ್ಮ ತಾಪ

ಎರಿದಾವ ಮತ್ತ ಮೈಯಾಗಿನ

ಸೊಕ್ಕ ಉಕ್ಕಿ ಹರಿದಾವಲ್ಲಾ

ಆಜು ಬಾಜು ನಡೆಯೋದೆ

ಖಬರೆ ಇಲ್ಲಾ

ನಿನ್ನ ರೂಪ ನೋಡಿ ನಮ್ಮ ತಾಪ

ಎರಿದಾವ ಮತ್ತ ಮೈಯಾಗಿನ

ಸೊಕ್ಕ ಉಕ್ಕಿ ಹರಿದಾವಲ್ಲಾ

ಆಜು ಬಾಜು ನಡೆಯೋದೆ

ಖಬರೆ ಇಲ್ಲಾ

ಬರಿ ಬೆನ್ನ ಹಿಂದೆ ಕಣ್ಣು ಅರಿದಾವಲ್ಲಾ

ನೀ ಯಾರು ಎಂಥಾ ಹುಡುಗಿ

ಅಂತಾ ಅರಿದಾವಲ್ಲಾ

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

♫♫♫♫♫♫♫♫♫♫♫♫

ನೋಡದಂಗ ಇದ್ದ ನೀ

ವಾರಿ ನೋಟ ಬೀರಿ ನನ್ನ

ಕಣ್ಣಿನ್ಯಾಗ ಕೊಂದು

ಕೊಂದು ಬಿಡಬ್ಯಾಡ

ಗರಕಿಗತ್ತ ಇಟ್ಟು ಹಂಗ ನಡಿಬ್ಯಾಡ

ನೋಡದಂಗ ಇದ್ದ ನೀ

ವಾರಿ ನೋಟ ಬೀರಿ ನನ್ನ

ಕಣ್ಣಿನ್ಯಾಗ ಕೊಂದು

ಕೊಂದು ಬಿಡಬ್ಯಾಡ

ಗರಕಿಗತ್ತ ಇಟ್ಟು ಹಂಗ ನಡಿಬ್ಯಾಡ

ಮನಸು ಬಿಚ್ಚಿ ಹೇಳತ್ತೀನಿ

ಇತ್ತ ನೋಡ

ನೀ ಇರಲಾರದೆ ನನ್ನ

ಬಾಳು ಗತೀಕೇಡ..

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

♫♫♫♫♫♫♫♫♫♫♫♫


ಬಡವರ ಹುಡುಗ ಹೆಂಗ ಅಂತ

ಗಡಗಿ ನನ್ನ ಬಿಡಬ್ಯಾಡ

ಕಡದು ತರುವೆ ಹೇಳಿದರ

ಆ ಮುಗಿಲ

ನಿನಗ ಇಲ್ಲ ತೆಗೆದ ತೋರುಸ್ತೀನಿ

ಸ್ವರ್ಗದ ಬಾಗಿಲ

ಬಡವರ ಹುಡುಗ ಹೆಂಗ ಅಂತ

ಗಡಗಿ ನನ್ನ ಬಿಡಬ್ಯಾಡ

ಕಡದು ತರುವೆ ಹೇಳಿದರ

ಆ ಮುಗಿಲ

ನಿನಗ ಇಲ್ಲ ತೆಗೆದ ತೋರುಸ್ತೀನಿ

ಸ್ವರ್ಗದ ಬಾಗಿಲ

ಹಿಡಿದ ಆಟ ಎಂದು ನಾ ಬಿಟ್ಟಿಲ್ಲ

ನಿನ್ನ ಬ್ಯಾರೆ ಯಾವ ಆಗರಾಮ

ಹೊಳೆಯೋದಿಲ್ಲ

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

 

ಚಂದ್ರಕಾಳಿ ಸೀರಿ ಉಟ್ಟ

ನಿಂದ್ರವಲ್ಲಿ ನೆಲದ ಮ್ಯಾಲ

ತಂಗಡ ಬಂಗಡ ಎದ್ದು

ನೀನು ಹೊಂಟಿಯಲ್ಲಾ

ನನ್ನ ಚಿತ್ತದಾಗ ಆಗಿವಾದಿ ದಾಖಲ

ಚಂದ್ರಕಾಳಿ ಸೀರಿ ಉಟ್ಟ

ನಿಂದ್ರವಲ್ಲಿ ನೆಲದ ಮ್ಯಾಲ

ತಂಗಡ ಬಂಗಡ ಎದ್ದು

ನೀನು ಹೊಂಟಿಯಲ್ಲಾ

ನನ್ನ ಚಿತ್ತದಾಗ ಆಗಿವಾದಿ ದಾಖಲ

ಇಂಥ ಹುಡುಗಿ ಮ್ಯಾಲ

ಬಿದ್ದಾವ ನಮ್ಮ ಕ್ಯಾಲ

ಸುತ್ತ ಮುತ್ತ ಯಾರು

ಇಲ್ಲ ಹಿಂಗ ಬಿಲ್ಲಕುಲ್ಲಾ

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರ ಹುಡುಗಿ

ಕಂಗಾಲಾಗಿನಾ

ಹೆಂಗಾರ ಬಾರಾ ಹುಡುಗಿ

ಕಂಗಾಲಾಗಿನಾ

 

 

 

No comments:

Post a Comment

Write Something about PK Music

new1

new2

new5