ಕೀರ್ತನೆ
ಪುರಂದರದಾಸರು
ಮೈಸೂರು ರಾಮಚಂದ್ರಚಾರ್
ಹರಿ ಕುಣಿದ ನಮ್ಮ
ಹರಿ ಕುಣಿದ ನಮ್ಮ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದ ನಮ್ಮ
ಹರಿ ಕುಣಿದ ನಮ್ಮ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
♫♫♫♫♫♫♫♫♫♫♫♫
ಅಕಳಂಕ ಚರಿತ
ಮಕರ ಕುಂಡಲಧರ
ಅಕಳಂಕ ಚರಿತ
ಮಕರ ಕುಂಡಲಧರ
ಸಕಲರ ಪಾಲಿಪ ಹರಿಕುಣಿದ
ಸಕಲರ ಪಾಲಿಪ ಹರಿಕುಣಿದ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
♫♫♫♫♫♫♫♫♫♫♫♫
ಅರಳೆಲೆ ಮಾಗಾಯಿ
ಕೊರಳ ಮುತ್ತಿನ ಸರ
ಅರಳೆಲೆ ಮಾಗಾಯಿ
ಕೊರಳ ಮುತ್ತಿನ ಸರ
ತರಳೆಯರೊಡಗೂಡಿ
ಹರಿಕುಣಿದ
ತರಳೆಯರೊಡಗೂಡಿ
ಹರಿಕುಣಿದ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
♫♫♫♫♫♫♫♫♫♫♫♫
ಅಂದುಗೆ ಅರಳೆಲೆ
ಬಿಂದುಲಿ ಬಾಪುರಿ
ಅಂದುಗೆ ಅರಳೆಲೆ
ಬಿಂದುಲಿ ಬಾಪುರಿ
ಚಂದದಿ ನಲಿಯುತ
ಹರಿಕುಣಿದ
ಚಂದದಿ ನಲಿಯುತ
ಹರಿಕುಣಿದ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
♫♫♫♫♫♫♫♫♫♫♫♫
ಉಟ್ಟ ಪಟ್ಟೆಯ ದಟ್ಟಿ
ಇಟ್ಟಕಾಂಚಿಯದಾಮ
ಉಟ್ಟ ಪಟ್ಟೆಯ ದಟ್ಟಿ
ಇಟ್ಟಕಾಂಚಿಯದಾಮ
ದಿಟ್ಟಮಲ್ಲರ ಗಂಡ ಹರಿಕುಣಿದ
ದಿಟ್ಟಮಲ್ಲರ ಗಂಡ ಹರಿಕುಣಿದ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
♫♫♫♫♫♫♫♫♫♫♫♫
ಪರಮ ಭಾಗವತರ
ಕೇರಿಯೊಳಾಡುವ
ಪರಮ ಭಾಗವತರ
ಕೇರಿಯೊಳಾಡುವ
ಪುರಂದರ ವಿಠಲ ಹರಿಕುಣಿದ
ಪುರಂದರ ವಿಠಲ ಹರಿಕುಣಿದ
ಪುರಂದರ ವಿಠಲ
ಪುರಂದರ ವಿಠಲ
ಪುರಂದರ ವಿಠಲ
ಪುರಂದರ ವಿಠಲ
ಪುರಂದರ ವಿಠಲ..
ಪುರಂದರ ವಿಠಲ
ಪುರಂದರ ವಿಠಲ
ಹರಿ ಕುಣಿದ ನಮ್ಮ
ಹರಿ ಕುಣಿದ ನಮ್ಮ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದ ನಮ್ಮ
ಹರಿ ಕುಣಿದ ನಮ್ಮ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
ಹರಿ ಕುಣಿದಾ ನಮ್ಮ
ಹರಿ ಕುಣಿದಾ
No comments:
Post a Comment
Write Something about PK Music